ರಾಹುಲ್ ಗಾಂಧಿ ಮಾತಾಡಿದ್ರು ಕೇಳ್ಸ್ಕಳಿ, ಪ್ರಿಯಾಂಕಾ ಗಾಂಧಿ ಮಾತಾಡಿದ್ರು ಕೇಳ್ಸ್ಕಳಿ, ಕೇಸಿವಿ ಮಾತಾಡಿದ್ರು ಕೇಳ್ಸ್ಕಳಿ, ಅಖಿಲೇಶ್ ಯಾದವ್ ಮಾತಾಡಿದ್ರು ಕೇಳ್ಸ್ಕಳಿ, ಖರ್ಗೆ ಮಾತಾಡಿದ್ರು ಕೇಳ್ಸ್ಕಳಿ. ಇಂಡೀ ನ್ಯೂಸ್ ಚಾನಲ್ ಅಂತ ಹೆಸರು ಬದ್ಲಾಯ್ಸ್ಕಳಿ. ಕಂಪ್ಲೀಟ್ ನ್ಯೂಸ್ ಪ್ಯಾಕೇಜ್..... ನ್ಯೂಸ್ ಅವರ್. @AsianetNewsSN
Railone app and desktop application both are not working. Seems it's working only for agents. IRCTC is absolutely inefficient @IRCTCofficial@AshwiniVaishnaw
ಅಜಿತ್ ಸಾಹೇಬ್ರೆ, ಜಿರಳೆ ಗುಂಗಿನಿಂದ ಹೊರಬನ್ನಿ. News hour ಗೆ ಬಹಳ ದೊಡ್ಡ ವೀಕ್ಷಕರಿದ್ದಾರೆ. ಒಂದು accidental viral ಸುದ್ದಿಗೆ ಈ ಪರಿ ರುಬ್ಬಾಟವೇ? ರಂಗಣ್ಣ ರನ್ನು ನೋಡಿ ಕಲಿಯಬೇಡವೇ? @AsianetNewsSN@publictvnews
ಇಬ್ಬರು ಮಾಜಿ ಮುಖ್ಯಮಂತ್ರಿ, ಒಬ್ಬ ಕ್ಯಾಬಿನೆಟ್ ಮಂತ್ರಿ, ಒಬ್ಬ ಸಾಕ್ಷಾತ್ ರೈಲ್ವೆ ರಾಜ್ಯ ಸಚಿವ, ಒಬ್ಬ ಯಂಗೆಂಪಿ ಬಜೆಟ್ ನಲ್ಲಿ ಘೋಷಣೆಯಾದ ಹೈಸ್ಪೀಡ್ ರೈಲಿನ ಪಟ್ಟಿಯಲ್ಲಿ ಪುಣೆ- ಬೆಂಗಳೂರು ಮಾರ್ಗ ಸೇರ್ಸೋಕೆ ಆಗ್ಲಿಲ್ವಾ? ಮಂಗಳಾರತಿ ತಂದು ಬೆಳಗಿರೆ.....@JoshiPralhad@Tejasvi_Surya@JagadishShettar@VSOMANNA_BJP@BSBommai
ಮುಂಬೈ ರೈಲು ಸುರು ಆಗೈತೇನ್ರಿ ಸಾಹೇಬ್ರ. ಮೂರು ತಿಂಗ್ಳ ಆತ್ ನೋಡ್ರಲಾ ನಿಂವ ಸೂಪರ್ ಪಾಷ್ಟ ರೈಲ ಬಿಟ್ಟೀರಿ. ನೌನ ಮಂದಿ ಮಂಗ್ಯಾ ಆಗಿ ಇನ್ನೂ ಆಶಾ ಇಟ್ಟುಕೊಂಡ ಕಾಯಾಕತ್ತಾರ. ಮತ್ ಯಾವ ರೈಲ ತಯಾರಿ ನಡೀರಿ ಬಿಡ್ಲಾಕ. @Tejasvi_Surya@VSOMANNA_BJP@JoshiPralhad
@AshwiniVaishnaw Sir, is it possible to provide "kullad" instead of paper cups in vande bharat like premium trains? If Kullads are produced from local potters then thousands of potters will get "rozi roti". No matter If the fare is increased a bit for this noble cause
@DKShivakumar ಸರ್, ದಯವಿಟ್ಟು ಇಲ್ಲಿಗೆ ಮುಗಿಸಿ. ಇತ್ತೀಚೆಗೆ ರಾಜಕೀಯವಾಗಿ ಪರಿಪಕ್ವತೆ ಕಾಣ್ತಾ ಇದ್ದೀರಿ. ಈಗ ಇದೆಂಥಾ ಟ್ರಂಕು ಪಂಕು ಹಿಡಕಂಡ್ರಿ. ಒಬ್ಬ ಅದ್ವಿತೀಯ, ಸರಳ ಸಜ್ಜನಿಕೆಯ ವ್ಯಕ್ತಿತ್ವ ನೋಡುವಾಸೆ ಕರ್ನಾಟಕಕ್ಕೆ. Please don't let your attention diverted. ಎಲ್ಲಾ ಟೀಕೆಗಳಿಗೆ ಉತ್ತರ ಕೊಡ್ಲೇಬೇಕಾ?
@Kishan_Janasena@HDFC_Bank Well, she is asking about productivity, what's wrong with that? If you want to be in the job, you need to deliver else move out. She is talking about stand and deliver not sit and eat. Well done ma'am
@AshwiniVaishnaw@VSOMANNA_BJP Sir, Trn no 22231 reaches Yelahanka at 12:30 pm but takes 90 minutes to reach SMVB which is just 17 km! and reaches at 2:00 pm ಸೋಮಣ್ಣ ಸರ್, ತಾವೇ ಏನಾದ್ರೂ ಮಾಡಿ ಸರ್. ಇದು ಅತಿಯಾಯಿತು
@AHanamakkanavar ನಮಸ್ಕಾರಾssssssss ನಾನು ಅಜಿತ್ ಹನಮಕ್ಕನವರ್ ಈ ಧ್ವನಿ ಕೇಳ್ಸಿದ್ರೆ ಮಾತ್ರ news hour, else ........... ನಮ್ ಬೈಯ್ಯಪ್ನಳ್ಳಿ ರಂಗಣ್ಣ ನೇ ಗತಿ
ದಿನಾಲು ಸುಸ್ತಾಗಿ ಬಂದಾಗ news hour ಒಂದು ಚೇತೋಹಾರಿ ಅನುಭವ ಕೊಡುತ್ತದೆ. ದಯವಿಟ್ಟು ನಿಮ್ಮ copy cats ನ pramote ಮಾಡ್ಬೇಡಿ. ಪ್ಲೀಸ್