@KRCL_UsersVoice@WesternRly@GMSRailway ಪ್ರತೀ ದಿನ ಈ ರೈಲು ಸಂಚರಿಸುವಂತಾಗಲಿ...ಹಾಗೆಯೇ ಈ ರೈಲಿಗೆ ಹೊಸದಾದ LHB ಬೋಗಿಯನ್ನು ಈ ಕೂಡಲೇ ಅಳವಡಿಸಲಿ... ಹಳೆಯ ಕಿತ್ತೋದ,ಗುಜರಿಗೆ ಹಾಕಲು ಕೂಡಾ ಅಯೋಗ್ಯವಾದ ICF ಬೋಗಿ ನಮಗೆ ದೇವರಾಣೆಗೂ ಬೇಡವೇ ಬೇಡ...

Regularised New Train 19057 Surat Mangalore Express will start its journey from today.
Connecting west coast of India from Divine land Mangalore and Diamond & Cotton Land Surat.
@WesternRly@GMSRailway
ಇದು ಕುಂದಾಪುರ ರೈಲ್ವೆ ನಿಲ್ದಾಣದ ಮೊದಲನೇ ಪ್ಲಾಟ್ಫಾರಂ ನ ಶೌಚಾಲಯದ ದುಃಸ್ಥಿತಿ...ಕನಿಷ್ಟ ಮಟ್ಟದಲ್ಲಿ ಬಾಗಿಲನ್ನು ಸರಿಪಡಿಸಲು ಸಾಧ್ಯವಾಗದಷ್ಟು ಹದಗೆಟ್ಟ ಸ್ಥಿತಿಯಲ್ಲಿ ಈ ರೈಲ್ವೆ ನಿಲ್ದಾಣ ಇದೆ...ಇದಕ್ಕೆ ಪರಿಹಾರವೇ ಇಲ್ಲವೇ...ಆಯ್ಯೋ !!!!!@AshwiniVaishnaw @KonkanRailway@narendramodi@RailMinIndia@RailwaySeva

@KRCL_UsersVoice@AshwiniVaishnaw@KonkanRailway ನಮ್ಮ ಕರಾವಳಿ ಕರ್ನಾಟಕದ ಪಾಲಿಗಂತೂ ಕೊಂಕಣ ರೈಲ್ವೆ ನಿಗಮ ಸತ್ತೇ ಹೋಗಿದೆ....ಮೂರು ಕಾಸಿನ ಪ್ರಯೋಜನ ಈ ಬರಗೆಟ್ಟ KRCL ನಿಂದ ಆಗ್ತಾ ಇಲ್ಲ....ಆದಷ್ಟೂ ಬೇಗನೇ ನಮ್ಮ ಭಾಗದಿಂದ KRCL ತೊಲಗಲಿ..ತೊಲಗಲಿ..ತೊಲಗಲಿ

ಇದು ಕಳೆದ ಮೂರು ತಿಂಗಳಿಂದ ಕುಂದಾಪುರ ರೈಲ್ವೆ ನಿಲ್ದಾಣ ದಲ್ಲಿನ WAITING ROOM ನಲ್ಲಿನ WASH ROOM ನ ದುರ್ವ್ಯವವಸ್ಥೆಯಾಗಿದೆ...ಇದನ್ನು ಸರಿ ಮಾಡಿಸುವ ಯೋಗ್ಯತೆ ಕೊಂಕಣ ರೈಲ್ವೆಗೆ ಇಲ್ಲವಾಗಿದೆ...ಅಯ್ಯೋ ದರಿದ್ರತನಕ್ಕಿಷ್ಟು .....@AshwiniVaishnaw@KonkanRailway@KotasBJP@KARailway

@KRCL_UsersVoice@AshwiniVaishnaw ದಯವಿಟ್ಟು....ನಿಮ್ಮ ದಮ್ಮಯ್ಯ ಸರ್...ಕೊಳಕು ,ಅಯೋಗ್ಯರಿಂದ ಕೂಡಿದ ಕೊಂಕಣ ರೈಲ್ವೆ ಯನ್ನು ಈ ಕೂಡಲೇ ನೈಋತ್ಯ ರೈಲ್ವೆ ವಲಯದೊಂದಿಗೆ ವಿಲೀನಗೊಳಿಸಿ....ನಮ್ಮ ಕರಾವಳಿ ಕರ್ನಾಟಕದ ಪಾಲಿಗೆ ಕೊಂಕಣ ರೈಲ್ವೆ ಸತ್ತೇ ಹೋಗಿದೆ...

@KRCL_UsersVoice@KonkanRailway@AshwiniVaishnaw ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ವಾರಗಟ್ಟಲೇ ಗೂಡ್ಸ್ ರೈಲನ್ನು ಮಧ್ಯದ ರೈಲ್ವೆ ಟ್ರ್ಯಾಕ್ ನಲ್ಲಿ ನಿಲ್ಲಿಸಿ...ಯಾಕಾಗಿ... ನಮ್ಮನ್ನು ಸಾಯಿಸುತ್ತಾರೆ...ಕುಂದಾಪುರ ದ ಬಗ್ಗೆ ಯಾಕಿಷ್ಟು ಮಲತಾಯಿ ಧೋರಣೆ...ಮಾಡ್ತೀರಿ
@JoshiPralhad ದಯವಿಟ್ಟು.... ಸಂಗೊಳ್ಳಿ ರಾಯಣ್ಣ....ಅಂಥ ಬಾಯಿ ತುಂಬ ಹೇಳಿ...
ಸಂಗೊಳ್ಳಿ ರಾಯಣ್ಣ ರವರಿಗೆ ಅವಮಾನ ಮಾಡಲೇಬೇಡಿ....ಜೈ ಸಂಗೊಳ್ಳಿ ರಾಯಣ್ಣ....ಸಂಗೊಳ್ಳಿ ರಾಯಣ್ಣ ನಮ್ಮ ಆಸ್ತಿ....ಸಂಗೊಳ್ಳಿ ರಾಯಣ್ಣ ನವರಿಗೆ ದಯವಿಟ್ಟು ಯಾರೂ ಕೂಡಾ ಅವಮಾನ ಮಾಡಬೇಡಿ....