ಇಂದು ಕನೋರಿ ಬಾರ್ಡರ್ ನಲ್ಲಿ ಕರ್ನಾಟಕ ರೈತ ಮುಖಂಡರಾದ ಕುರುಬೂರ್ ಶಾಂತಕುಮಾರ್. ತಮಿಳುನಾಡು ರೈತ ಮುಖಂಡ ಪಿಆರ್ ಪಾಂಡ್ಯನ್ ರವರು 78 ದಿನಗಳಿಂದ ಉಪವಾಸ ಸತ್ಯಾಗ್ರಹ ನಿರತ ಜಗಜಿತ್ ಸಿಂಗ್ ದಲೆವಾಲ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು
ಗುಜರಾತ್ ನಲ್ಲಿ ಟನ್ ಕಬ್ಬಿಗೆ 4550 ಪಾವತಿಸುತ್ತಿದ್ದಾರೆ ರೈತರಿಗೆ 3750 ಹಾಗೂ ಕಟಾವು ಸಾಗಾಣಿಕೆ ವೆಚ್ಚ 800 ರೂ ಪಾವತಿಸುತಿದ್ದೇವೆ ಎಂದು ಗಾನದೇವಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.