ಭಾರತದ ಹೆಮ್ಮೆಯ ಉದ್ಯಮಿ ಹಾಗೂ ಬಡವರ ಬಂಧು ಭಾರತೀಯರ ಮನೆ ಮಗ ಇಂದು ತಮ್ಮ ಕೊನೆ ಉಸಿರು ಎಳೆದಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ
🌹 ಓಂ ಶಾಂತಿ 💐
#RatanTata#RatanTataPassedAway
ಚಂದ್ರನ ಊರಿನಲ್ಲಿ ನಮ್ಮ ಭಾರತದ ಧ್ವಜ ಸದಾ ಹಾರುತ್ತಿರಲಿ..ಈ ಸಾಧನೆಗೆ ಕಾರಣವಾದ ಎಲ್ಲಾ ISRO ವಿಜ್ಞಾನಿಗಳಿಗೂ ಅಭಿನಂದನೆಗಳು ಹಾಗು ಶುಭಾಶಯಗಳು..
ಹೆಮ್ಮೆಯ ದಿವಸ @isro#Chandrayaan3#Chandrayaan3Landing
*ಹೊಸ ವರ್ಷದಲ್ಲಿ ದೇವರು ನಿಮ್ಮ ಕುಟುಂಬಕ್ಕೆ ಸುಖ, ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಸಂತೋಷವನ್ನು ಕರುಣಿಸಲಿ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗಲಿ ಎಂಬುದು ನನ್ನ ಹಾರೈಕೆ*.
*2023*
*ಹೊಸ ವರ್ಷದ ಹಾರ್ದಿಕ ಶುಭಾಶಯಗಳು** 💐💐🎂🎂
#HappyNewYear2023#goodbye2022#Welcome2023
You have brought great laurels for our country. Congratulations to all our winners and the participants of #CWG2022. We are so proud of you. Jai Hind 🇮🇳👏
#Brimingham2022