#ToxicReview#Toxic
ಎಲ್ಲಾ ತೆಲುಗು ನಟ - ನಟಿಯರು, ಯಶ್ ಅವರ Toxic ರಿಲೀಸ್ ಆದ್ಮೇಲೆ - Irumudi ಸಿನೆಮಾ ಬಗ್ಗೆ ಸೂಪರ್ ಆಗಿದೆ ಅಂತ ಪೋಸ್ಟ್ ಮಾಡೋಕೆ ಶುರು ಮಾಡಿದ್ರು.
[5 ದಿನ ಆಗಿತ್ತು ಸಿನೆಮಾ ರಿಲೀಸ್ ಆಗಿ ಆಲ್ರೆಡಿ, ಅಂದ್ರೆ ಇವ್ರೆಲ್ಲ Toxic ಸಲುವಾಗಿ ಕಾಯ್ತಾ ಇದ್ರೂ ]
ಇದು ಒಂದು side ಇರಲಿ..
✔️ವಿಪರ್ಯಾಸ ಏನಪ್ಪಾ ಅಂದ್ರೆ -- ನಮ್ಮ ಸ್ವಾಭಿಮಾನಿ ಕನ್ನಡ ಇಂಡಸ್ಟ್ರಿ ಯಾವುದೇ ನಟ ನಟಿಯರು Toxic ಬಗ್ಗೆ ರಿವ್ಯೂ ಬರಿಯೋದು ಬಿಡಿ, ವಿಶ್ ಮಾಡಿಯೂ ಕೂಡ ಒಂದೇ ಒಂದು ಪೋಸ್ಟ್ ಮಾಡಿಲ್ಲ..
ಸೂಪರ್... ಅದಕ್ಕೆ ನಮ್ ಇಂಡಸ್ಟ್ರಿ ಈ ಹಂತಕ್ಕೆ ಬಂದು ತಲುಪಿದೆ..
@TheNameIsYash ಅಣ್ಣಯ್ಯ,ನೆನಪ್ ಇಟ್ಕೋ,ಸುಮ್ನೆ ನಿನ್ ಜಾಸ್ತಿ ಮರ್ಯಾದೆ ಕೊಡ್ತೀಯಾ ಇಲ್ಲಿ ಇರೋರ್ಗೆಲ್ಲ...
{ನಮ್ ಅಪ್ಪು ಬಾಸ್ ಇದ್ದಿದ್ರೆ ಇಸ್ಟೊತ್ತಿಗೆ 2 ಪೋಸ್ಟ್ ಮಾಡಿರ್ತ ಇದ್ರೂ 🙂}