200 ಯೂನಿಟ್ ಗಳ ಒಳಗೆ ವಿದ್ಯುತ್ ಬಳಕೆ ಮಾಡುವವರು ಬಿಲ್ ಕಟ್ಟುವ ಅಗತ್ಯವಿಲ್ಲ. ಬಾಡಿಗೆದಾರರ���ಗೂ ಇದು ಅನ್ವಯವಾಗುತ್ತದೆ. ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ.
- ಮುಖ್ಯಮಂತ್ರಿ @siddaramaiah
ಯಾವ ನಟರ ಅಭಿಮಾನಿಗಳೇ ಆಗಿರಿ,ಇವತ್ತು ಒಂದು ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆ ಆಗ್ತಿದೆ, ಎಲ್ರೂ ನೋಡಿ ಲೈಕ್ ಕೊಡಿ, ಬೆಂಬಲ ನೀಡಿ🙏 ಹಾಗಿರ್ಬೇಕಿತ್ತು, ಹೀಗಿರ್ಬೇಕಿತ್ತು ಅನ್ನೋ ಕೊಂಕು ಮಾತು ಬಿಟ್ಟು ಕನ್ನಡ ಸಿನೆಮಾ ಕನ್ನಡ ನಟರಿಗೆ ಪ್ರೋತ್ಸಾಹ ಕೊಡಿ.💛❤️ #ಕ್ರಾಂತಿ#KrantiTraileronjan07th#KrantiRevolutionFromJan26#DBoss