ದೆಹಲಿಗೆ ಹೋಗಿ ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ ಮಾಡುವ ಡಿಕೆಶಿ ಅವರಿಗೆ ರಾಜ್ಯದ ಯುವ ಜನರ ಪ್ರತಿಭಟನೆ ಕಾಣಿಸುತ್ತಿಲ್ಲವೇಕೆ?
ವಿದ್ಯಾರ್ಥಿಗಳು ನೇಮಕಾತಿ ಅಕ್ರಮದ ಕುರಿತು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲವೇಕೆ? ದೆಹಲಿಗೆ ಹೋಗುವ ಉತ್ಸಾಹ ರಾಜ್ಯದ ಕೃಷಿ ವಿವಿ ವಿದ್ಯಾರ್ಥಿಗಳ ನೋವುಗಳನ್ನು ಆಲಿಸಲು ಇಲ್ಲವೇಕೆ?
#CongressFailsKarnataka
Before telling Gen Z that Article 370 was "removed," tell them why it was removed.
Tell them what Kashmir looked like before 2019—the years of terrorism, separatist violence, frequent shutdowns, and uncertainty.
Then tell them what followed—improved security, better connectivity, record tourism, infrastructure growth, and new opportunities for the people of Jammu & Kashmir.
History deserves context, not selective storytelling.
#Article370Abrogation #NewKashmir #OneNationOneConstitution
USA🇺🇸 is opposing FCRA
UK🇬🇧 is opposing FCRA
Pakistan🇵🇰 is opposing FCRA
Missionaries are opposing FCRA
Opposition is opposing FCRA
Churches are opposing FCRA
NGOs are opposing FCRA
India🇮🇳 must pass FCRA to restrict the flow of shady foreign funds🔥
Mu$lims wants constitutional rights as long as they are minority after that there is only Sharia Law.
A Christian worker in Pakistan killed because he used water from water cooler meant for Muslims.
Minister @krishnabgowda please open up Vidhana Soudha for citizens to come and enjoy going around in the grounds on Sundays and holidays at least, It is the Palace of the People but People are keep out. We grew up walking in the grounds freely. Now, we who elect you to power, are kept out. Please open up. @DKShivakumar@CMofKarnataka@lkatheeq
ಕೆಪಿಎಸ್ಸಿಯ ಭ್ರಷ್ಟಾಚಾರದ ಕಥೆಗಳಿಗೆ ಕೊನೆಯೇ ಇಲ್ಲ!
ಇತ್ತೀಚೆಗೆ ಪಶು ವೈದ್ಯಕೀಯ ಹುದ್ದೆಗೆ 80 ಲಕ್ಷ ಡಿಮಾಂಡ್ ಮಾಡಿದ ಸುದ್ದಿ ಬಯಲಿಗೆ ಬಂದ ಬೆನ್ನಲ್ಲೇ, ಕೆಎಎಸ್ ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಹೊರಬಂದಿದೆ. 25 ಅಂಕಗಳಿಗೆ 1.5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ. ಅಲ್ಲಿಗೆ ಕೆಪಿಎಸ್ಸಿ ಮೇಲೆ ಜನರು 1% ನಂಬಿಕೆಯನ್ನೂ ಇಡುವಂತಿಲ್ಲ ಎಂದಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ತಡೆಗಟ್ಟುವ ಬದಲು ಭ್ರಷ್ಟರ ಜೊತೆಗೆ ಪಾರ್ಟ್ನರ್ಶಿಪ್ ನಡೆಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ಹೀಗೆ ಎಗ್ಗಿಲ್ಲದ ಅವ್ಯವಹಾರಗಳು ಮುಂದುವರಿದಿವೆ. ಭ್ರಷ್ಟಾಚಾರಕ್ಕೆ ಮೂಗುದಾರ ಹಾಕದೆ, ಲೈಸೆನ್ಸ್ ನೀಡಿರುವುದೇ ಈ ಸರ್ಕಾರದ ಸಾಧನೆ.
ಇದು ಕೇವಲ ಸೇತುವೆಯಲ್ಲ, ನವ ಭಾರತದ ಸಂಕಲ್ಪದ ಶಕ್ತಿ ! 🇮🇳
359 ಮೀಟರ್ ಎತ್ತರದಲ್ಲಿ ನಿರ್ಮಿಸಲಾದ ಚೆನಾಬ್ ರೈಲು ಸೇತುವೆ...
ಒಮ್ಮೆ ಇದರ ನಿರ್ಮಾಣವನ್ನು ಅಸಾಧ್ಯವೆಂದೇ ಪರಿಗಣಿಸಲಾಗಿತ್ತು, ಆದರೆ ಮೋದಿ ಸರ್ಕಾರದ ದೂರದೃಷ್ಟಿ, ಭಾರತದ ಸಾವಿರಾರು ಎಂಜಿನಿಯರ್ಗಳು ಮತ್ತು ಕಾರ್ಮಿಕರು ತಮ್ಮ ಪರಿಶ್ರಮ, ತಂತ್ರಜ್ಞಾನ ಮತ್ತು ದೃಢ ಸಂಕಲ್ಪದಿಂದ ವಾಸ್ತವವಾಗಿ ಪರಿವರ್ತಿಸಿದರು. ಇದು ಕೇವಲ ಒಂದು ರೈಲ್ವೆ ಸೇತುವೆಯಲ್ಲ, ಬದಲಾಗಿ ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಹೊಸ ವಿಶ್ವಾಸದ ಸಂಕೇತವಾಗಿದೆ.
ವಿಶ್ವಮಟ್ಟದ ಮೂಲಸೌಕರ್ಯ, ಅಚಲ ಸಂಕಲ್ಪ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯ - ಇದೇ ನವ ಭಾರತದ ಗುರುತು. 🌉
#ViksitBharat
ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದ ಜಾರ್ಖಂಡ್ನ ಯುವಜನತೆಯ ಕಣ್ಣೀರಿಗೆ ಜವಾಬು ಕೊಡುವವರು ಯಾರು?
ಅಧಿಕಾರದ ಮದದಲ್ಲಿರುವ ಹೇಮಂತ್ ಸೊರೇನ್ ಸರ್ಕಾರ ಹಾಗೂ ಮೌನ ವಹಿಸಿರುವ ರಾಹುಲ್ ಗಾಂಧಿಗೆ ಈ ಯುವಪಡೆ ತಕ್ಕ ಪಾಠ ಕಲಿಸಲಿದೆ!
#JharkhandStudentsProtest
सपा विधायक धरातल की सच्चाई से दूर झूठ का नैरेटिव गढ़ने निकले थे,
लेकिन बच्चों ने कैमरे के सामने लाइव फैक्ट बता कर दिया Moye-Moye!
देखिए, स्कूल के बच्चों ने सपा नेता के हर दावे का मौके पर ही जवाब देकर पूरी पटकथा बदल दी...⬇️
Even I am not happy with Meta, They are restricting my contents which is share in Facebook and Instagram. This is not the first time. I have even complained to Meta about the same.
@republic@Asksindia_ iam with you and fed up of these Leftist buggers.
#GOTOHELLMETA
This is what 12 years of Seva looks like.
For over 70 years, India struggled with stagnation, corruption and policy paralysis.
In every single aspect, PM Shri @narendramodi Ji has shown how decisive leadership, bold reforms and good governance can transform a nation.
ಕಾಂಗ್ರೆಸ್ನ ಕೊಡುಗೆ... ಲಾಠಿ ಪ್ರಹಾರ!
ಕರ್ನಾಟಕದಲ್ಲಿ ಪೊಲೀಸ್ ನೇಮಕಾತಿ ಅಕ್ರಮದ ವಿರುದ್ಧ ಧ್ವನಿ ಎತ್ತಿದ ಅಭ್ಯರ್ಥಿಗಳ ಬೇಡಿಕೆ ಕೇಳುವ ಬದಲು, ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ.
ಅತ್ತ ಜಾರ್ಖಂಡ್ನಲ್ಲಿ JPSC-JSSC ಪರೀಕ್ಷಾ ಅಕ್ರಮದ ಬಗ್ಗೆ ನ್ಯಾಯ ಕೇಳುತ್ತಿರುವ ವಿದ್ಯಾರ್ಥಿಗಳ ವಿಷಯದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಹಿಸಿರುವ ಮೌನ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಯುವಕರ ಭವಿಷ್ಯದ ವಿಷಯದಲ್ಲಿ ಕಾಂಗ್ರೆಸ್ನದ್ದು ಎಂದಿಗೂ ದ್ವಿಮುಖ ನೀತಿ.
#StudentsProtest