ಬುಲೆಟ್ ರೈಲು ಯೋಜನೆಯಂತು ಯಶಸ್ವಿನತ್ತ ಸಾಗುತ್ತಿದೆ
ಆದರೆ ಬಡವರು ಪ್ರಯಾಣಿಸುವ ರೈಲುಗಳಂತು ಪತಾಳದ ಕಡೆ ಮುಖ ಮಾಡಿದೆ.
452km ಪ್ರಯಾಣಕ್ಕೆ 16 ಗಂಟೆ ಬೇಕಾದರೆ ಪ್ರಯಾಣಿಕರು ರೈಲ್ವೆ ಕಡೆ ಮುಖ ಮಾಡಿ ನೋಡುತ್ತಾರೆಯೆ ?
ಯಶಸ್ಸಿನತ್ತ ಸಾಗುತ್ತಿದೆ ಭಾರತದ ಮೊದಲ ಬುಲೆಟ್ ರೈಲು ಯೋಜನೆ!
508 ಕಿ.ಮೀ ಮುಂಬೈ-ಅಮ್ದಾವದ್ ಕಾರಿಡಾರ್ನಲ್ಲಿ ವಿದ್ಯುದ್ದೀಕರಣ ಕಾರ್ಯಗಳು ಪ್ರಗತಿಯಲ್ಲಿದ್ದು, ಇದು ಯೋಜನೆಯ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.
ಮಾನ್ಯ @AshwiniVaishnaw@VSOMANNA_BJP ಅವ್ರೆ
ನಿಮ್ಮ ರೈಲ್ವೇ ಇಲಾಖೆಯದು ಅಧ್ಬುತವಾದ ! ವೇಗವಾದ ಸೇವೆ!
ಇದೆ ರೀತಿ ಸೇವೆ ಮುಂದುವರೆದರೆ ಮುಂದೊಂದು ದಿನ ಖಾಲಿ ಟ್ರೈನ್ ಓಡಿಸ್ಬೇಕಾಗಬಹುದು ?
@NammaBESCOM ಮಾನ್ಯ ಬೆಸ್ಕಾಂ ಅಧಿಕಾರಿಗಳೇ
ಅತಿ ಹೆಚ್ಚಿನ ಜನ ಬೆಳ್ಳಂಬೆಳಿಗ್ಗೆ ಪತ್ರಿಕೆ ಓದುವುದಿಲ್ಲ
ಹಾಗೆ ಈ ಪತ್ರಿಕಾ ಪ್ರಕಟನೆಯಿಂದ ನಯಾ ಪೈಸೆಯ ಉಪಯೋಗವಿಲ್ಲ🙂
ಇನ್ನೂ ಮುಂದಾದ್ರು ಒಂದು ದಿನದ ಮುನ್ನವೆ ಪತ್ರಿಕೆಯಲ್ಲಿ ಹಾಕಿ ಸಾರ್ವಜನಿಕರಿಗೆ ಸಹಾಯ ಮಾಡಿ🙏🏻