ಹೊಸ ವರ್ಷಾಚರಣೆ-2024 ರ ಸಮಯದಲ್ಲಿ ಆಯೋಜಕರು ಮತ್ತು ಸಾರ���ವಜನಿಕರ ಗಮನಕ್ಕೆ.
1) 2024-ಹೊಸ ವರ್ಷದ ಆಚರಣೆಯ ಸಂಬಂಧ ಜಿಲ್ಲೆಯ ಎಲ್ಲಾ ಹೋಟೆಲ್ಗಳು, ಭೋಜನ ಗೃಹ, ಕ್ಲಬ್ಗಳು, ಆಶ್ರಯ ತಾಣಗಳು ಮತ್ತು ಸಂಘಗಳು ಹಮ್ಮಿಕೊಂಡಿರುವ ಔತಣಕೂಟ/ಸಮಾರಂಭಗಳನ್ನು ದಿನಾಂಕ:31/12/2023 ರ ರಾತ್ರಿ ಕಾಲಮಿತಿಯೊಳಗೆ ಮುಕ್ತಾಯಗೊಳಿಸುವು��ು.
@DgpKarnataka
ಈ ದಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ಹಾಗೂ ಬಿಕ್ಷಾಟನೆ ನಿಷೇಧ ಕಾಯ್ದೆ ವಿವಿಧ ಕಾಯ್ದೆಗಳ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದ ಉದ್ಟಾಟನೆಯನ್ನು ಶ್ರೀ.ಇ.ಎಸ್. ಇಂದೀರೇಶ್ ರವರು 1/2
ಈ ದಿನ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ವತಿಯಿಂದ ಮಂಡ್ಯದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಮಾನ್ಯ ಅಪರ ��ಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವೇಣುಗೋಪಾಲ ಎಂ ರವರ ನ���ತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಆರಿವು ಮೂಡಿಸಲಾಯಿತು .ಈ ವೇಳೆ ಮಂಡ್ಯ ಉಪವಿಭಾಗದ ಅಧಿಕಾರಿಗಳು ಹಾಜರಿದ್ದರು
ಈ ದಿನ ಮಾನ್ಯ ಅಪರ ಪೋಲಿಸ್ ವರಿಷ್ಠಾಧಿಕಾರಿ ಮಂಡ್ಯ ಜಿಲ್ಲೆ ರವರ ನೇತೃತ್ವದಲ್ಲಿ ರೌಡಿ ಪರೇಡ್ ನಡೆಸಿ ರೌಡಿ ಆಸಾಮಿಗಳಿಗೆ ಅಪರಾಧ ಕೃತ್ಯಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿ ಒಳ್ಳೆಯ ನಾಗರಿಕರು ಆಗಲು ಸಲಹೆ ಸೂಚನೆ ನೀಡಿದರು. ಈ ವೇಳೆ ಮಂಡ್ಯ ಉಪವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹ���ಜರಿದ್ದರು.@MandyaPolice @IGP_SR_Mysuru
ಈ ದಿನ ಮಾನ್ಯ ಅಡಿಷನಲ್ ಎಸ್ ಪಿ ಸಾಹೇಬ್ರು ಮಂಡ್ಯ ಪೂರ್ವ ಪೋಲಿಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಮಹಿಳಾ ಕಾಲೇಜ್ ನಲ್ಲಿ ಸರ್ದಾರ್ ವಲ್ಲಭಭಾ���ಿ ಪಟೇಲ್ ರವರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಐಕ್ಯತಾ ದಿನದ ಸಂಬಂಧ ರಾಷ್ಟ್ರೀಯ ಐಕ್ಯತಾ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.ಮಂಡ್ಯ ಉಪವಿಭಾಗದ ಅಧಿಕಾರಿಗಳು ಸಹ ಹಾಜರಿದ್ದರು.@MandyaPolice
ಈ ದಿನ ಮಾನ್ಯ ಅಡಿಷನಲ್ ಎಸ್ ಪಿ ಸಾಹೇಬ್ರು ಮಂಡ್ಯ ಪೂರ್ವ ಪೋಲಿಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಮಹಿಳಾ ಕಾಲೇಜ್ ನಲ್ಲಿ ೧೧೨ ಪ್ರಾತ್ಯಕ್ಷಿತೆ ಬಗ್ಗೆ ಕಾಲೇಜ್ ವಿದ್ಯಾರ್ಥಿಗಳಿಗೆ ತಿಳಿಸಿ ಅರಿವು ಮೂಡಿಸಿದರು.@MandyaPolice@112Mandya
ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 14 ದಿನಗಳಲ್ಲೆ ತನಿಖೆ ಪೂರೈಸಿ ಘನ ನ್ಯ���ಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿಕೊಂಡಿರು ಬಗ್ಗೆ.
Law requires police to finalise such cases within 60 days but kudos to team Mandya who have done it in 14 days. Let’s work for speedy trial and conviction of the accused of this ghastly incident.
Case of Rape & murder of 10 yrs old girl child at Malavalli of Mandya District has been charge sheeted within 14 days of the incident
Kudos to Mandya District Police
Making efforts to ensure speedy Justice
Grateful to Hon’ble CM @BSBommai ,Hon’ble HM & @DgpKarnataka for support
ದಿನಾಂಕ 21-10-2022 ರಂದು ಬೆಳಿಗ್ಗೆ 07-30 ಗಂಟೆಗೆ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ “ಪೊಲೀಸ್ ಹುತಾತ್ಮರ ದಿನಾಚರಣೆಯನ್ನು” ಹಮ್ಮಿಕೊಂಡಿದ್ದು ತಮಗೆಲ್ಲರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ.
ಮಂಡ್ಯ ಪೂರ್ವ ಪೊಲೀಸರ ಕಾರ್ಯಾಚರಣೆ ಮನೆಕಳವು ಪ್ರಕರಣದಲ್ಲಿ ಆರೋಪಿಯ ಬಂಧನ, 55.425 ಗ್ರಾಂ ಚಿನ್ನ 2 ಕೆ.ಜಿ 300 ಗ್ರಾಂ ಬೆಳ್ಳಿ ಒಟ್ಟು 3,15000-00 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು ಒಟ್ಟು 4 ಪ್ರಕರಣಗಳು ಪತ್ತೆಯಾಗಿದ್ದು. ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ತಂಡವನ್ನು ಮಾನ್ಯ ಎಸ್.ಪಿ.ಮಂಡ್ಯರವರು ಶ್ಲಾಘಿಸಿರುತ್ತಾರೆ
ದಿನಾಂಕ ೦೮/೦೯/೨೦೨೨ ರಂದು ರಾತ್ರಿಯ ಸಮಯದಲ್ಲಿ ವಜ್ರ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸಹಾಯದಿಂದ ಮನೆ ಬಿಟ್ಟು ಬಂದ ವಿದ್ಯಾರ್ಥಿಯನ್ನು ಸೂಕ್ತ ತಿಳುವಳಿಕೆಯನ್ನು ನೀಡಿ ಪಾಲಕರನ್ನು ಪತ್ತೆ ಮಾಡಿ ಪಾಲಕರೊಂದಿಗೆ ಕಳುಹಿಸಿ ಕೊಡಲಾಯಿತು.@MandyaPolice
ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಹಾಗೂ ಶ್ರೀ ಎಂ.ವೇಣುಗೋಪಾಲ್, ಎ.ಎಸ್.ಪಿ ರವರು ಕಛೇರಿಯ ಸಭಾಂಗಣದಲ್ಲಿ ಜಿಲ್ಲೆಯ ��ಲ್ಲಾ ಪೊಲೀಸ್ ಅಧಿಕಾರಿಗಳ���ಗೆ ಕಳೆದ ಮೂರು ವರ್ಷಗಳಲ್ಲಿ ವರದಿಯಾಗಿ ಪತ್ತೆಯಾಗದ ಸ್ವತ್ತು ಕಳುವು ಪ್ರಕರಣಗಳ ರಿವ್ಯೂ ಸಭೆಯನ್ನು ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. 1/2
ಈ ದಿನ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಮಾನ್ಯ ಸಿ ಪಿ ಐ ನಗರ ವೃತ್ತ ರವರ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಸಂಬಂದ ಶಾಂತಿ ಸಭೆಯನ್ನು ನಡೆಸಲಾಯಿತು.
ಗಣ್ಯರು ಮತ್ತು ಯುವ ಮುಖಂಡರು ಪಾಲ್ಗೊಂಡಿದ್ದರು.@MandyaPolice@112Mandya
ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಹಾಗೂ ಶ್ರೀ ಎಂ.ವೇಣುಗೋಪಾಲ್, ಎ.ಎಸ್.ಪಿ ರವರು ಕಛೇರಿಯ ಸಭಾಂಗಣದಲ್ಲ��� ಮಂಡ್ಯ ಮತ್ತು ಶ್ರೀರಂಗಪಟ್ಟಣ ಉಪವಿಭಾಗಗಳ ಡಿವೈ.ಎಸ್.ಪಿ, ಸಿ.ಪಿ.ಐ/ಪಿ.ಐ ಹಾಗೂ ಪಿ.ಎಸ್.ಐರವರುಗಳಿಗೆ ಅಪರಾಧ ಅಂಕಿ ಅಂಶಗಳ ಬಗ್ಗೆ ಮಾಸಿಕ ಸಭೆಯನ್ನು ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮಂಡ್ಯ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪೂರ್ವ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಚಾಲನೆ ನೀಡಿದರು, ಶ್ರೀ ಎಂ.ವೇಣುಗೋಪಾಲ��� ಎ.ಎಸ್.ಪಿರವರು, ವೈದ್ಯರು ಉಪಸ್ಥಿತರಿದ್ದರು.