ಸಿಹಿ ಸುದ್ದಿ,
ಇನ್ನೊಂದೆರೆಡು ವಿಷಯಗಳಾದರೆ ಮುಗಿಯಿತು,
ಸಂಪೂರ್ಣ UPSC Mains ಕನ್ನಡ
ನೋಟ್ಸ್ ಸಿದ್ಧ!!
What next?
✅ಕನ್ನಡದಲ್ಲಿಯೇ Prelims ನೋಟ್ಸ್
ಕೂಡ ತಯಾರಾಗಲಿದೆ!! 🔥
ಕರ್ನಾಟಕ ರಾಜ್ಯ ಮಟ್ಟದ
ಪರೀಕ್ಷೆ ಬರೆಯುವ
ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ!!
And, ಕನ್ನಡ Prelims notes ಗಳನ್ನು
100% Free ಆಗಿ ಕೊಡಲಾಗುವುದು!!
It's our Promise!!
Yes, We are Committed!!
Remember the name,
Panchajanya IAS, Belagavi
ಇದು ನಿಮ್ಮ ಅಭೂತಪೂರ್ವ ಬೆಂಬಲಕ್ಕೆ
ನಮ್ಮ ಅಳಿಲು ಸೇವೆ 🙏
ಪ್ರಯಾಣ ಈಗ ಆರಂಭವಾಗಿದೆ,
ದೇಶದ ಮೂಲೆ ಮೂಲೆಯಲ್ಲಿ
ಕನ್ನಡದವರೆ ಅಧಿಕಾರಿಗಳಾಗುವವರೆಗೆ
ಈ ದಂಡಯಾತ್ರೆ ನಿಲ್ಲಲ್ಲ!!
Trust the Process!!
Never Compromise with quality!! 🌻
🌳ಬಲ ನಿಮ್ಮದು ಬೆಂಬಲ ನಮ್ಮದು
Hit ❤️ if you are ready to work hard!!
"ತೆರಿಗೆ ಆದಾಯ ಹಂಚಿಕೆ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆಯೇ?"
2021-22ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ ಸುಮಾರು 4.75 ಲಕ್ಷ ಕೋಟಿ ರೂಪಾಯಿ ತೆರಿಗೆ ಮೂಲಕ ಸಂಗ್ರಹಿಸಿದೆ. ಇದರಲ್ಲಿ ನೇರ ತೆರಿಗೆ ರೂ. 2.40 ಲಕ್ಷ ಕೋಟಿ, ಜಿಎಸ್ಟಿ ರೂ. 1.30 ಲಕ್ಷ ಕೋಟಿ ಮತ್ತು ಸೆಸ್ ರೂ. 30,000 ಕೋಟಿ ಸೇರಿದೆ. ಕೇಂದ್ರ ಸರ್ಕಾರ ಕರ್ನಾಟಕದಿಂದ ಸಂಗ್ರಹಿಸಿದ ರೂ. 4.75 ಲಕ್ಷ ಕೋಟಿಯಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿ��ುವುದು ರೂ. 50,000 ಕೋಟಿ ಮಾತ್ರ.
ತೆರಿಗೆ ಆದಾಯ ಹಂಚಿಕೆಯಲ್ಲಿ ನಾಡಿಗೆ ಆದ ಅನ್ಯಾಯದ ಪೂರ್ಣ ಮಾಹಿತಿ ತಿಳಿಯಲು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ ತಪ್ಪದೆ ಓದಿ.
- ಮುಖ್ಯಮಂತ್ರಿ @siddaramaiah
@prajavani
ಕನ್ನಡಿಗರು ಕೇಂದ್ರ @BJP4India ಸರ್ಕಾರಕ್ಕೆ 1 ರೂಪಾಯಿ ತೆರಿಗೆ ಪಾವತಿಸಿದರೆ ಕರ್ನಾಟಕದ ಅಭಿವೃದ್ಧಿಗಾಗಿ ವಾಪಾಸ್ ಸಿಗುತ್ತಿರುವುದು ಕೇವಲ 15 ಪೈಸೆ. ಕನ್ನಡಿಗರು ಬೆವರು ಸುರಿಸಿ ದುಡಿದ ದುಡ್ಡನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿರಲಿಲ್ಲ. ಈ ಅನ್ಯಾಯವನ್��ು ಪ್ರಶ್ನಿಸುವ ಎದೆಗಾರಿಕೆ ಬಸವರಾಜ ಬೊಮ್ಮಾಯಿ ಅವರಿಗಿಲ್ಲ. ಇದಕ್ಕಾಗಿ ತಮ್ಮ ವೈಫಲ್ಯವನ್ನು ಮುಚ್ಚಿಡಲು @BJP4Karnataka ನಾಯಕರು ನಮ್ಮ ಸರ್ಕಾರದ ವಿರುದ್ಧ ಹುಸಿ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಮೂಲೆಗುಂಪಾಗಿರುವ @BSBommai ಅವರಿಗೆ ತನ್ನ ಅಸ್ತಿತ್ವವನ್ನು ತೋರಿಸಲು ಇಂತಹ ಹುಸಿ ಆರೋಪಗಳು ಅನಿವಾರ್ಯವಾಗಿರಬಹುದು. 5/5
#InjusticeToKarnataka
Hi Everyone, my friend's mom met with a serious accident and they are in need of immediate funds ,so kindly donate here. Please retweet for good karma.
https://t.co/cWB6zP4jNq
ಅಸೀಫ್ ಸೇಠ್ (ಬೆಳಗಾವಿ ಜಿಲ್ಲೆ)
ಖನೀಜ್ ಫಾತಿಮಾ (ಕಲ್ಬುರ್ಗಿ)
ಜಮೀರ ಅಹ್ಮದ್ ಖಾನ್ (ಬೆಂಗಳೂರು)
ಯಾರಿವರು?
ಇವರು ಶಾಲೆ ಸೌಲಭ್ಯದಿಂದ, ಓದಿನಿಂದ ವಂಚಿತರಾದ ನಿರ್ಗತಿಕರಲ್ಲ.
ಕನ್ನಡ ಬಾರದ ಕನ್ನಡ ನಾಡಿನ ಶಾಸಕರು.
ಇವರು ಕನ್ನಡಿಗರ ಪ್ರತಿನಿಧಿ ಹೇಗಾಗಬಲ್ಲರು?
@CMofKarnataka
ಕನ್ನಡ ಕಡ್ಡಾಯ ಕಲಿಕೆ ಬಗ್ಗೆ ಏನು ಕ್ರಮ ಕೈಗೂಳ್ಳುವಿರಿ?
ಮರಾಠರ ಮತದ ಭಿಕ್ಷೆಗಾಗಿ ಕನ್ನಡಮ್ಮನ ಮಕ್ಕಳ ಅನ್ಯಾಯವಾಗಿ ಬಲಿ ಕೊಡಲು ಮುಂದಾಗಿರುವ ಅಲ್ಲಿನ ಗುಲಾಮ ರಾಜಕಾರಣಿಗಳಿಗೆ ಧಿಕ್ಕಾರ.. ✊️
ಈ ಸರ್ಕಾರ ಕನ್ನಡಿಗರ ಸರ್ಕಾರವಲ್ಲ... 😡
ಮತಕ್ಕಾಗಿ ಯಾರನ್ನ ಬೇಕಾದ್ರೂ ಮಾರಿಕೊಳ್ಳುವ ಅಯೋಗ್ಯರೇ ತುಂಬಿರುವ ಸರ್ಕಾರಕ್ಕೆ ಧಿಕ್ಕಾರ.
#ನಾಡವಿರೋಧಿಸರ್ಕಾರ#Antikannadagovt
ಬೆಳಗಾವಿ ನಮ್ಮದು, ಇಲ್ಲಿ ಕನ್ನಡ ಧ್ವಜ ಹಾರಿಸುವುದು, ಈ ಮಣ್ಣಿನ ನೆಲದ ಮೌಲ್ಯಗಳಿಗೆ ಬೆಲೆಕೊಡುವ ಪರರನ್ನು ನಮ್ಮಂತೆ ಕಾಣುವುದು ಕನ್ನಡಿಗರ ಪ್ರೀತಿ ಸೌಹಾರ್ದತೆಗೆ ಹಿಡಿದ ಕನ್ನಡಿ. ಇದನ್ನು ಬಲಹೀನತೆ ಎಂದು ಭಾವಿಸಿದರೆ ಕನ್ನಡಿಗರು ತಿರುಗಿ ಬಿದ್ದು ಸರಿಯಾದ ಉತ್ತರ ನೀಡಬೇಕಾಗುತ್ತದೆ
I'm general class & entire system is so BIASED towards us! Cut-offs for reserved class are joke compared to GC. They pay Rs 0 for exam forms whereas I pay Rs 1k/form. They pay 1% of what we pay as college fee & get books at half price. No wonder best talent leave this country.