In the world of passing faces this friend became a permanent chapter .. Happy birthday maga @rakshitshetty
ಮೊನ್ನೆ ತಾನೆ meet ಮಾಡ್ಕೊಂಡು ಬಂದೆ .. he will be back soon
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏
#ಕರುನಾಡದಿಗ್ಗಜರು #PlayBold #ನಮ್ಮRCB
The moments and memories spent with you will forever be alive with us #PuneethRajkumar Sir 🙏🏻
Remembering #Appu Sir on his Birth Anniversary. #AppuLivesOn
ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಸ್ಮರಣೆಗಳು.
#PuneethRajkumar
ಡಾ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ.
ಕರ್ನಾಟಕ ರತ್ನ, ಕನ್ನಡದ ಹೆಮ್ಮೆ, ಅಭಿಮಾನಿಗಳ ಹೃದಯದ ಶಾಶ್ವತ ಪ್ರೇರಣೆ ಅಪ್ಪು ಅವರ ಸ್ಮರಣಾರ್ಥವಾಗಿ ನಿರ್ಮಿತವಾದ “Statue of Inspiration” ಪುತ್ಥಳಿಯ ಅನಾವರಣ
ಬನ್ನಿ ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರಳತೆ ಮತ್ತು ಮಾನವೀಯ ಮೌಲ್ಯಗಳನ್ನು ಸ್ಮರಿಸೋಣ.
📅 ದಿನಾಂಕ: 20-03-2026
🕔 ಸಮಯ: ಸಂಜೆ 5:00
📍 ಸ್ಥಳ: ಸಾಂಕಿ ಕೆರೆ ಮುಖ್ಯ ದ್ವಾರದ ಮುಂಭಾಗ, ತ್ರಿಕೋನ ಉದ್ಯಾನ, ಸದಾಶಿವನಗರ, ಬೆಂಗಳೂರು
ಕಲಾ ಪ್ರತಿಭೆಯ ಜೊತೆಯಲ್ಲಿ ಸರಳತೆ, ಸಜ್ಜನಿಕೆ ಮತ್ತು ಸಮಾಜಮುಖಿ ಚಿಂತನೆಗಳಿಂದಾಗಿ ಎಳೆಯ ವಯಸ್ಸಿನಲ್ಲಿಯೇ ಎತ್ತರಕ್ಕೆ ಬೆಳೆದು ನಮ್ಮೆಲ್ಲರಲ್ಲಿ ಅಭಿಮಾನ ಮೂಡಿಸಿದ ಹುಡುಗ ಪುನೀತ್ ರಾಜ್ಕುಮಾರ್.
ಪುನೀತ್ ಬದುಕಿನ ಹಾದಿ ಚಿಕ್ಕದು, ಆದರೆ ಅಲ್ಪಾಯುಷ್ಯದಲ್ಲಿಯೇ ತನ್ನ ನಡೆ-ನುಡಿಯ ಮೂಲಕ ಆತ ನೀಡಿರುವ ಜೀವನದ ಸಂದೇಶ ಸದಾ ಸ್ಮರಣೀಯ ಮತ್ತು ಸ್ಪೂರ್ತಿದಾಯಕ.
ಪುನೀತ್ ಇಂದು ನಮ್ಮೆಲ್ಲರನ್ನು ರಂಜಿಸುತ್ತಾ, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ತುಂಬುತ್ತಾ ನಮ್ಮ ಜೊತೆ ಇರಬೇಕಿತ್ತು ಎಂದು ಲೆಕ್ಕವಿಲ್ಲದಷ್ಟು ಸಲ ಅನ್ನಿಸಿದೆ.
ಸಹಜ ಅಭಿನಯ, ಸನ್ನಡತೆಯಿಂದ ಕೋಟ್ಯಂತರ ಜನರ ಮನಗೆದ್ದ ಕನ್ನಡಿಗರ ಪ್ರೀತಿಯ ಅಪ್ಪುವಿನ ಜನ್ಮದಿನದಂದು ಅವರ ಜೀವನಪ್ರೀತಿಯನ್ನು ನೆನೆದು, ನಮಿಸುತ್ತೇನೆ.
#PuneethRajkumar
ನಾ ನಿನ್ನ (ಹುಟ್ಟಿದದಿನ) ಮರೆಯಲಾರೆ♥️
ನನ್ನ ಬದುಕಲ್ಲಿ ನಾ ಬೇಟಿಯಾದ ಶ್ರೇಷ್ಠ ಮನುಜ ನಮ್ಮ ಅಪ್ಪು♥️
ಗುರುರಾಯರಲ್ಲಿ ನನ್ನ ಬೇಡಿಕೆ ನಿನ್ನ ಮಗಳ ಹೊಟ್ಟೆಯಲ್ಲಿ ನಿನ್ನ ಮರುಜನ್ಮ ಆಗಲಿ♥️
ಅಪ್ಪು ಅಜರಾಮರ..
ಚಂದನವನದ ಮೇರು ನಟ, ನಗುಮುಖದ ಒಡೆಯ, ನಮ್ಮೆಲ್ಲರ ಪ್ರೀತಿಯ ಕರುನಾಡಿನ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು.
ಬಾಲ್ಯ ನಟನಾಗಿ ರಾಷ್ಟ್ರಪ್ರಶಸ್ತಿ ಗೆದ್ದ ಪ್ರತಿಭೆ, ಸ್ಯಾಂಡಲ್ವುಡ್ನ ಅಜೇಯ 'ಪವರ್ ಸ್ಟಾರ್' ಆಗಿ ಬೆಳಗಿದರೂ, ಅವರ ಸರಳತೆ ಮತ್ತು ಸಜ್ಜನಿಕೆ ಜಗತ್ತಿಗೇ ಮಾದರಿ. ಸೂರ್ಯ-ಚಂದ್ರರಿರುವವರೆಗೂ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಹಾಗೂ ಯುವರತ್ನನಾಗಿ ಪ್ರತಿ ಕನ್ನಡಿಗನ ಹೃದಯದಲ್ಲಿ ಅಪ್ಪು ಅಜರಾಮರ.
#AppuLivesOn