ಅವಿದ್ಯಾವಂತ ಶಿಕ್ಷಣ ಸಚಿವ @Madhu_Bangarapp ಅವರೆ, ನಿಮ್ಮ ದಿವಾಳಿ ಕಾಂಗ್ರೆಸ್ ಸರ್ಕಾ��� ನೀಡಿದ ಶೂ ಮತ್ತು ಸಾಕ್ಸ್ಗಳ ಗುಣಮಟ್ಟ ಕಳಪೆಯಾಗಿದೆ ಎಂದು ಮಕ್ಕಳು ಅವುಗಳನ್ನು ಬೀದಿಗೆ ಎಸೆದಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ಇಂತಹ ರಿಯಾಲಿಟಿ ಚೆಕ್ ಈ ಹಿಂದೆ ನಡೆದಿರಲಿಲ್ಲ. ಮಕ್ಕಳಿಂದ “ಛೀ.. ಥೂ..” ಎನಿಸಿಕೊಂಡ ಮೇಲೂ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತೀರಿ ಎಂದರೆ, ನೀವು ಮೂರು ಬಿಟ್ಟವರು ಎಂದರ್ಥ.
#CongressFailsKarnataka
ಪದೇ ಪದೇ ಸದನ ಬಿಟ್ಟು ಹೊರ ಹೋಗುತ್ತಿದ್ದ ಯತೀoದ್ರ ಸಿದ್ಧರಾಮಯ್ಯಗೆ ಕ್ಲಾಸ್ ತೆಗೆದುಕೊಂಡ ಹಿರಿಯ ಶಾಸಕ ಬಸವರಾಜ ಹೊರಟ್ಟಿ 🔥
ಯತೀoದ್ರ ಗೆ ಸಾಥ್ ಕೊಡಲು ಬಂದ ಸಚಿವ ಶಿವರಾಜ್ ತಂಗಡಗಿಯು ಹೊರಟ್ಟಿ ಅಬ್ಬರಕ್ಕೆ ಗಪ್ ಚುಪ್!
Fine quality Sent Yellow flower per KG Rs 25 today dtd 11th Oct 2025 . Not sure what is the retail price may be upto 150 per KG for consumer. Who is the ultimate benefit owner here? Not a former and not an ultimate consumer but definitely middle men!! @narendramodi@siddaramaiah
Fine quality Sent Yellow flower per KG Rs 25 today dtd 11th Oct 2025 . Not sure what is the retail price may be upto 150 per KG for consumer. Who is the ultimate benefit owner here? Not a former and not an ultimate consumer but definitely middle men!! @narendramodi@siddaramaiah
@KicchaSudeep@DKShivakumar Bigboss ge ಬೀಗ ಹಾಕೋದು ದೊಡ್ಡ ವಿಷಯಾನೆ ಅಲ್ಲ, ನೂರಾರು ಫ್ಯಾಕ್ಟರಿಗಳು, ದೊಡ್ಡ ಆಸ್ಪತ್ರೆಗಳು, ಬಾಡಿಗೆ ಮನೆಗಳು ಸೇರಿ ಇಷ್ಟು ಕಲುಷಿತ ಮಾಡ್ತಾ ಇದ್ದಾವೆ, ನೋಡೋಣ ಒಂದೇ ಒಂದು ಕಂಪನಿಗೆ ಸೀಲ್ ಹಾಕಿ? NGT 500ಕೋಟಿ ದಂಡ ಹಾಕಿದ್ರೆ ಅದನ್ನು ಕಲೆಕ್ಟ್ ಮಾಡೋ ಯೋಗ್ಯತೆ ಇಲ್ಲ ಸರ್ಕಾರಗಳಿಗೆ
https://t.co/HQQPuQC7Wm
@DKShivakumar ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡೋದು ಅಲ್ಲ, ತಾಕತ್ತು ಇದ್ದರೆ ಹೊಸೂರು ರಸ್ತೆ, ಬೊಮ್ಮಸಂದ್ರ ಕೈಗಾರಿಕ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಕಚದ ನೀರು ಯಾವ ಕಂಪನಿಗಳು ಬರುತ್ತೆ ಅಂತ ಗುರುತಿಸಿ ಸೀಲ್ ಹಾಕಿಸಿ ನೋಡೋಣ. ಅಧಿಕಾರಿಗಳಿಗೆ, ಸರ್ಕಾರಕ್ಕೆ ಸೇರವಾಗಿ ಚಾಲೆಂಜ್ ಮಾಡ್ತಾ ಇದ್ದೀನಿ, ಒಂದೇ ಒಂದು ಕಂಪನಿ ಗುರುತಿಸಿ ಸೀಲ್ ಹಾಕಿಸಿ ನೋಡೋಣ
https://t.co/1htCl3shgI
Don't expect compensation istead ask rent or lease for agr land so that it will fulfill your needs for long term.
It is a temporary solution, once money will drain you will have to find another way to earn money which may difficult
@BJP4India@INCIndia
Man who challenged Einstein Theory, Vashishtha Narayan Singh!
1. He was born in a very rural and underprivileged village named Basantpur in Bihar, India.
2. He is a former NASA mathematician.
3. He is the record holder for Bihar Board in Matriculation Examination and Bihar Intermediate Education Council for Intermediate Exams at Science College, Patna.
4. He holds a PhD degree from the University of California.
5. He taught at IIT Kanpur, TIFR, ISI Kolkata.
Dr. Vashishtha Narayan Singh Challenged not only Einstein theory, E = MC2, but also Theory of Gauss.
It is said that, when he was in NASA during Apollo Mission, there was a glitch in the computer then he started computing himself manually and his calculation was proved to be right when the computer started working again.
He is a great example of talented mathematician and yet again India has failed to recognize him and use his services like many others.
ಮಾಂಸ ತಿಂದು ಧರ್ಮಸ್ಥಳ ದೇವಸ್ಥಾನದೊಳಗೆ ಪ್ರವೇಶಿಸಿದವನಿಗೆ ಸನ್ಮಾನ ಬೇರೆ ಕೇಡು!!😠😠
ಧರ್ಮಸ್ಥಳದ ಸುರೇಂದ್ರ ಕುಮಾರ್ ಅವರಿಗೆ ಮಾಡೋಕೆ ಬೇರೆ ಕೆಲಸ ಇದ್ದಿಲ್ವಾ??
ಇದನ್ನು ಮಾಡುವ ಅಗತ್ಯವೇನಿತ್ತು?? @SKDMTemple
https://t.co/G9Cme5I2cn