ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಎರಡನೇ ಅವಧಿಯಲ್ಲಿ ಬಡವರಿಗಾಗಿ ಕೇವಲ 25 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದೆ ಎಂದು 2019 ರಲ್ಲಿ ಮೋದಿ ಹೇಳಿದ್ದರು.
ವಾಸ್ತವವಾಗಿ ಯುಪಿಎ ಸರ್ಕಾರವು ತನ್ನ ಎರಡನೇ ಅವಧಿಯಲ್ಲಿ 1.23 ಕೋಟಿ ಮನೆಗಳನ್ನು ನಿರ್ಮಿಸಿತ್ತು.
ಫ್ಯಾಕ್ಟ್ ಚೆಕ್ ಮೋದಿ ಸುಳ್ಳನ್ನು ಬಯಲು ಮಾಡಿದೆ.
#ModiLies
'ಸ್ವರಾಜ್ಯ ನಮ್ಮ ಜನ್ಮಸಿಧ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇನೆ' ಎಂದು ಸಾರಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ತೀವ್ರಗತಿಯನ್ನು ನೀಡಿದ,
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ, ಸಮಾಜ ಸುಧಾರಕರಾದ,
ಲೋಕಮಾನ್ಯ 'ಬಾಲಗಂಗಾಧರ ತಿಲಕ್' ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.
Kuch Dost Sirf Dost Nahi Balki
Dil Kaa Sukoon Hote Hai....❤️
Dost Toh Bahot Mile Par Tu Sabse Anmol💎 Hai Mere Bhai❤️🤝
Happy Birthday 🎂Dost @sajeed_d#dosti#friendsforever https://t.co/XDvUlRCgwk
ಮೋದಿಯವರು "ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ" ಎಂದು ಹೇಳಿದ್ದರು. ಆದರೆ ಅವರದೇ ಪಕ್ಷದ ಸಚಿವರಾದ ಈಶ್ವರಪ್ಪ ಅವರು 40% ಕಮಿಷನ್ ತಿಂದಿದ್ದಾರೆ. ಆದರೂ ಏಕೆ ಸುಮ್ಮನಿದ್ದಾರೆ? ಇದರಲ್ಲಿ ನಿಮಗೂ ಪಾಲು ಇದೆಯೇ ಮೋದಿಯವರೇ?
#ArrestEshwarappa
KS Eswarappa must be arrested for abetment of suicide.
This revelation of the 40% commission sought by the BJP finally answers the question of 'Kiska Vikas?' that the government has not been able to answer.
#ArrestEshwarappa
ಅನಗೊಳದಲ್ಲಿ ಸ್ವಾತಂತ್ರ್ಯ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಭಗ್ನ ಸೇರಿದಂತೆ ಬೆಳಗಾವಿಯಲ್ಲಿ ಸಮಾಜದ್ರೋಹಿಗಳ ಪುಂಡಾಟಿಕೆಯನ್ನು ಕಾಂಗ್ರೆಸ್ ಉಗ್ರವಾಗಿ ಖಂಡಿಸುತ್ತದೆ.
ಸಮಾಜಘಾತುಕರ ಕನ್ನಡದ್ರೋಹಿ, ನಾಡದ್ರೋಹಿ ಕೃತ್ಯಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ.
ಎಂಇಎಸ್ ಎಂಬ ನಾಡದ್ರೋಹಿ ಸಂಘಟನೆಯ ಮುಖಂಡನಿಗೆ ಬೆಳಗಾವಿಯ ಕನ್ನಡ ಯುವಕರು ಮಸಿ ಬಳಿದಿದ್ದಕ್ಕೆ ಕೊಲೆಯತ್ನದ ಕೇಸ್ ಹಾಕಿರುವ ಸರ್ಕಾರ ಮತ್ತು ಫೋಲೀಸ್ ಇಲಾಖೆಯ ನಡೆಯನ್ನು ಖಂಡಿ ಟ್ವಿಟ್ಟರ್ ಅಭಿಯಾನದಲ್ಲಿ ತಪೊಪದೇ ಭಾಗವಹಿಸಿ.
ಹ್ಯಾಶ್ ಟ್ಯಾಗ್
#releasekannadaactivists#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
ಸಮಯ
ಇಂದು ಸಂಜೆ ೫:೩೦ ರಿಂದ.