ಚಿಕ್ಕಬಳ್ಳಾಪುರದ ದಲಿತ ಬಾಂಧವರಿಗೆ ನಮಸ್ಕಾರ.
ನಾನು ದಲಿತರ ಪರ ಇರುವ ಶಾಸಕ; ನಮ್ಮ ಕಾಂಗ್ರೆಸ್ ಪಕ್ಷ ದಲಿತರ ಪರ ನಿಂತಿದೆ. ದಲಿತರಗಾಗಿ ನಮ್ಮ ಪಕ್ಷ ನಿಷ್ಠೆ, ಮತ್ತು ದಲಿತರ ಭವಿಷ್ಯಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆ, ಮತ್ತು ಚಿಂತಾಮಣಿ ತಾಲ್ಲೂಕಿನ ಸಾಕಷ್ಟು ದೇವಾಲಯಗಳಿಗೆ, ಇಂದಿಗೂ ದಲಿತರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ. ನಾನು ಚಿಂತಾಮಣಿ ತಾಲ್ಲೂಕಿನ ಪ್ರತಿ ಹಳ್ಳಿಯ ದಲಿತರನ್ನು ವಿನಂತಿಸುತ್ತೇನೆ, ನಿಮ್ಮೂರಿನ ದೇವಾಲಯಕ್ಕೆ ನಿಮಗೆ ಪ್ರವೇಶ ನೀಡದಿದ್ದರೆ, ದಯವಿಟ್ಟು ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ನಾನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ದೇವಾಲಯವನ್ನು ಪ್ರವೇಶಿಸುತ್ತೇನೆ. ಯಾವ ಪಟ್ಟಭದ್ರ ಹಿತಾಸಕ್ತಿಗಳು ತಡೆಯುತ್ತದೋ, ತಡೆಯಲಿ. ಚಿಂತಾಮಣಿಯ ದಲಿತ ಬಾಂಧವರೇ, ನಿಮ್ಮೊಂದಿಗೆ ನಾನಿದ್ದೇನೆ. ಯಾವ ದೊಣ್ಣೆ ನಾಯಕನಿಗೂ ಹೆದರುವ ಅವಶ್ಯಕತೆ ನನಗಿಲ್ಲ.
ಹೆದರುವುದೂ ಇಲ್ಲ. ಕಂಬಾಲಪಲ್ಲಿ ನರಮೇಧಕ್ಕೆ ಕಾರಣವಾದವರಿಂದ ಪಾಠ ಕಲಿಯಬೇಕಾಗಿಲ್ಲ.
ಲೆ ಮೂರ್ಖ, ನಿಮ್ಮ ಶತ ಮೂರ್ಖ ಹೇಳುತ್ತಾನೆ 99 ಪರ್ಸೆಂಟ್ ಅಲ್ಲ 100% ತಪ್ಪಾಗಿದೆ ಅಂತ! ತಪ್ಪಾಗಿದ್ದರೆ ನಿಮ್ಮತ್ರ ಸಾಕ್ಷಿಗಳಿದ್ದರೆ ಅದನ್ನು ಸುಪ್ರೀಂ ಕೋರ್ಟಿಗೆ ಒದಗಿಸಿದರೆ ಅವರೇ ನಿರ್ಣಯ ತೆಗೆದುಕೊಳ್ಳುತ್ತಾರೆ!
ಸೂಕ್ತ ದಾಖಲೆಗಳಿಲ್ಲದೆ ಬೀದಿಯಲ್ಲಿ ಬೊಗಳಿದರೆ,ಮತ್ತೆ ಸುಪ್ರೀಂ ಕೋರ್ಟಿನಿಂದ ಚಿಮಾರಿ ಬೀಳುತ್ತದೆ ನಿಮ್ಮ ಶತ ಮೂರ್ಖನಿಗೆ!
ಯಾವುದಾದರೂ ಚುನಾವಣೆ ಬಂದರೆ, ಗುಲಾಂ ನಾಯಿಗಳೆಲ್ಲ ಬೀದಿಯಲ್ಲಿ ಬೊಗಳುವುದಕ್ಕೆ ಶುರು ಮಾಡುತ್ತವೆ...!
ಆದರೆ ಗೆಲುವು ಸಿಗುವುದು ನಾಯಿಗಲ್ಲ ಸಿಂಹಗೇ.
2014ರಿಂದ ಬೊಗಳುತ್ತಿದ್ದಾವೆ ಗುಲಾಂ ನಾಯಿಗಳು ಆದರೆ ಇಂದಿಗೂ ಸಿಂಹವನ್ನು ಸೋಲಿಸುವುದಕ್ಕೆ ಆಗಲಿಲ್ಲ.
ಆದರೆ ಈ ಗುಲಾಂ ನಾಯಿಗಳಿಗೆ ಗೆಲ್ಲುತ್ತಿರುವುದು ಸಾಮಾನ್ಯ ಜನಗಳಿಂದ ಎಂದು!
Why is BJP's Stomach is burning if Rahul Gandhi questions Gyanesh Kumar?
These rogues are have reached n∆z! Mode.
Time will come when these le€ches will be sent to jail under Treason.
You are big bucket... If Pappu says dog is donkey, you idiots yes..!
If Pappu says Pakistan is very good country, you people says yes..!
Even many khangresss people's known pappu is brainless man.
ಪ್ರತಿ ಚುನಾವಣೆಗೂ ಏನಾದರೂ ಒಂದು ಬೊಗಳೋದು ನಿಮಗೆ ಅಭ್ಯಾಸವಾಗಿದೆ..!
ಅವನೊಬ್ಬ ಹುಚ್ಚ ಹುಚ್ಚರ ಸಂತೆಯಲ್ಲಿ ಇರೋರೆಲ್ಲ ಹುಚ್ಚರೆ!
ಹಿಂದೆ ಇವಿಎಂ ಇವಿಎಂ ಇವಿಎಂ ಅಂತ ಬೊಗಳೆ ಹೊಡಿತಾ ಇದ್ರಿ!
ಹುಚ್ಚು ನಾಯಕನಿಗೆ ಯಾರು ವೋಟ್ ಮಾಡುತ್ತಾರೆ????
Vote Chori in Loksabha election
Vote Chori in Assembly election
Vote Chori in Maharashtra
Vote Chori in Haryana
Vote Chori in Bihar
Vote Chori in Bengal
Vote Chori EVERYWHERE
BJP wins only because of Vote Chori.
ಅವನು ಕೇಸರಿ ಶಾಲು ಹಾಕ್ಕೊಂಡು ವ್ಯಾಪಾರ ಮಾಡ್ತಾನೆ ನೀನು ನೀಲಿ ಶಾಲು ಹಾಕಿಕೊಂಡು ವ್ಯಾಪಾರ ಮಾಡ್ತೀಯಾ...!
ಇಬ್ಬುರ್ಗಿರೋದು ಒಂದೇ ಸಂವಿದಾನ..!
ಆದರೆ ಇಬ್ಬರೂ ಜಗಳ ಮಾಡುತ್ತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ಧಿಕ್ಕರಿಸಿ ಶರಿಯಾ ಕಾನೂನು ನಂಬುವವರ ಬಗ್ಗೆ...!
ಎಂಥ ವಿಪರ್ಯಾಸ..!
ಮಸೀದಿ ಮುಂದೆ ಬೇಡ ದೇವಸ್ಥಾನ ಮುಂದೆ ಬೇಕು!
ಗುಲಾಂ ನಾಯಿ, ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರದು,ಹಿಂದೂ ದೇವಸ್ಥಾನದ ಮುಂದೆ ಮುಸ್ಲಿಮರ ಮೆರವಣಿಗೆ ಹೋಗಬಹುದು,ಇದು ಹಿಂದೂ ಮುಸ್ಲಿಮರ ಭಾವೈಕ್ಯತೆನಾ?
ಒಬ್ಬ ಮುಸ್ಲಿಂ ನಾಯಕ ಗಣೇಶ ಮೆರವಣಿಗೆ ನಮ್ಮ ಮಸೀದಿ ಮುಂದೆ ಬಂದರೆ ತೊಂದರೆ ಇಲ್ಲ,ನಾವು ಕೂಡ ಗಣೇಶನ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದ್ದಾರೆ?
ಎಲ್ಲಿ ಭಾವೈಕ್ಯತೆ?
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಶ್ರೀ @kcvenugopalmp ಹಾಗೂ ಎಐಸಿಸಿ ಉಸ್ತುವಾರಿ @rssurjewala ಅವರು ಕೆಪಿಸಿಸಿ ಕಚೇರಿಯಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಪಕ್ಷ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ಕುರಿತು ಮಾರ್ಗದರ್ಶನ ನೀಡಿದರು.
ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಯನ್ನು ಕ್ರಿಯಾಶೀಲಗೊಳಿಸುವುದು, ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.
ಬಲಿಷ್ಠ ಸಂಘಟನೆಯೇ ಪಕ್ಷದ ನಿಜವಾದ ಶಕ್ತಿ. ಕಾರ್ಯಕರ್ತರೇ ಕಾಂಗ್ರೆಸ್ನ ಬೆನ್ನೆಲುಬು. ಪ್ರತಿಯೊಂದು ಜಿಲ್ಲೆಯಲ್ಲಿ ಜನರೊಂದಿಗೆ ಬೆರೆತು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಇನ್ನಷ್ಟು ಸದೃಢವಾಗಿ ಕಟ್ಟಲು ಸಂಕಲ್ಪ ಮಾಡಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಅಧ್ಯಕ್ಷರಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಎಐಸಿಸಿ ಕೇಂದ್ರ ಕಾರ್ಯಕಾರಿ ಸದಸ್ಯರಾದ @siddaramaiah ,ಮುಖ್ಯಮಂತ್ರಿ @DKShivakumar . ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಸೇರಿದಂತೆ ಜಿಲ್ಲಾ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
@INCIndia@kharge@RahulGandhi@INCKarnataka
Looks like BJP wants to bid final good bye to Modi.
The Task of Light a Lamp 🪔 is here.
I am waiting for the circus Andh Bhakts gonna do. Last time during Covid they made ruckus
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಮತ್ತು ಮತದಾನವಲ್ಲ; ಪ್ರಶ್ನಿಸುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಜನರ ಧ್ವನಿಗೆ ಗೌರವ ನೀಡುವ ವ್ಯವಸ್ಥೆ.
12ನೇ ಶತಮಾನದಲ್ಲೇ ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಬಿತ್ತಿದ ನೆಲ ನಮ್ಮದು. ಜಾತಿ, ವರ್ಗ, ಲಿಂಗದ ಬೇಧವಿಲ್ಲದೆ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಂವಾದ, ಸಮಾನತೆ ಮತ್ತು ಜನರ ಧ್ವನಿಗೆ ಮನ್ನಣೆ ನೀಡುವ ಆ ಪರಂಪರೆಯನ್ನು ನಮ್ಮ ಸಂವಿಧಾನವು ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ಮತ್ತಷ್ಟು ಗಟ್ಟಿಗೊಳಿಸಿದೆ.
ವಿಶ್ವಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳ ಸಂದೇಶ ಸಾರಿದ ಈ ನೆಲದಲ್ಲಿ, ಸಂವಿಧಾನವನ್ನು ಕಾಪಾಡುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸೋಣ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಶುಭಾಶಯಗಳು.
ಸಿದ್ದರಾಮಯ್ಯರಿಗೆ ಇದರ ಮೇಲೆಲ್ಲ ನಂಬಿಕೆ ಇಲ್ಲ ಹಾಗಂತ ಅವರ ಕುಟುಂಬಕ್ಕೆ ನಂಬಿಕೆ ಇಲ್ಲ ಅಂತ ಏನಿಲ್ಲ.
ಯಾಕ್ ಎಲ್ರೂ ಈ ಸೂಕ್ಷ್ಮತೆ ಅರ್ಥ ಮಾಡ್ಕೋತಾ ಇಲ್ಲ?
ನಮ್ಮ ತತ್ವಗಳನ್ನ ಇತರರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಿಕೆ ಮಾಡಕೂಡದು. ಅದನ್ನೇ ಸಿದ್ದರಾಮಯ್ಯ ಮಾಡಿರೋದು.
ನೀನೊಬ್ಬ ಮೂರ್ಖ 2014ರಿಂದಲೂ ಹೀಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದೀಯ!
ಸಮರ್ಥನೆ ಮಾಡುವುದು ಬಿಟ್ಟು ಗೆಲ್ಲುವುದಕ್ಕೆ ತಂತ್ರಗಳನ್ನು ರೂಪಿಸಿ.. ನಿಮಗಾದರೂ ಬುದ್ಧಿ ಇಲ್ವಾ? ಆ ಮೂರ್ಖನನ್ನು ಮೆಚ್ಚಿಸುವುದು ನಿಮ್ಮ ಮೂರ್ಖತನ!
ನಿಮ್ಮ ಕಾಂಗ್ರೆಸ್ಸಿನಲ್ಲಿ ಬಹಳಷ್ಟು ಬುದ್ಧಿವಂತರು ಇದ್ದಾರೆ.
ಆ ನಾಯಕರಿಗೆ ಗೊತ್ತು ಪಪ್ಪು ಶತ ಮೂರ್ಖ ಎಂದು!
ನೀನೊಬ್ಬ ಮೂರ್ಖ 2014ರಿಂದಲೂ ಹೀಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದೀಯ!
ಸಮರ್ಥನೆ ಮಾಡುವುದು ಬಿಟ್ಟು ಗೆಲ್ಲುವುದಕ್ಕೆ ತಂತ್ರಗಳನ್ನು ರೂಪಿಸಿ.. ನಿಮಗಾದರೂ ಬುದ್ಧಿ ಇಲ್ವಾ? ಆ ಮೂರ್ಖನನ್ನು ಮೆಚ್ಚಿಸುವುದು ನಿಮ್ಮ ಮೂರ್ಖತನ!
ನಿಮ್ಮ ಕಾಂಗ್ರೆಸ್ಸಿನಲ್ಲಿ ಬಹಳಷ್ಟು ಬುದ್ಧಿವಂತರು ಇದ್ದಾರೆ.
ಆ ನಾಯಕರಿಗೆ ಗೊತ್ತು ಪಪ್ಪು ಶತ ಮೂರ್ಖ ಎಂದು!
Congress has done extremely well in the Rajasthan urban body polls.
The final result shows only a vote gap of 1% with the BJP.
FINAL RESULTS of 10,120 Wards
BJP : 4132
Congress : 3568
Independent : 2250
RLP : 63
AAP : 42
CPI(M) : 38
BSP : 19
BAP : 8
Usually, the party in power should be winning big. But the BJP is only just ahead of the Congress and has lost many cities as well. BJP is usually much stronger in urban and wins big.
Congress is much stronger in rural areas of Rajasthan than the BJP. Thus this result even in urban areas is a clear indicator that BJP has lost ground in Rajasthan and Congress is gaining momentum.