Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
ಈ ಮುಗುಳುನಗೆ ನೋಡಿ ವರ್ಷಗಳು ಕಳೆಯುತ್ತಿವೆ ನನ್ನಪ್ಪ..
ಅಯ್ಯ ನೀ ಈ ಚಿತ್ರರಂಗದ ಉಸಿರು..
ನೀ ಇಲ್ಲದೆ ಥೀಯೇಟರ್ ಖಾಲಿ
ಚಿತ್ರರಂಗದ ಥಿಯರಿಗಳು ಖಾಲಿ..
ಹಬ್ಬಗಳು ನಡಿಬೇಕು ಪಟಾಕಿ ಸಿಡಿಬೇಕು ಸಿಹಿ ತಿನ್ನಬೇಕು ನಮಗೆ ನೀ ಬೇಕು ಕಂದಪ್ಪ ಬೇಕಷ್ಟೆ!
ಚಿತ್ರರಂಗ ಶೂನ್ಯದತ್ತ ಸಾಗುತ್ತಿದೆ ದೇವರೇ ಕಳಿಸಿಕೊಡು ಈ ಒಡೆಯನನ್ನ!!
ಬೋಟ್ ಮಗುಚಿತು
ಲೈಫ್ ಜಾಕೆಟ್ ಕೆಲ್ಸ ಮಾಡಲಿಲ್ಲ.
ಇದು ನಮ್ಮ ವ್ಯವಸ್ಥೆ.
ದಯವಿಟ್ಟು ಈಜು ಕಲಿಯಿರಿ. ನಿಮ್ಮ ಮಕ್ಕಳಿಗೆ ಕಲಿಸಿ.
ನಮ್ಮ ಮಗಳಿಗೆ ನಾವು ಈಜು ಕಲಿಸುವುದು ಶುರು ಮಾಡಿದ್ದು ಆಕೆ 2 ವರ್ಷ ಇದ್ದಾಗ.
ಭಾರತದಲ್ಲಿ ಸುಮಾರು ತೊಂಬತ್ತು ಪ್ರತಿಶತ ಮಂದಿಗೆ ಈಜುವುದು ಬಿಡಿ ಹೇಗೆ ತೇಲಬೇಕು ಅಂತಾನೇ ಗೊತ್ತಿಲ್ಲ.
ದಯವಿಟ್ಟು ಈಜು ಕಲಿಯಿರಿ.
ವ್ಯವಸ್ಥೆ ನಂಬಬೇಡಿ.
ಇಲ್ಲಿ ಸೇತುವೆಯೂ ಮುರಿದು ಬೀಳುತ್ತೆ, ದೋಣಿಯು ಮುಳುಗುತ್ತೆ
ಮದುವೆ ಮತ್ತು 90ʼs Kids:
90's Kids ಅಂದ್ರೆ ಯಾರು ಗೊತ್ತಾ?
'ಮುಂಗಾರು ಮಳೆ'ಯ ಗಣೇಶನ ತರಹ ಮಳೆಯಲ್ಲಿ ನೆನೆದು, ಎದೆ ತುಂಬ ಕನ��ುಗಳನ್ನು ಇಟ್ಟುಕೊಂಡಿದ್ದ ಅಮಾಯಕ ಜೀವಗಳು!
"ಎಲ್ಲಾರು ಜಾತ್ರೆಯಲ್ಲಿ ತೇರನ್ನು ನೋಡುವಾಗ, ಅವನು ನನ್ನೇ ನೋಡಬೇಕು - ನನಗೂ ಒ��್ಬ ಗೆಳೆಯಬೇಕು" ಎನ್ನುತ್ತ ಹಾಡಿದ್ದ ಹೃದಯಗಳು!
ಮನೆಯಲ್ಲಿ ಅಪ್ಪ-ಅಮ್ಮ "Degree ಮುಗಿಲಿ ಮಗನೇ/ಳೇ, ನಿನಗೊಂದು ಒಳ್ಳೆಯ ಸಂಬಂಧ ನೋಡ್ತೀವಿ" ಅಂದಾಗ,
ಇವರು ಆ ಕನಸಿನ ಲೋಕದಲ್ಲೇ ಮದುವೆಯಾಗಿ, ಮಕ್ಕಳನ್ನೂ ಮಾಡಿ, ಮೊಮ್ಮಕ್ಕಳ ಜೊತೆ ಆಟವಾಡುತ್ತಿದ್ದವರು!
ಆದರೆ,
ಇಂದು ಕನ್ನಡಿ ಮುಂದೆ ನಿಂತಾಗ ಕಾಣೋದು ಬಿಳಿಗೂದಲ ರಾಶಿ, ಕಾಡೋದು ಮದುವೆ ಎಂಬ ಮರೀಚಿಕೆ!
ಸರಿಯಾದ ಸಮಯಕ್ಕೆ ಜೋಡಿ ಸಿಗಬೇಕಿತ್ತು. ಸಿಗಲಿಲ್ಲ, ಕಾಲದ ಮಹಿಮೆಯೋ,
ಮುಂದಾದರಾದೀತು ಎಂಬ ಆಲಸ್ಯವೋ!
ಕಾಲೇಜಿನಲ್ಲಿ ಯಾರನ್ನಾದರೂ ನೋಡಿಕೊಂಡು ಬಿಡೋಣವೆಂದರೆ,
"ತಲೆ ಒಡೀತೀನಿ ಮಗನೇ!" ಎಂಬ ಅಮ್ಮನ ಗುಡುಗು ನೆನಪಾಗುತ್ತಿತ್ತು.
"ವಿಷ ಕುಡಿದು ಸಾಯ್ತೀನಿ ಮಗಳೆ!" ಎಂದ ಅಪ್ಪನ ಭಯವಾಗುತ್ತಿತ್ತು.
ಉದ್ಯೋಗದ ಗುಂಗಲ್ಲಿ 28-30 ಆದದ್ದೇ ತಿಳಿಯಲಿಲ್ಲ!
ಈ 2020ರ ನಂತರದ Era ಇದೆಯಲ್ಲ... ಇದಂತೂ ಇಡೀ 90's Kid ಗಳ ಬದುಕನ್ನೇ ದಿಕ್ಕೆಡಿಸಿಬಿಟ್ಟಿತು!
Reels ಬಂದ ಮೇಲೆ ಸಂಬಂಧಗಳು '15 Seconds' ಗೆ ಇಳಿದು ಬಿಟ್ಟವು.
ಬಾಂಧವ್ಯಗಳು Bluetooth ನಂತೆ ದೂರ ಹೋದ ತಕ್ಷಣ Disconnect ಆಗಲಾರಂಭಿಸಿದವು!
ಯುವಕನಿಗೆ ಕನಸುಗಳಿರಲಿ ಬಿಡಲಿ,
ಆದರೆ ಮದುವೆ ಆಗೋಕೆ,
ಖಾತೆಯಲ್ಲಿ ಲಕ್ಷ ಲಕ್ಷ Bank Balance ಇರಬೇಕಾಯಿತು!
ಕೈಯಲ್ಲೊಂದು iPhone, ಅಟ್ಲೀಸ್ಟ್ ಒಂದು SUV Car ಆದರೂ ಕಡ್ಡಾಯವಾಯಿತು!
ಮನೆಯವರ ಮಾತು ಕೇಳದೆ ಓಡಿದ ಪ್ರೇಮಿಗಳ ಮಾರಣಹೋಮಗಳೇ ನಡೆದವು!
ಪಾಪ...
ಆ 'ಅನಾಮಿಕ' ಪ್ರೇಮಿಯ ಕನಸು ಕಂಡಿದ್ದ 90's Kids ಗೆ ಈಗ
Instagram ನ Filter ಹಾಕಿ ಮಿನುಗೋ ಮು��ಗಳ ನಡುವೆ ತನ್ನ ಜೋಡಿ ಯಾವುದಂತಲೇ ಅರ್ಥವಾಗುತ್ತಿಲ್ಲ.
ಹಿಂದೆ ಪತ್ರ ಬರೆದು ತಿಂಗಳುಗಟ್ಟಲೆ ಕಾಯುತ್ತಿದ್ದರು,
ಇಂದು Message ಮಾಡಿದ ಎರಡು ನಿಮಿಷಕ್ಕೆ Reply ಬರದಿದ್ದಲ್ಲಿ ಅಹಂಕಾರದ ಜ್ವಾಲಾಮುಖಿಯೇ ಉಕ್ಕಿಬಿಡುತ್ತದೆ!
ಅಂದು ಪ್ರೀತಿಗಾಗಿ ಜೀವ ಕೊಡ್ತೀವಿ ಅಂತಿದ್ರು,
ಇಂದು Dating App ನಲ್ಲಿ ಬೆರಳು ಉಜ್ಜುತ್ತಾ ಪ್ರೀತಿಯನ್ನು ಹುಡುಕುತ್ತಿದ್ದಾರೆ.
90's Kids ಪರಿಸ್ಥಿತಿ ಹೇಗಾಗಿದೆ ಅಂದ್ರೆ;
ಅತ್ತ Facebook ನಲ್ಲಿನ ಹಿರಿತಲೆಗಳ ಹಳತೂ ಇಲ್ಲ,
ಇತ್ತ Gen Z ಗಳ Fast Life ಗೆ ಹೊಂದಿಕೊಳ್ಳೋ ತೀವ್ರತೆಯ ತುಡಿತವೂ ಇಲ್ಲ. ಮಧ್ಯದ ಅಡಕತ್ತರಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುತ್ತಿದ್ದಾರೆ!
ಇನ್ನು,
"ನಾಲ್ಕು ಜನ ಏನೆಂದಾರು?" ಎಂದು ಸತತ ಚಿಂತಿಸುವ ನಮ್ಮ ಈ So Called ಸಮಾಜದ Expectations ಯಾವ ಲೆವಲ್ಗೆ ಹೋಗಿವೆ ಅಂದ್ರೆ,
ಮದುವೆ ಎಂಬುದು ಎರಡು ಆತ್ಮಗಳ ಬಂಧನವ��ಗಿ ಉಳಿಯದೆ;
'Corporate Deal' ಆಗಿ ಬದಲಾಗಿದೆ!
ಮನಸ್ಸುಗಳ ಹೊಂದಾಣಿಕೆಗಿಂತ
ಅಂತಸ್ತುಗಳ Adjustmentಗಳಿಗಿಲ್ಲಿ ಆದ್ಯತೆ!
ಬೆಂಗಳೂರಿನ Traffic ನಲ್ಲಿ ಸಿಕ್ಕಿಬಿದ್ದು,
ಆಫೀಸ್ ನ Stress ಕಳೆಯಲೆಂದು,
ತನ್ನ ಹೆಂಡತಿಯ ಜೊತೆ ಕಾಫಿ ಕುಡಿಯೋ ಕನಸು ಕಂಡಿದ್ದವನು, ಈಗ Zomato, Swiggy ಗಳಲ್ಲಿ ಆರ್ಡರ್ ಮಾಡಿ ಅ��ೇ ಒಂಟಿತನದ ಊಟದಲ್ಲಿ ಕೈತೊಳೆಯುತ್ತಿದ್ದಾನೆ.
ಹಿಂದಿನ ಕಾಲದಲ್ಲಿ 25ಕ್ಕೆ ಸಂಸಾರ ಶುರುವಾಗುತ್ತಿತ್ತು.
ಇಂದು 35 ಆದರೂ, 'Profile' ಅಪ್ಡೇಟ್ ಮಾಡೋದರಲ್ಲೇ ಕಾಲ ಕಳೆದ್ಹೋಗುತ್ತಿದೆ.
ಈ 90's Kids ಎನ್ನುವ ಅಮಾಯಕ generation ತಾ ಮಾಡದ ತಪ್ಪಿಗೆ,
ನಿಸರ್ಗದ ನಿಯಮ ಮೀರಿ ನಡೆಯುತಲಿದೆ.
"We can't Supress the Nature" ಎನ್ನುವ ಮಾತು ಈ ಮುಗ್ಧಮನಗಳಿಗೆ ಗೊತ್ತಾದಂತಿಲ್ಲ.
90's Kids ಗೆ ಮದುವೆ ಅನ್ನೋದು ಕೇವಲ ಕನಸಾಗಿಯೇ ಉಳಿಯುತ್ತಾ?
ನೀವೇನಂತೀರಿ?
- ಪ್ರವೀಣ ಮ ಮಗದುಮ್ಮ
Meet the first player to scale Mt. 9️⃣0️⃣0️⃣0️⃣ in the #TATAIPL! 🏔️
The man, the myth, the ultimate run-machine - Virat Kohli 🫡
Updates ▶️ https://t.co/HIiNNEutP0
##KhelBindaas | #DCvRCB | @imVkohli
ಒಬ್ಬ ಮನುಷ್ಯ ನಿಯತ್ತಿಂದ ಕಷ್ಟ ಪಟ್ಟು ಮೇಲೆ ಬಂದು ತನ್ನ ಸಾಮ್ರಾಜ್ಯ ಕಟ್ಟಿಕೊಂಡ ಅಂತ ಆತನನ್ನು ತುಳಿಯೋಕೆ ಆತನ ಜೀವನ ಮುಗಿಸೋಕೆ ಈ ಮಟ್ಟದಲ್ಲಿ ಸಂಚು ನಡೆದಿದೆ ಅಂದ್ರೆ ಯಾವ ಮಟ್ಟಿಗೆ ಧ್ವೇಷ ಸಂಚು ನಡೆಸಿರಬಹುದು ಇನ್ನೂ ಯಾರೆಲ್ಲ ಇರಬಹುದು ಇದರ ಹಿಂದೆ
ಕರ್ಮ ಅನ್ನೋದು ಸುಮ್ನೆ ಬಿಡಲ್ಲ ಮುಟ್ಟಿ ನೋಡಿಕೊಳ್ಳುವ ಹಾಗೆ ವಾಪಾಸ್ ಕೊಟ್ಟೇ ಕೊಡುತ್ತೆ
ಕಷ��ಟಗಳು ಸಾಯುತ್ತವೆ, ಮಾಡಿರುವ ಒಳ್ಳೆಯ ಕೆಲಸಗಳು ಉಳಿಯುತ್ತವೆ, ನಿಮ್ಮಿಂದ ಸಹಾಯ ಪಡೆದವರ ಪ್ರಾರ್ಥನೆಗಳು ನಿಮ್ಮನ್ನು ಕಾಯುತ್ತವೆ ಹುಟ್ಟು ಹಬ್ಬದ ಶುಭಾಶಯಗಳು ಪ್ರೀತಿಯ ದರ್ಶನ್ ಸಾರ್ @dasadarshan
ನಮ್ಮ ಅಭಿಮಾನ , ನಮ್ಮ ಚಪ್ಪಾಳೆ , ನಮ್ಮ ಕೂಗು , ನಮ್ಮ ಪ್ರಾರ್ಥನೆ , ನಮ್ಮ ಪ್ರೀತಿ , ನಮ್ಮ ವಿಶ್ವಾಸ - ಎಂದೆಂದು ನಿಮಗಾಗಿ ನಿಮ್ಮ ಜೊತೆ .
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
ಹುಟ್ಟುಹಬ್ಬದ ಶುಭಾಶಯಗಳು ಸರ್ 🙏
ಆದಷ್ಟು ಬೇಗ ಎಲ್ಲವೋ ಸರಿ ಹೋಗಿ ನಿಮ್ಮನ್ನ ಬೆಳ್ಳಿತೆರೆಯ ಮೇಲೆ ನೋಡಬಯಸುವ ನಿಮ್ಮ ಎಲ್ಲಾ ಅಭಿಮಾನಿಗಳ್ಳಲ್ಲಿ ನಾನೂ ಒಬ್ಬ 🙏
ಆ ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ ಸರ್ 🙏