He calls 'Homosexuality' a disease.
He claims to cure homosexuality by yoga.
He sells & promotes 'Putra Jeevak Beej', a medicine that literally promises a male child.
Its not about Ayurveda or Hindu culture. It has never been. Its about such claims that misdirect people. Beware!
ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ.
ಮತ್ತೊಮ್ಮೆ ಧನ್ಯವಾದಗಳು 🙏
ನನ್ನ ಸಾಧನೆಯನ್ನ ಗುರುತಿಸಿ ನನಗೆ ಏಕಲವ್ಯ ಪ್ರಶಸ್ತಿ ನೀಡಿದ ಕರ್ನಾಟಕ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ !! 🙏
ಈ ಅದ್ಭುತ ರಾಜ್ಯವನ್ನು ಪ್ರತಿನಿಧಿಸುವುದು ನನಗೆ ಹೆಮ್ಮೆಯ ಸಂಗತಿ. 😇
ಈ ಪ್ರಶಸ್ತಿಗೆ ಕಾರಣರಾದ ಎಲ್ಲಾ ತರಬೇತುದಾರರು, ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ✨
Meet Revana Siddappa, a senior citizen who sells saplings at Kanakapura road near Sarakki Signal , saplings price varies from Rs 10 to Rs 30. You can see him holding umbrella and selling saplings . If you pass this stretch, kindly buy from him ! !
ನಾಡಿನ ಸಮಸ್ತ ಜನತೆಗೆ ನಾಡ ಹಬ್ಬ ದಸರಾ ಹಾಗೂ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪರ್ವ ಕಾಲದಲ್ಲಿ, ದುರ್ಗಾ ಮಾತೆಯು ವಿಶ್ವವನ್ನು ಆವರಿಸಿರುವ ಅನಾರೋಗ್ಯ, ಆರ್ಥಿಕ, ಪ್ರಾಕೃತಿಕ ಅನಿಷ್ಟಗಳನ್ನು ನಿವಾರಿಸಿ ಸಮೃದ್ಧಿ, ನೆಮ್ಮದಿ, ಸೌಭಾಗ್ಯ ಕರುಣಿಸಲಿ. Happy Dasara.
#BackOnOurFeet#WeAreBFC
ಈ ಬಾರಿ ಮೊದಲ ಮ್ಯಾಚ್ ʼಆ ದೇವ್ರಿಗಲ್ಲʼ… ʼಈ ಅಭಿಮಾನಿ ದೇವರುಗಳಿಗೆʼ..!😍🥰
“ಎಲ್ಲರಿಗೂ ಸಿಕ್ತಾ ಉತ್ತರ, ಗೆಲುವಿನ ಭಾವುಟ ಇನ್ನೂ ಏರಿಸ್ತೀವಿ ಎತ್ತರ” ಅಂತ @SunRisers ವಿರುದ್ಧ @RCBTweets ಭರ್ಜರಿ ಗೆಲುವು ಸಾಧಿಸಿದೆ.👍
ಟೀಮ್ ನಿರ್ವಹಣೆ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಮಾಡಿ.
#Dream11IPL#SRHvRCB
It's the simple things that define Bengaluru. The whiff of old books, filtered goodness in chipped porcelain cups, an endless cover of green and the classic BFC blue.
Introducing the @PUMAFootball Bengaluru FC 2020-21 Home Kit. On sale, Sept 20, 2020. #SimplyBengaluru