ನಾಡಿನ ಎಲ್ಲಾ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದ್ದು, ದೇಶದಲ್ಲೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಸಾರ್ವತ್ರಿಕ ಆರೋಗ್ಯ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿ ಪ್ರಜೆಯ ಆರೋಗ್ಯವು ಮುಖ್ಯವಾಗಿದ್ದು, ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸು��ುದು ನಮ್ಮ ಧ್ಯೇಯವಾಗಿದೆ.
#ಸರ್ವರಿಗೂಆರೋಗ್ಯಭಾಗ್ಯ
ಇಂದು ಕಡೂರು ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದ ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ.ಯ ಮಹಿಳಾ ರಾಜ್ಯಾಧ್ಯಕ್ಷರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರಾಜ್ಯ ಮಹಿಳಾ ಕಾರ್ಯದರ್ಶಿಯದ ನಯನಾ ರವರನ್ನು ಸ್ವಾಗತಿಸಲಾಯಿತು....
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾಕರ ಘಟಕದ ಕಾರ್ಯದರ್ಶಿಗಳನ್ನಾಗಿ ಮೌಸಿನ ಶರೀಫ್ ಹಾಗೂ ಅಬ್ದುಲ್ ���ಹೆಮಾನ್ ರವರನ್ನು ಜಿಲ್ಲಾಧ್ಯಕ್ಷರಾದ ಡಾಕ್ಟರ್ ವಿಜಯ್ ಕುಮಾರ್ ರವರ ಮುಖಾಂತರ ನೇಮಕಾತಿ ಪತ್ರವನ್ನು ನೀಡಲಾಯಿತು
ರಾಜ್ಯದ ರೈತರು ಹಾಗೂ ಗ್ರಾಮೀಣ ಪ್ರದೇಶದ ಜನತೆ ಭವಿಷ್ಯದಲ್ಲಿ ಭೂ ಸರ್ವೇಗಾಗಿ ಶ್ರಮ ಪಡಬೇಕಾಗಿಲ್ಲ.
ರಾಜ್ಯ ಸರ್ಕಾರವು ಭೂ ಸರ್ವೇಕ್ಷಣೆ ಪ್ರಕ್ರಿಯೆಯನ್ನು ಉಚಿತವಾಗಿ ನೀಡಲು ಮುಂದಾಗಿದ್ದು ಅಗತ್ಯವಿರುವ ಭೂ ಸಮೀಕ್ಷಕರನ್ನು ನೇಮಕ ಮಾಡಲು ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ವೇ ಕುರಿತು ಎದುರಾಗುವ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ��ಯ ಪರಿಷತ್ ಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಕಾಂಗ್ರೆಸ್ ನ ಮಹಾ ಪ್ರಧಾನ ಕಾರ್ಯದರ್ಶಿ ಕೆ ಮೊಹಮ್ಮದ್ ರವರಿಗೆ ಇಂದು ಕಲ್ದೊಡ್ಡಿ ಮುನಿರ್. ಜೋಹರ್ ಅಂಜುಂ. ಇರ್ಷಾದ್.ರಸೂಲ ಖಾನ್. ಶಾಬಾಸ್.ಜಮೀರ್.ಬಧ್ರು. ತನ್ನು ಹಾಗೂ ಕಲಂದರ್ ಅವರಿಂದ ಸನ್ಮಾನಿಸಿ ಗೌರವಿಸಲಾಯಿತು .....
ರಾಜ್ಯದಲ್ಲಿ ವೈದ್ಯರ ಮುಷ್ಕರನಡೆಯುವ ಮಧ್ಯದಲ್ಲಿ ಇಂತಹ ಒಬ್ಬ ವೈದ್ಯರು ಇರುವುದುಆಶ್ಚರ್ಯಕರ. ಚಿಕ್ಕಮಗಳೂರುಜಿಲ್ಲಾ ಆಸ್ಪತ್ರೆಯ ಸರ್ಜನ್ ರಾದ ದೊಡ್ಡಮಲ್ಲಪ್ಪ ಅವರು ಸಂತೊಲೆಯನ್ನುಹೊರಡಿಸಿಎಲ್ಲ ವೈದ್ಯರು ಕರ್ತವ್ಯಕ್ಕೆ ಹಾಜರಾಗಿಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬ��ಕಾಗಿ ವಿನಂತಿಸಿ ತಮ್ಮ ವೃತ್ತಿಗೆ ಗೌರವವನ್ನು ತಂದುಕೊಟ್ಟಿದ್ದಾರೆ...
ಇಂದು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಡಳಿತ ಸಮ್ಮುಖದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಂಗ��ರೆಸ್ ಅಧ್ಯಕ್ಷರಾದ ಡಿ.ಎಲ್.ವಿಜಯ್ ಕುಮಾರ್ ಹಾಗೂ ಕಾಂಗ್ರೆಸ್ ಎಲ್ಲ ನಾಯಕರು ಕಾರ್ಯಕರ್ತರು ಹಾಜರಿದ್ದರು