@blsanthosh ಮಿಸೆಯೇ ಇಲ್ಲದ ವ್ಯಕ್ತಿ ಯಾವ ಮುಖ್ಯ ವಿಷಯದ ಬಗ್ಗೆ ಮಾತಾಡುತ್ತಾರೆ. ಕರ್ನಾಟಕ ಕಾಂಗ್ರೆಸ್ನ ಉದ್ದಾರಕನ ಹಾಗೆ ಪೋಸ್ ಕೊಡುವ ವ್ಯಕ್ತಿಗೆ ಜವಾಬು ಕೊಡೋದು ಕತ್ತೆಯ ಮುಂದೆ ಕಿಂದರಿ ಭಾರಿಸಿದಂತೆ.
@blsanthosh He is fed off. He knows he cannot rise as a politician until modiji is living. So he is adopting plan B to defame him. Today I am ashamed, I have been 3 times panchayath member even our less educated members didn’t do it. they feel they have been watched by voters.
ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂಬಂತೆ ಸಂಭ್ರಮಿಸುತ್ತಿರುವ @narendramodi ಸರ್ಕಾರ, ಅಲ್ಲಿಂದ ಕೂಗಳತೆಯ ದೂರದಲ್ಲಿ ಧರಣಿ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯ ಪ್ರಜಾಸತ್ತಾತ್ಮಕ ಹಕ್ಕನ್ನು ಪೊಲೀಸರ ಮೂಲಕ ಹತ್ತಿಕ್ಕಲು ಹೊರಟಿರುವುದು ಆತ್ಮವಂಚನಾ ನಡವಳಿಕೆಯ ಪ್ರತೀಕ. 2/3
#WrestlersProtest
@ArvindLBJP don't try to element your enemies. find the new ideas to creat your own game of politics so that your ememies will disappear their own for ever
@BSBommai ಸರ್ ನಾನು ಪಂಚಾಯತಿ ಸದಸ್ಯ ನಮಗೆ ಕಳೆದ ಜುಲೈ 2022 ರಿಂದ ನಮ್ಮ ಪಂಚಾಯತಿಗೆ ಬರುವ ಕರ(tax)ತೆಗೆದುಕೊಳ್ಳುವುದಕ್ಕೆ ಅಗುತ್ತಿಲ್ಲ. ಅಧಿಕಾರಿಗಳು ಹರಿಕೆ ಉತ್ತರಗಳನ್ನ ನೀಡಿ ಕಳುಹಿಸುತ್ತಿದ್ದಾರೆ. ದಯವಿಟ್ಟು ತಾವು ಈ ಬಗ್ಗೆ ಗಮನಿಸಿ ನಮಗೆ ಸಹಾಯ ಮಾಡಬೇಕೆಂದು ಈಮುಾಲಕ ತಮ್ಮಲ್ಲಿ ಕಳಕಳಿಯ ಮನವಿ. ಧನ್ಯವಾದಗಳು.
@nsitharaman respected madam i need your kind attention to my village school which is GHPS in kithaganur near BBMP border just 15 kms from power house of karnataka vidhanasoudha. where children don't have shelter to have MDM. i request you to grant 10lks from your grant. thankyou
@PMOIndia sir today grama panchayath members have been neglecting like street dogs in entire country. in my state Karnataka mla's treat us like watchmen. we are about 30 million in India and 68k in Karnataka please provide an act to provide us self respect. thank.
@narendramodi ಅತ್ಯಂತ ಕೆಳಮಟ್ಟದಿಂದ ಬಂದ ವ್ಯಕ್ತಿಗಳಿಗೆ ತಾನೇ ಅತ್ಯಂತ ಕೆಳಮಟ್ಟದ ಜನರ ನಿಜವಾದ ಜೀವನ ಪರಿಚಯವಿರುತ್ತದೆ. ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರನ್ನ ನಮಗೆ ಪರಿಚಯಸುತ್ತಿಲ್ಲ. ಬದಲಿಗೆ ನಮಗೆ ನಮ್ಮ ಹಿಂದಿನ ಆಡಳಿತಗಾರರು ಇತಿಹಾಸದ ಕಪ್ಪು ಮಣ್ಣಿನಲ್ಲಿ ಹುತಿದ್ದ ವಜ್ರಗಳನ್ನ ಇಂದಿನ ಸಮಾಜಕ್ಕೆ ನೀಡುತ್ತಿದ್ದರೆ.
@narendramodi the ground rooted person with ground reality can only perform a pooja of great leaders. he is not only brining the great personalities of ancient India whom our ex rulers buried in darkest mud of history.
ನೀರಿಗಾಗಿ ತಮ್ಮ ಪಾದಯಾತ್ರೆ ನಿಜವಾಗಿ ಐತಿಹಾಸಿಕ. ಸರ್ ಹಾಗೆ ವಿಜಾಪೂರದಲ್ಲಿ ಮಂ ಇ ಯಸ್ ಇದು ನಮ್ಮ ಜಾಗ ಅಂತವರೇ ದಯವಿಟ್ಟು ಇಲ್ಲಿಯುಾ ಒಂದು ಪಾದಯಾತ್ರೆ ಮಾಡಿಬಿಡಿ. ಜನ ನಿಮ್ಮನ್ನು ಸತ್ಯವಾಗಿ ಮುಂದಿನ ಮುಖ್ಯಮಂತ್ರಿ ಮಾಡುತ್ತಾರೆ.
@hudugasuper530 @ShakunthalaHS ನೀನು ಯಾವ ರೆಡ್ಡಿನೋ? ರೆಡ್ಡಿ ಅಂದರೆ ಬೇರೆಯವರ ಕಷ್ಟ ಕ್ಕೆ ಮರಗುವವನೋ. ನಾಳೆ ನಿಮ್ಮ ಮನೆಯಲ್ಲಿ ಈ ರೀತಿ ನಡೆದಾಗ ಪಕ್ಕದ ಮನೆಯವರು ನಿನ್ನ ಹಾಗೆ ಹೇಳಿದರೆ ಹೇಗಿರುತ್ತೆ. ನಿಮ್ಮ ತಂದೆ ತಾಯಿ ಇದೇನಾ ಕಲಿಸಿರುವುದು.
The clampdown on drugs continues!
104.9 Kg of Ganja has been seized by the @DCPNorthBCP team and 3 interstate drug peddlers have been apprehended. A cash reward of ₹60 K has been announced to the team for their efforts.