Warning ⚠️ !!!
"At 10:00 AM, I’m posting a link. I’ve been told not to share this publicly,
so I might have to take it down quickly.
If you see it, don't tell anyone else. Let’s keep this between us for now. Look at it, then keep quiet."
ಎಚ್ಚರಿಕೆ ⚠️ !!!
"ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ.
ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ��ಂತ ನನಗೆ ಸೂಚನೆ ಇದೆ,
ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು."
"ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡಿ."
SUBSCRIBE NOW
Welcome to my YouTube channel ‘RAJ’
Please SUBSCRIBE, LIKE, COMMENT and SHARE my contents.
Channel Name - Raj
Channel Handle - Rajaram_tk
Channel URL - https://t.co/wsnq83iKnk
Thanks for subscribing in advance💐🙏
ಈಗಾಗಲೇ ಸರಿಯಾಗಿ ಮಳೆಯಾಗದೇ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ
ನೀವು ಸಾಲ ಮಾಡಿದ್ದೀರಾ ?
( ನಿಮ್ಮ ಪರವಾಗಿ ಬೇರೆಯವರು ಸಾಲ ಮಾಡುತ್ತಿದ್ದಾರೆ ಎಚ್ಚರಿಕೆ ! )
ನಿಮ್ಮ ಮತ್ತು ನಿಮ್ಮ ಮಕ್ಕಳ ತಲೆ ಮೇಲೆ ಸಾಲದ ಹೊರೆ ಹೊರೆಸೋದಕ್ಕೂ ನ��ವು ನಿಮ್ಮ ಮತದ ಮೂಲಕ ರಾಜಕೀಯದವರಿಗೆ ರೈಟ್ಸ್ ಕೊಡುತ್ತಿದ್ದೀರ !
ಜನಾಬಿಪ್ರಾಯಕ್ಕೆ ಅವಕಾಶವಿಲ್ಲದ
ರಾಜಕೀಯ ಪಕ್ಷಗಳು ನಿಮಗೆ ಬೇಕಾ ? ಯೋಚಿಸಿ ….
#Prajaakeeya 🛺
#UttamaPrajaakeeyaParty #UPP
#UPPforKARNATAKA
#SilentRevolution
#UPPForTrueDemocracy #Upendra @priyankauppi
ಇನ್ನಿರುವುದು ಆರೇಳು ದಿನಗಳು ಮಾತ್ರ…. !!!
ಈಗಲೇ ಎಚ್ಚೆತ್ತರೆ ನೀವು ರಾಜರಾಗುತ್ತೀರ ….
ಇಲ್ಲದಿದ್ದರೆ ಆಳಿಸಿಕೊಳ್ಳವರ ಆಳಾಗುತ್ತೀರಾ ? ಯೋಚಿಸಿ….
ಇಂದಿನಿಂದಲೇ ಪ್ರತಿ ಒಬ್ಬ ಪ್ರಜಾಕೀಯ ಗೊತ್ತಿರುವವರೂ ತನ್ನ ಕುಟುಂಬ, ಸಂಬಂದಿಕರು, ಸ್ನೇಹಿತರಿಗೆ ಸರಳವಾಗಿ ತಿಳಿಸಿ…. ಮತ್ತು ಅವರಿಗೂ ಇದೇ ಚೈನ್ ಫಾಲೋ ಮಾಡಲು ಹೇಳಿ……
ಪ್ರಜಾಕೀಯ ಚಿಂತನೆ ಇಂದಿನದಲ್ಲ…
ರಾಷ್ಟ್ರ ಕವಿಗಳೇ ಮತದಾರರನ್ನು ಹೇಗೆ ಎಚ್ಚರಿಸಿದ್ದಾರೆ ನೋಡಿ…..
ಇನ್ನಾದರೂ ಈ ಪಕ್ಷ ನನ್ನದು, ಈ ನಾಯಕ ನನ್ನವನು ಎಂಬ ರಾಜಕೀಯ ಮನಸ್ಥಿತಿಯಿಂದ ಹೊರಬಂದು ಈ ರಾಜ್ಯ ನನ್ನದು ಈ ದೇಶ ನನ್ನದು ನನ್ನ ರಾಜ್ಯ ದೇಶ ನನ್ನ ಬದುಕನ್ನು ನಾನೇ ನಿರ್ಮಿಸುತ್ತೇನೆ ಎಂದು ಜವಾಬ್ಧಾರಿ ತೆಗೆದುಕೊಳ್ಳೋಣ. #Prajaakeeya 🛺
#UttamaPrajaakeeyaParty #UPP
#UPPforKARNATAKA
#SilentRevolution
#UPPForTrueDemocracy #Upendra
ಪ್ರಮಾಣ ಪತ್ರ.
ಉತ್ತಮ ಪ್ರಜಾಕೀಯ ಪಕ್ಷದ ಅಶ್ವತ್ ಕುಮಾರ್ ಎಂಬ ���ಭ್ಯರ್ಥಿ ತಾನು ಚುನಾವಣೆಯಲ್ಲಿ ಆಯ್ಕೆಯಾದರೆ ಹೇಗೆ ಕೆಲಸ ಮಾಡುತ್ತೇನೆ ಎಂದು ಮತದಾರರಿಗೆ ಬಾಂಡ್ ಪೇಪರ್ ನಲ್ಲಿ ಈ ರೀತಿ ಬರೆದು ಸಹಿ ಮಾಡಿ ಹಂಚುತ್ತಿದ್ದಾರೆ. ಪ್ರಜಾಕೀಯದ ಎಲ್ಲ ಅಭ್ಯರ್ಥಿಗಳೂ ಸ್ವ��ಂ ಪ್ರೇರಿತರಾಗಿ ಈ ರೀತಿ ಅಗ್ರೀಮೆಂಟ್ ಬರೆದುಕೊಟ್ಟರೆ ನಂತರ ತಪ್ಪಿದರೆ ಮತದಾರರು ಕಾನೂನು ಕ್ರಮ ಕೈಗೊಳ್ಳಬಹುದೇ ? ಈ ರೀತಿ ಕಾನೂನು ಬರಲು ಇದು ಬೇಡಿಕೆಯಾದರೂ ಆಗುವುದೇ ? ತಿಳಿದವರು ತಿಳಿಸಿ…