@Praveenmmagadum ಈ ದೇಶದಲ್ಲಿ ಬಿಜೆಪಿ ಬೆಲೆ ಈ
ಏರಿಕೆ ಮಾಡಿದ್ರೆ ಬಿಜೆಪಿಯ ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್ ಬೆಲೆ ಏರಿಕೆ ಮಾಡಿದ್ರೆ ಕಾಂಗ್ರೆಸ್ ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಒಟ್ಟಲ್ಲಿ ಜನಸಾಮಾನ್ಯರಿಗೆ ಮಾತ್ರ ಯಾವುದೇ ಪಕ್ಷ ಆದರೂ ತೊಂದರೇನೆ.
@nimmaupendra ಸರ್, ಇಲ್ಲಿ ರಾಜಕೀಯ ಅಂದ್ರೆ ಹಣ, ಜಾತಿ, ಹೆಂಡ, ಅಷ್ಟೇ. ನಿಮ್ಮ ಉದ್ದೇಶ ಸರಿಯಾಗಿದೆ. ಆದರೆ ಜನರಿಗೆ ಅರ್ಥ ಆಗೋಕೆ ತುಂಬಾ ಸಮಯ ಬೇಕು. ನಿಮ್ ಸಿನಿಮಾ ಅರ್ಥ ಆಗಿಲ್ಲ ಅಂತ ಎರಡೆರಡು ಸಲ ನೋಡ್ತಾರಲ ಹಂಗೆ.