Hello, Dear ಸಮಾಜ ಕಲ್ಯಾಣ ಇಲಾಖೆಯವರೇ
Rural KAS aspirants face severe
distress due to 3-month stipend delay. Official helplines never connect & our grievances are completely ignored by authorities! Pls intervene.@SWDGoK@CMahadevappa@CMofKarnataka@siddaramaiah@DKShivakumar#Relea
3 months delay in KAS Free Coaching stipend is causing severe financial distress. Aspirants can't pay rent/PG fees. WORST PART: No one responds to help numbers, calls never connect, & student grievances are completely ignored! Listen to us!
@SWDGoK@CMahadevappa@CMofKarnataka
Hello sir
ಇನ್ನು ಯಾವಾಗ ಹಾಕ್ತಿರಾ already coaching ಸ್ಟಾರ್ಟ್ ಆಗಿ 6 months ಆಯ್ತು ಇನ್ನು 1 month ಕೂಡ stipend ಅಕಿಲ್ಲ ಕೇಳಿದ್ರೆ bari, ನಾಳೆ ನಾಡಿದ್ದು next week ಅಂತ ಅಂತಿದೀರಾ ...... ಬರಿ ಹೇಳಿಕೆಗೇ ಮಾತ್ರನಾ ನಿಮ್ಮ, ಸಮಾಜ ಕಲ್ಯಾಣ ಅನ್ನೋ ಹೆಸರು.@SWDGoK, @CMofKarnataka, @HCMahadevappa

@SWDGoK 2025-26 SC/ST KAS free Coaching stipend till not released,And helpline not working and no responding.Notification 2025 exam june 31 result December. Please process this immediately. @CMofKarnataka, @HCMahadevappa,@AKSSAofficial, @SWDGoK
@siddaramaiah ಮಾನ್ಯ ಗೃಹ ಮಂತ್ರಿ @DrParameshwara@siddaramaiah ಅವರು ಏಪ್ರಿಲ್ 28ರಂದು ಒಂದು ವಾರದಲ್ಲಿ ಪೊಲೀಸ್ ನೇಮಕಾತಿ ಪ್ರಕಟಣೆ ನೀಡುವುದಾಗಿ ಭರವಸೆ ನೀಡಿದ್ದರು. ಇಂದು ಮೇ 6 — ಒಂದು ವಾರ ಕಳೆದರೂ ಯಾವುದೇ ಅಧಿಸೂಚನೆ ಹೊರಬಂದಿಲ್ಲ. ಯುವಕರ ಭವಿಷ್ಯವನ್ನು ಹೀಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ..