If Pampa was born in current era he would be branded as desha dhrohi!
In his Kannada Ramayana
Lakshmana is the Hero while Ravana is anti hero.
Sita is the daughter of Ravana and Mandodari hence she is also as beautiful as mandodari.
Now you know why I said my first statement.
For the rest listen to the old Kannada sloka of Pampa Ramayana
ನೀವು ಕ್ರೋನಾಲಜಿಯನ್ನು ಅರ್ಥಮಾಡಿಕೊಳ್ಳಿ!
ಸೆಪ್ಟೆಂಬರ್ 2025: ಪ್ಯಾಕೇಜ್ ಮಾಡಿದ ಕುಡಿಯುವ ನೀರಿನ ಮೇಲಿನ ಜಿಎಸ್ಟಿ 18% ರಿಂದ 5% ಕ್ಕೆ ಇಳಿಯುತ್ತದೆ.
ತಕ್ಷಣ ಅದೇ ತಿಂಗಳು, ರಿಲಯನ್ಸ್ ಸಂಸ್ಥೆಯು 'ಕ್ಯಾಂಪಾ ಶ್ಯೂರ್' ನೀರನ್ನು ಲೀಟರ್ಗೆ ₹15 ಕ್ಕೆ ಬಿಡುಗಡೆ ಮಾಡುತ್ತದೆ, ಇದು ಬಿಸ್ಲೆರಿಯ ₹20 ದರಕ್ಕಿಂತ ₹5 ಕಡಿಮೆ.
ನಂತರ ಸೆಪ್ಟೆಂಬರ್ 30 ರಂದು, FSSAI ಬಿಸ್ಲೆರಿಯ ಗೋವಾ ಘಟಕದಿಂದ ಆರು ಮಾದರಿಗಳನ್ನು ಸಂಗ್ರಹಿಸುತ್ತದೆ.
ಈಗ ಬಿಸ್ಲೆರಿ ಕುಡಿಯಲು ಯೋಗ್ಯವಲ್ಲ ಅನ್ನೋ ರಿಪೋರ್ಟ್ ಬಂದಿದೆ!
ಇದು ಕೇವಲ ಕಾಕತಾಳೀಯವೇ ಅಥವಾ ಒಬ್ಬರ ಸಾಮ್ರಾಜ್ಯ ವಿಸ್ತರಿಸುವ ಹುನ್ನಾರವೇ?
ಇದು ಯಾಕೋ ಅತಿ ಅನ್ನಿಸುತ್ತಿಲ್ವಾ?! ನಾವು ಕನ್ನಡಿಗರು ನಡೆದಾಡುವ ದೇವರು ಅಂತ ಗೌರವಿಸುವ ಶಿವಕುಮಾರ ಸ್ವಾಮಿಗಳು ಹುಟ್ಟಿದ ದಿನದಂದೂ ಪಕ್ಕದ ಕ್ಯಾತ್ಸಂದ್ರದಲ್ಲಿ ಕೋಳಿ, ಮೇಕೆ ಮಾಂಸದ ಅಂಗಡಿ ಮುಚ್ಚಲ್ಲ, ಯಾರೋ ಕರ್ನಾಟಕಕ್ಕೆ ಸಂಬಂಧವಿಲ್ಲದ ವ್ಯಕ್ತಿಯ ಹುಟ್ಟುದಿನ ಅಂತ ಇಡೀ ಬೆಂಗಳೂರು ಆಯ್ತು ಈಗ ಚಿಕ್ಕಮಗಳೂರಿನಲ್ಲೂ ಮಾರಾಟ ನಿಷೇಧ ಅಂತೆ.!
ಅವನ್ಯಾರೋ ಸಿಂಧಿಯವನಿಗೆ ಮಾಂಸ ತಿನ್ನೋ ಯೋಗ ಇಲ್ಲ ಅಂದ್ರೆ ಕರ್ನಾಟಕದ ಜನ ಯಾಕೆ ಅವನ ಹುಟ್ಟುಹಬ್ಬಕ್ಕೆ ಬಾಡು ತಿನ್ನಬಾರದು? @INCKarnataka ದಷ್ಟು ಪ್ರಜ್ಞೆ ಇಲ್ಲದ ಪಕ್ಷ ಮತ್ತೊಂದಿಲ್ಲ. CONgRSS
#ನಮ್ಮನಾಡು_ನಮ್ಮಆಳ್ವಿಕೆ
ಅಕಸ್ಮಾತ್ ಲಿಂಗಾಯಿತ ಧರ್ಮ ಅಧಿಕೃತವಾಗಿ ಪ್ರತ್ಯೇಕ ಧರ್ಮ ಆಗಿದ್ದಿದ್ದರೆ ಈ ತರಹ ಜಗಜ್ಯೋತಿ ಬಸವಣ್ಣನವರ ಬಗ್ಗೆ ಅಪಮಾನ ಹಾಗಿರಲಿ, ಉಸಿರೆತ್ತಲು ಕೂಡ ಯಾರಿಗೂ ಬ್ಯಾಟ್ರಿ ಇರ್ತಾ ಇರಲಿಲ್ಲ.
ಲಿಂಗಾಯಿತ ಮಿತ್ರರು ಅರಿಯಬೇಕು
ಅಂದು ಶರಣರ ಕಣ್ಣು ಕಿತ್ತು ಆನೆ ಕಾಲಿಗೆ ಕಟ್ಟಿ ಎಳೆದು ಕೊಂದು, ಶರಣ ಸಾಹಿತ್ಯ ಭಂಡಾರವನ್ನು ಸುಟ್ಟವರೇ ಇಂದು ಹುಂಜನಂತವರ ಕೈಲಿ ಬರೆಸ್ತಾ ಇರೋದು ಹೇಳಿಸ್ತಾ ಇರೋದು
ಕಲಬುರ್ಗಿಗೆ ಗುಂಡು ಹೊಡೆಸಿದವರೂ ಅವರೇ
ಬಟ್
ಬಸವ ತತ್ವ ಅಜರಾಮರ.
ನಿರಂತರ
ಲಿಂಗಾಯತ ಯತ್ನಾಳ್ ಅವರಿಂದ
ಲಿಂಗಾಯತ ಯಡಿಯೂರಪ್ಪ ಅವರನ್ನ ಬೈಸೋದು
ಒಕ್ಕಲಿಗ ಡಿ.ಕೆ ಶಿವಕುಮಾರರನ್ನ ಟೀಕಿಸಲು
ಒಕ್ಕಲಿಗರಾದ ಕುಮಾರಸ್ವಾಮಿ ಅವರಿಗೆ ಜವಾಬ್ದಾರಿ ಕೊಡೋದು!
ಲಿಂಗಾಯತರ ಗುರು ಬಸವಣ್ಣನವರನ್ನ
ಕೊಲೆಗಾರ ಕಳ್ಳನೆಂದು ಜರಿಯಲು
ಅದೇ ಧರ್ಮದ ಲೇಖಕನನ್ನ ಮುಂದೆ ಬಿಡೋದು!
ವ್ಹಾ ವ್ಹಾ! ಇವರ ಕಳ್ಳಾಟಗಳು ಒಂದಾ ಎರಡಾ?
ಇನ್ನೊಬ್ಬರ ಹೆಗಲ ಮೇಲೆ ಕೋವಿ ಇಟ್ಟು,
ಗುಂಡು ಹೊಡೆಯಲೂ
ಇನ್ನೊಬ್ಬನನ್ನ ನೇಮಿಸುವ ಪುಕ್ಕಲರು!
ಬ್ರಿಟಿಷರ ನಾಯಿಗೂ ಗುಂಡುಹೊಡೆಯದ
ಗೋಡ್ಸೆ ಬೆಂಬಲಿಗರಿವರು!