ಗೌರವ ಇಲ್ಲ ಅಂತಲ್ಲ ದುಡ್ಡಿನ ವಿಷ್ಯದಲ್ಲಿ ತುಂಬಾ ಕೆಟ್ಟ ಟೈಮ್ ಅನುಭವಿಸ್ತಿರೋ ನನಗೆ ಈ ರಕ್ಷಾಬಂಧನ ತುಂಬ ಕಿರಿಕಿರಿ & ಬೇಜಾರು ಅನ್ನಿಸಿದೆ.
ತುಂಬ ಜನ ಅಕ್ಕತಂಗಿರು ರಾಖಿ ಕಟ್ಟಿದಾರೆ ನಾನು ಯಾರಿಗೂ ದುಡ್ಡು ಕೊಡ್ಲಿಲ್ಲ ಇತರರೆಲ್ಲ ತಲಾ 500 rs ಕೊಡೋದು ನೋಡಿ ಈ ಹಬ್ಬ ಯಾಕಾದ್ರೂ ಇದೆಯೋ ಅನ್ನಿಸಿದೆ. ರಾಕಿ, ಸ್ವೀಟ್ಸ್ ಓಕೆ but ದುಡ್ಡು ಯಾಕೆ?
@kaase_baasu ಈ ಸಿನ್ಮಾ ಮಾಡಕ್ಕೆ 400 ಕೋಟಿ & 4 ವರ್ಷ ವೇಸ್ಟ್ ಮಾಡಿದ್ದಾರೆ. Honestly movie is mid. One time watch ಮಸಾಲ ಮೂವಿ. Fight & sex ಜಾಸ್ತಿ ಇದ್ದಕೂಡ್ಲೇ ಗ್ರೇಟ್ ಅನ್ನಕ್ಕಾಗಲ್ಲ.
1-2 ವರ್ಷದಲ್ಲಿ 100 ಕೋಟಿ ಒಳಗೆ ಮಾಡಬಹುದಿದ್ದ ಸಿನಿಮಾಗೆ ಇಷ್ಟೊಂದು ಶ್ರಮ ವೇಸ್ಟ್ ಮಾಡಿ ಹಾಲಿವುಡ್ರೇಂಜ್ ಅಂತ ಹೈಪ್ ಮಾಡಿದ್ದು ನೆಗೆಟಿವಿಟಿ ಗೆ ಕಾರಣ.
Hey, @Flipkart@flipkartsupport why everything is showing not deliverable or out of delivery in Flipkart? My village is in between Chitradurga and holalkere. thousands of daily customers to flipkart here. But from a month, Flipkart and shopsy both not receiving anything here.
@CMofKarnataka 6 ತಿಂಗಳಿಂದ ಅಂಗವಿಕಲ ಪಿಂಚಣಿ ಬಂದಿಲ್ಲ. ಗ್ರಾಮ ಲೆಕ್ಕಿಗರಿಗೆ ಎಲ್ಲ ಡಾಕ್ಯುಮೆಂಟ್ಸ್ ಕೊಟ್ಟು ತಿಂಗಳಾಯಿತು. ತಾಲೂಕು ಕಚೇರಿಗೂ ಅಲೆದಾಡಿದೆ. ನೂರಾರು ಅಸಹಾಯಕ ವೃದ್ಧರು, ಅಂಗವಿಕಲರು ವಿನಾಕಾರಣ ಪರದಾಡುತ್ತಾ ಇದ್ದಾರೆ. ಆದರೂ ಪಿಂಚಣಿ ಇನ್ನೂ ಸಸ್ಪೆಂಡ್ ಆಗಿಯೇ ಇದೆ 4😓😥
@BSNL_KTK My grandpa has airtel sim He only uses his phone to draw monthly pension OTP. He is spending 200 monthly to withdraw 800 pension 😭😥.
And he's bedridden so not agreeing to come with me to port to BSNL. Someone please tell me how to port with my name or without him present.
@TRAI When is call only prepaid plans going to come?
Many old people & disabled need to recharge their phone every month with 200 just for withdrawing 800 rs monthly pension in post office.
😭😭😓😓😓😓
There should be a plan for long term active sim with incoming call & SMS service
@CMofKarnataka 6 months ಇಂದ ಸಾವಿರಾರು ಅಂಗವಿಕಲ ಮತ್ತು ಹಿರಿಯರು ತಾಲೂಕು ಕಚೇರಿ, ನಾಡಕಚೇರಿ, ಗ್ರಾಪಂ ಆಫೀಸ್ ಗಳಿಗೆ ಅಲೆದಾಡುತ್ತಾ ಇದ್ದಾರೆ. VA ಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ತಿಂಗಳು ಆಗಿದೆ ಆದ್ರೂ ಪಿಂಚಣಿ ಇನ್ನೂ ಕ್ಯಾನ್ಸಲ್ ಆಗಿಯೇ ಇದೆ.
ಅದಷ್ಟು ಬೇಗ ಕ್ರಮ ಕೈಗೊಳ್ಳಿ
@RAshokaBJP Bengaluru already facing heavy traffic due to people parking vehicles on roads.
Let them park it at home. They have lakhs of money to build house, they should build a parking lot at home too.
Roads are public property not personal parking space
@PriyankKharge@BJP4Karnataka 6 months ಇಂದ ಸಾವಿರಾರು ಅಂಗವಿಕಲ ಮತ್ತು ಹಿರಿಯರು ತಾಲೂಕು ಕಚೇರಿ, ನಾಡಕಚೇರಿ, ಗ್ರಾಪಂ ಆಫೀಸ್ ಗಳಿಗೆ ಅಲೆದಾಡುತ್ತಾ ಇದ್ದಾರೆ. VA ಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ತಿಂಗಳು ಆಗಿದೆ ಆದ್ರೂ ಪಿಂಚಣಿ ಇನ್ನೂ ಕ್ಯಾನ್ಸಲ್ ಆಗಿಯೇ ಇದೆ.
ಅದಷ್ಟು ಬೇಗ ಕ್ರಮ ಕೈಗೊಳ್ಳಿ
@CMofKarnataka 6 months ಇಂದ ಸಾವಿರಾರು ಅಂಗವಿಕಲ ಮತ್ತು ಹಿರಿಯರು ತಾಲೂಕು ಕಚೇರಿ, ನಾಡಕಚೇರಿ, ಗ್ರಾಪಂ ಆಫೀಸ್ ಗಳಿಗೆ ಅಲೆದಾಡುತ್ತಾ ಇದ್ದಾರೆ. VA ಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ತಿಂಗಳು ಆಗಿದೆ ಆದ್ರೂ ಪಿಂಚಣಿ ಇನ್ನೂ ಕ್ಯಾನ್ಸಲ್ ಆಗಿಯೇ ಇದೆ.
ಅದಷ್ಟು ಬೇಗ ಕ್ರಮ ಕೈಗೊಳ್ಳಿ
@DKShivakumar 6 months ಇಂದ ಸಾವಿರಾರು ಅಂಗವಿಕಲ ಮತ್ತು ಹಿರಿಯರು ತಾಲೂಕು ಕಚೇರಿ, ನಾಡಕಚೇರಿ, ಗ್ರಾಪಂ ಆಫೀಸ್ ಗಳಿಗೆ ಅಲೆದಾಡುತ್ತಾ ಇದ್ದಾರೆ. VA ಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ತಿಂಗಳು ಆಗಿದೆ ಆದ್ರೂ ಪಿಂಚಣಿ ಇನ್ನೂ ಕ್ಯಾನ್ಸಲ್ ಆಗಿಯೇ ಇದೆ.
ಅದಷ್ಟು ಬೇಗ ಕ್ರಮ ಕೈಗೊಳ್ಳಿ