#ವಿದ್ಯಾ_ಚಾತುರ್ಮಾಸ್ಯ ದಲ್ಲಿ ಕಾರ್ಯಕರ್ತರಿಂದ "ಸೇವಾಸೌಧ"ಕ್ಕೆ ಸೇವೆ!
ಕಾರ್ಯಕರ್ತರಿಗಷ್ಟೇ ಸಮರ್ಪಣೆಯ ಅವಕಾಶವಿರುವ ಅಶೋಕೆಯಲ್ಲಿ ನಿರ್ಮಿತವಾಗುತ್ತಿರುವ ಗುರುಭವನಕ್ಕೆ ಶ್ರೀ ರಾಮಕೃಷ್ಣ ಭಟ್, ಇವರ ಭಾವದುಂಬಿದ ಸಮರ್ಪಣೆಯಿದು.
Constitution as part of the syllabus at primary, secondary or pre-university level is rarity; guidance from Sri. P Ishwara Bhat, an internationally acclaimed scholar on the subject of law, makes it special!
@VVV_University
#Sarvabhouma#Gurukulam#Rajarajeshwari#Gurukulam
ಚಾತುರ್ಮಾಸ್ಯವೆಂದರದು ಯತಿಗಳಿಗೆ ತಪಸ್ಸು;
ಶಿಷ್ಯರಿಗೆ ಹಬ್ಬ!
ಈ ಬಾರಿಯ #ವಿದ್ಯಾ~#ಚಾತುರ್ಮಾಸ್ಯ ಕ್ಕೆ ಬರಲಾಗದವರು ಚಿಂತಿಸದಿರಿ, ನೀವಿರುವಲ್ಲಿಂದಲೇ #ಶ್ರೀಕರಾರ್ಚಿತ ದೇವರಿಗೆ ನಿಮ್ಮ ಸೇವೆ ಸಲ್ಲಲೆಂದೇ ಈ ಸೇವಾವಕಾಶಗಳು!
ಆ್ಯಪ್ ಬ್ಯಾನ್: ಒಂದೇ ಕಲ್ಲಿಗೆ ಎರಡು ಹಕ್ಕಿ!
ಅತ್ತ 45 ಸಾವಿರ ಕೋಟಿ ರೂಪಾಯಿ ಶತ್ರುರಾಷ್ಟ್ರದ ಕೈ ಸೇರುವುದು ತಪ್ಪಿತು; ಇತ್ತ ಹತ್ತಾರು ಕೋಟಿ ಯುವ ಭಾರತೀಯರ ಹೃದಯಗಳು ಹದಗೆಡುವುದೂ ತಪ್ಪಿತು!
#AppBan#ChineseProductsInDustbin https://t.co/2tvJfM8kLm
ಚೀನಾದ ಸೇನಾಬಲದ ಮುಂದೆ ಭಾರತವು ಬಲು ದುರ್ಬಲವೆಂದುಕೊಂಡವರಿಗಾಗಿ:
* ಯೋಧರ ಸಂಖ್ಯೆ: ಭಾರತ- 34 ಲಕ್ಷ; ಚೀನಾ- 27 ಲಕ್ಷ.
*ಗುಡ್ಡಗಾಡಿನ ಸಮರದಲ್ಲಿ ಭಾರತದ ಸೈನಿಕರಿಗೆ ಸರಿಸಾಟಿ ವಿಶ್ವದಲ್ಲಿಯೇ ಯಾರೂ ಇಲ್ಲ!
*ಪರಿಣತರ ಅಭಿಮತದಂತೆ ಭಾರತೀಯ ವಾಯುಸೇನೆಯು ಚೀನಾಕ್ಕಿಂತಲೂ ಶಕ್ತಿಶಾಲಿ..
#मेरा_भारत_महान 🇮🇳
https://t.co/SFnkmpZAPf
ಸೈನಿಕರು ಸಮಯ ಬಂದಾಗ ಸಮರವನ್ನು ಗಡಿಯಲ್ಲಿ ಮಾಡಲಿ; ನಾವುಗಳು ನಮ್ಮ ನಮ್ಮ ಮನೆಗಳಲ್ಲಿಯೇ, ಈಗಲೇ ಮಾಡೋಣ.
ಚೀನಾದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸೋಣ!
#BoycottChineseProducts
ಹೌದು, ನಮ್ಮ ವಿದ್ಯಾರ್ಥಿಗಳಲ್ಲಿ ನಾವು ಈ ನಾಲ್ಕು ಭಾವಗಳನ್ನು ಬೆಳೆಸಲು ಬಯಸುತ್ತೇವೆ; ದೇಶಪ್ರೇಮ-ಧರ್ಮನಿಷ್ಠೆ-ಗುರುಭಕ್ತಿ-ದೇವಭಾವಗಳು ಸದಾ ಭಾವಿ ಪೀಳಿಗೆಯ ಕಣ್ಮುಂದೆ ಇರಲಿ ಎಂದೇ ಗುರುಕುಲದ ಭವನಗಳಿಗೆ ಈ ಹೆಸರುಗಳನ್ನು ಇರಿಸುತ್ತಿದ್ದೇವೆ.
@VVV_University
#Sarvabhouma#Gurukulam#Rajarajeshwari#Gurukulam
Dear Chief Minister, contain cow slaughter with iron fists.
You have the responsibility, necessary ability; and also eligibility through people's mandate.
@BSYBJP@CMofKarnataka@GouParivara