"ಹರ್ ಘರ್ ತಿರಂಗಾ" ಅಭಿಯಾನದ ಅಂಗವಾಗಿ ಪರಮಪೂಜ್ಯ ಶ್ರೀಸಂಸ್ಥಾನದವರಿಗೆ ನಮ್ಮ ರಾಷ್ಟ್ರಧ್ವಜವನ್ನು ವಿಧಾನಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ಧಿಯವರು ನೀಡಿದರು
#HarGharTiranga#ಹರ್_ಘರ್_ತಿರಂಗಾ
ಇಂದು ಕೇದಾರನಾಥದಲ್ಲಿ ಅನಾವರಣ ಗೊಂಡ ಆದಿ ಗುರು ಶ್ರೀ ಶಂಕರಾಚಾರ್ಯರ ಈ ವಿಗ್ರಹ ವನ್ನು ಸಿದ್ಧಪಡಿಸಿದವರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್.
ಈ ಒಂದು ಕಲೆಯಲ್ಲಿ ಅರುಣ್ ಯೋಗಿರಾಜ್ 5ನೇ ತಲೆಮಾರಿನ ಶಿಲ್ಪಿ.
ಕೆಲವರ್ಷಗಳ ಹಿಂದೆ ತುಮಕೂರಿನಲ್ಲಿ ಈ ಪ್ರತಿಭಾವಂತನನ್ನು ಭೇಟಿಮಾಡುವ ಅವಕಾಶ ನನ್ನದಾಗಿತ್ತು.
ನಮ್ಮ ವಿದ್ಯಾರ್ಥಿಗಳು ತಮಗೆ ರುಚಿಸಿದ ಸಂಗೀತಪ್ರಕಾರವನ್ನು ಆಯ್ದುಕೊಳ್ಳಲು ಅನುವಾಗುವಂತೆ ಉತ್ತರಾದಿ-ದಕ್ಷಿಣಾದಿ ಸಂಗೀತಗಳ ವಿವಿಧ ಪ್ರಕಾರಗಳ ಮಹಾಪ್ರದರ್ಶನದ ಅಪೂರ್ವ ಸನ್ನಿವೇಶವಿದು - "ಸಂಗೀತೋತ್ಸವ"
ವಿಜಯದಶಮಿಯ ಪ್ರಯುಕ್ತ ಇಂದು ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಯನ್ನು ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಎಲ್ಲರಿಗೂ ಮತ್ತೊಮ್ಮೆ ವಿಜಯದಶಮಿಯ ಶುಭಾಶಯಗಳು. ಬನ್ನಿ ತಗೊಂಡ ನಾವು ನೀವು ಬಂಗಾರದಂಗ ಇರೋಣ...
ಭೂರಿಭೋಜನದ ಸಂದರ್ಭದಲ್ಲಿ ಉಣ್ಣುವವನು ತನಗೆ ಬೇಕಾದುದನ್ನು ಆರಿಸಿಕೊಳ್ಳಲು ಅನುಕೂಲವಾಗುವಂತೆ ಬಗೆಬಗೆಯ ಭಕ್ಷ್ಯ-ಭೋಜ್ಯಗಳನ್ನು ಅಣಿಗೊಳಿಸುವುದಿಲ್ಲವೇ?
ಹಾಗೆಯೇ, ವಿದ್ಯಾರ್ಥಿಗಳು ತಮಗೆ ರುಚಿಸಿದ ಸಂಗೀತಪ್ರಕಾರವನ್ನು ಆಯ್ದುಕೊಳ್ಳಲು ಅನುವಾಗುವಂತೆ ಉತ್ತರಾದಿ-ದಕ್ಷಿಣಾದಿ ಸಂಗೀತಗಳ ವಿವಿಧ ಪ್ರಕಾರಗಳ ಮಹಾಪ್ರದರ್ಶನದ ಅಪೂರ್ವ ಸನ್ನಿವೇಶವಿದು…
#ವಿಶ್ವವಿದ್ಯಾ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ರವರು ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದ ಕ್ಷಣಗಳು..
ರಾಷ್ಟ್ರದಲ್ಲಿಯೇ ಅತ್ಯಂತ ಕಠಿಣವಾದ ಗೋವಧನಿಷೇಧ ಕಾಯ್ದೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರುವಲ್ಲಿ @PrabhuChavanBJP ವಹಿಸಿದ ಪಾತ್ರ ನಿರ್ಣಾಯಕವಾದುದು; ಅವರ ಮುಂದುವರಿಕೆ ಗೋವುಗಳಿಗೆ ಶುಭ ಸೂಚನೆ…
Penna Cement Industries Limited from Hyderabad has donated this mighty Ongole Nandi to Sri Mallikarjuna Temple, Ashoke, Gokarna.
This 2 and half years old toddler is going to be the official Nandi of Lord Sri Mallikarjuna!
And yes, he is yet to be named..
ಪರಮಪೂಜ್ಯ @SriSamsthana ದವರ ದಿವ್ಯ ಉಪಸ್ಥಿತಿಯಲ್ಲಿ "ಸಿರಿ~ಐಸಿರಿ" ಅವಳಿ ಕರುಗಳ ಪ್ರಥಮ ಜನ್ಮೋತ್ಸವ ಶ್ರೀರಾಮಾಶ್ರಮದ ಪರಿಸರದಲ್ಲಿ ನೆರವೇರಿತು.
ಗುರುಬಂಧುಗಳು ಮತ್ತು ಗೋ ಪ್ರೇಮಿಗಳು ತುಂಬಾ ಸಂತೋಷದಿಂದ ಭಾಗವಹಿಸಿ, ಶ್ರೀಗುರುಗಳ ಮತ್ತು ಗೋಮಾತೆಯ ಅನುಗ್ರಹಕ್ಕೆ ಪಾತ್ರರಾದರು.
#SaveDesiCows#BanSlaughterHouse