ಶ್ರಾವಣ ಶನಿವಾರ
ಬಾಡು ತಿನ್ನೋದನ್ನ ಹೇಗೆ promote ಮಾಡ್ತಾ ಇದ್ರು ನಮ್ಮ ಚಿಕ್ಕವಯಸ್ಸಿನಲ್ಲಿ ಅನ್ನೋದಕ್ಕೆ ಈ ಮಾತು ಒಂದು ಸಣ್ಣ ಉದಾಹರಣೆ 👇
ಬಿಡ್ಲಾ ಕಣ್ಣ
ನೋಡ್ಲಾ ದೇವರನ್ನ
ತಿನ್ಲಾ ಚೀಚಿನ....
ಇಂದಿಗೂ ಕಲ್ಪಿಸಲಿಕ್ಕೂ ಸಾಧ್ಯವಾಗದ ಅಕ್ಕ ಮಹಾದೇವಿ ಯಂತ ಹೆಣ್ಣಿಗೆ ಅನುಭವ ಮಂಟಪ ದಲ್ಲಿ ಸಮಾನ ಜಾಗ ನೀಡಿದ, ಕನ್ನಡವನ್ನು ದೇವಭಾಷೆಯಾಗಿ ಮಾಡಿದ i repeat ಕನ್ನಡವನ್ನು ದೇವಭಾಷೆಯಾಗಿ ಮಾಡಿದ ಕನ್ನಡಿಗ ಅಣ್ಣ ಬಸವಣ್ಣ ರವರ ಜಯಂತಿಯ ನಲ್ಮೆಯ ಸವಿ ಹಾರೈಕೆಗಳು...