ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಲೋಕದ ಸಹಯೋಗದಲ್ಲಿ ಉದಯವಾಣಿ ದಿನಪತ್ರಿಕೆ ಹೊರತಂದಿರುವ ವಿವಿಧ ಸಾಹಿತಿಗಳ ಬರಹಗಳನ್ನು ಒಳಗೊಂಡ "ಬೆಳೆ ಕನ್ನಡ ಪುಸ್ತಕ" ಸರಣಿಯನ್ನು ಬಿಡುಗಡೆಗೊಳಿಸಿ, ಶುಭ ಕೋರಿದೆ.
ಈ ವೇಳೆ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಮತ್ತು ಉದಯವಾಣಿ ಪತ್ರಿಕೆ ಸಂಪಾದಕರಾದ ರವಿಶಂಕರ್ ಭಟ್ ಅವರು ಉಪಸ್ಥಿತರಿದ್ದರು.
I have no problem with the umpire turning down the appeal if he thinks the non-striker was inside the crease when the bowler's arm had crossed the point where he is expected to release the ball. I am disappointed when the spirit of the game is invoked. You play by the laws
@Swiggy Why do you take orders if you can't deliver? Highly unethical. Your customer (don't) care service says sorry & initiates refund. That's it!
Your app is so very complicated to get this done. What about layman who doesn't know all this? You ought to pay a price for this.
ಕನ್ನಯ್ಯ ನಾಯ್ಡು. ರಾಜ್ಯಕ್ಕೀಗ ಪರಿಚಿತ ಹೆಸರು. ಅವರ ಅನುಭವ, ನೈಪುಣ್ಯದಿಂದ ಉಳಿದದ್ದು 26 ಟಿಎಂಸಿ ನೀರು, ಲಕ್ಷಾಂತರ ರೈತರ ಬದುಕು, ಕೋಟ್ಯಂತರ ಜನರ ಹೊಟ್ಟೆ ತುಂಬಿಸಬಲ್ಲ ಭತ್ತದ ಬೆಳೆ. ಟಿಬಿ ಡ್ಯಾಂನಲ್ಲಿ ಭದ್ರವಾದದ್ದು 26 ಟಿಎಂಸಿಯಷ್ಟೇ ಅಲ್ಲ, ಮುಂದೆ ಹರಿವ ನೀರೂ. ಕನ್ನಯ್ಯ ತಂಡದ ಸಾಹಸಗಾಥೆಯ ವಿವರ ಇಂದಿನ @udayavani_web ಯಲ್ಲಿ.
ದೇಶದ "ಹೃದಯ" ಧಸಕ್!
ಭಾರತೀಯ ಪ್ರಜಾಪ್ರಭುತ್ವದ ಹೃದಯ ಕೇಂದ್ರದಲ್ಲಿ ಘನಘೋರ ಭದ್ರತಾಲೋಪ. ಸಂಸತ್ ಮೇಲಿಡನ ಉಗ್ರ ದಾಳಿಯ ಕರಾಳ ದಿನಕ್ಕೆ 22 ವರ್ಷ ತುಂಬಿದ ದಿನದಂದೇ ಲೋಕಸಭೆಗೆ ಕಿಡಿಗೇಡಿಗಳ ಲಗ್ಗೆ. ಮೈಸೂರಿನ ಯುವಕ ಸೇರಿ ಆರು ಮಂದಿ ಬಂಧನ. ಘಟನೆಯಿಂದ ಬೆಚ್ಚಿದ ಭಾರತ. ಈ ಎಲ್ಲದರ ಸಮಗ್ರ ವರದಿಗಳು ಇಂದಿನ @UdayavaniNews ಯಲ್ಲಿ.
ಕಳೆದ ಸಲ 70. ಈ ಬಾರಿ 100+. ಭಾರತದ ಕ್ರೀಡಾಲೋಕ ಕಣ್ತೆರೆಯುತ್ತಿದೆ. ಕ್ರಿಕೆಟ್, ಬ್ಯಾಡ್ಮಿಂಟನ್, ಹಾಕಿ, ಕಬಡ್ಡಿ, ಬಾಕ್ಸಿಂಗ್, ಕುಸ್ತಿ, ಶೂಟಿಂಗ್, ಆರ್ಚರಿ, ಚೆಸ್, ಅಥ್ಲೆಟಿಕ್ಸ್ನಲ್ಲಿ ಒಂದು ಹಂತ ತಲುಪಿದ್ದೇವೆ. ಟೆನಿಸ್, ಫುಟ್ಬಾಲ್, ವಾಲಿಬಾಲ್ಗಳಲ್ಲಿನ್ನೂ ಶ್ರೇಷ್ಠ ಪ್ರದರ್ಶನ ಹೊಮ್ಮಬೇಕಿದೆ. ನಮ್ಮ ಬದುಕಲ್ಲಿ ಅದನ್ನೂ ನೋಡುವಂತಾಗಲಿ.
ಮತ್ತೆ ಬಂತು ಏಷ್ಯಾಡ್...
ಮಿನಿ ಒಲಿಂಪಿಕ್ಸ್ ಖ್ಯಾತಿಯ, ಒಲಿಂಪಿಕ್ಸ್ಗಿಂತಲೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ಏಷ್ಯನ್ ಗೇಮ್ಸ್ ಇಂದಿನಿಂದ ವಿಧ್ಯುಕ್ತ ಆರಂಭ. ಈ ಹಿನ್ನೆಲೆಯಲ್ಲಿ ಏಷ್ಯಾಡ್ ಇತಿಹಾಸದ ಮೆಲುಕು, ಹಾಂಗ್ಝೋ ಏಷ್ಯನ್ ಗೇಮ್ಸ್ ಕುರಿತ ಚಿತ್ರಣ ಇಂದಿನ @kprabhanews ದಲ್ಲಿ.
@rajeshkalra#AsianGames#Asiad#KPSports
Out of 610 KMs between Kacheguda and Yashwantpur, the train covers only around 85 KMs in Karnataka. So it isn't much useful for Karnataka people. I think it won't have stop except Yashwantpur in Karnataka.
@RailwaySeva This is the state of train in which my old aged parents are travelling now. (Train No: 16512 Coach No: S5). Seems like railways era of good maintenance are getting over.