@_PVRCinemas You first upgrade ur projectors sound and seats.... Then take the money from public... Now its like u r taking 50rs cake at 250/- shame on you ppl
@KfiTalks ನಮ್ಮಲ್ಲಿ ಈ ವಿಚಾರದಲ್ಲಿ ಎಲ್ರು ವೇಸ್ಟ್ ಬಾಡಿ ಹೀರೋಗಳೇ... ಮುಂಚೆಯಿಂದ ಯಾರು ಒಬ್ರು ಕನ್ನಡ ಇಂಡಸ್ಟ್ರಿ ಗೆ ಅಂತ ಏನು ಮಾಡಿಲ್ಲ... ಕನ್ನಡ ದಿಂದ ಚೆನ್ನಾಗಿ ದುಡ್ಡು ಮಾಡ್ತಾರೆ ಆದ್ರೆ ಸ್ಟುಡಿಯೋ ಥಿಯೇಟರ್ ಅಂತ ಯಾರು ಏನು ಮಾಡಿಲ್ಲ.. ಅದ್ರಲ್ಲಿ ತೆಲುಗು ಹೀರೋಗಳು ಮುಂಚೆಯಿಂದ ತುಂಬಾ contribute ಮಾಡಿದಾರೆ..
@AstroSharmistha@MohdWaseemINC Mam... Some truth is very hard to digest for such psycholopaths.. U pls continue with your hard work and make them cry even more hard 🙏🏻🙏🏻
@Honestreview03 ಇವ್ನು ತೆಗಿಯೋ ತುಕಾಲಿ ಸಿನ್ಮ ಗೆ ಈ ಶಾ ಬಿಲ್ದಪ್ ಬೇರೆ..ಇವ್ನು ಇನ್ನು 2006 ಜೋಗಿ ಜಪ ಮಾಡ್ತಾ ಇದಾನೆ. ಸುದೀಪ್ ಅವ್ರು ಈ ಥರ ತಿರ್ಪೆ ಡೈರೆಕ್ಟರ್ ಗಳ ಜೊತೆ ಫಿಲಂ ಮಾಡಿದ್ರೆ ಅವ್ರ career ಪೀಕ್ ಟೈಮ್ ವೇಸ್ಟ್ ಆಗುತ್ತೆ ಅಷ್ಟೆ ಅವ್ರಿಗೆ ಅವ್ರ caliber ಏನು ಅಂತ ಇನ್ನು ಗೊತ್ತಾಗಿಲ್ಲ..ಅವ್ರು ತುಂಬಾ ಯೋಚನೆ ಮಾಡಿ script lock ಮಾಡ್ಬೇಕು