Tamil Nadu is signalling a clear desire for change. Unfulfilled promises and corruption under the DMK have disappointed the people. The NDA is the preferred choice. Watch from Madurai.
https://t.co/oNPtD4woSs
@Amara_Bengaluru ನಿಮ್ಮಲ್ಲಿನ ಸ್ಥಳೀಯ ನಾಯಕರು ಇಚ್ಛಾಶಕ್ತಿ ತೋರಬೇಕು. ಜನಗಳೇ ತಮಗೆ ಏನು ಬೇಕು ಎಂದು ಬಾಯಿ ಬಿಟ್ಟು ಕೇಳುವಾಗ ಜನ ಸೇವಕರು ಅದಕ್ಕೆ ಬೆಂಬಲ ಕೊಡಬೇಕು. ನಿಮ್ಮ MLA ಕಡೆಯಿಂದ ಒತ್ತಾಯಿಸಬೇಕು. ಅಲ್ಲಿನ MP ಕೂಡ ಮಾತಾಡಬೇಕು.
ರಾಯಚೂರಿನಲ್ಲಿ ಬರಬೇಕಿರುವ ಏಮ್ಸ್ ಅನ್ನು ಕರ್ನಾಟಕದ ಇನ್ಯಾವ ಭಾಗದವರು ಕಸಿಯುವ ಪ್ರಯತ್ನ ಮಾಡಬಾರದು. ಅದು ಬೆಂಗಳೂರಾದರೂ ಸರಿ, ಹಳೆ ಮೈಸೂರಾದರೂ ಸರಿ, ಮಲೆನಾಡು ಕರಾವಳಿಯಾದರು ಸರಿ, ಕಿತ್ತೂರು ಕರ್ನಾಟಕವಾದರೂ ಸರಿ.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ರಾಜಕಾರಣಿಗಳು ಪಕ್ಷಾತೀತವಾಗಿ ರಾಯಚೂರಿನ ಪರ ಈ ಯೋಜನೆ ರೂಪಿಸಲು ಒತ್ತಾಯಿಸಬೇಕು.
ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆರೋಗ್ಯದ ವಿಷಯದಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕಕ್ಕೇ ಇದು ದಕ್ಕಬೇಕು. ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ.
ಮಾನ್ಯರೇ - ತಮ್ಮ ಬೆಂಬಲ ಬೇಕಿದೆ @JoshiPralhad@VSOMANNA_BJP@PriyankKharge@kharge@siddaramaiah@hd_kumaraswamy@JarkiholiSatish