20.07.2026ರಂದು ರಾಯಚೂರು ಜಿಲ್ಲಾಧಿಕಾರಿಗಳ ಮುಖಾಂತರ ಶ್ರೀಮಾನ್ಯ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಮನವಿವನ್ನು ಪತ್ರ ಸಲ್ಲಿಸಲಾಯಿತು.
ನಮ್ಮ ಬದುಕಿನ ಹಕ್ಕಿಗಾಗಿ ರಾಯಚೂರಿನಲ್ಲಿ ಹರಿದುಬಂದ ವಿಕಲಚೇತನರ ಸಾಗರ
ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡಲಾಗುವ ಮಾಸಾಶನಕ್ಕೆ ₹32,000 ಗಳ ಅವೈಜ್ಞಾನಿಕ ವಾರ್ಷಿಕ ಆದಾಯ ಮ��ತಿ ಹೇರಿ, ಅರ್ಹ ವಿಕಲಚೇತನರು, ವೃದ್ಧರು ಹಾಗೂ ವಿಧವೆಯರ ಹೊಟ್ಟೆಮೇಲೆ ಹೊಡೆದಿರುವುದನ್ನು ಖಂಡಿಸಿ ಇಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ತಿಂಗಳಿಗೆ ₹2,700 ಆದಾಯದ ಮಿತಿ ಹೇರುವುದು ಎಂತಹ ಅನ್ಯಾಯ? ಔಷಧಿ, ಚಿಕಿತ್ಸೆ ಮತ್ತು ಕನಿಷ್ಠ ಜೀವನಕ್ಕೂ ಕಷ್ಟಪಡುತ್ತಿರುವ ಅಸಹಾಯಕರ ಪಿಂಚಣಿ ಕಡಿತಗೊಳಿಸಿರುವುದು ಅತ್ಯಂತ ಅಮಾನವೀಯ.
ನಮ್ಮ ಈ ಹೋರಾಟಕ್ಕೆ ಧ್ವನಿಯಾಗಿ ರಾಯಚೂರು ಜಿಲ್ಲೆಯ ವಿವಿಧ ಮೂಲೆಯಿಂದ 600ಕ್ಕೂ ಹೆಚ್ಚು ವಿಕಲಚೇತನ ಬಂಧುಗಳು, ಪಾಲಕರು ಹಾಗೂ ಸಂಘ-ಸಂಸ್ಥೆಗಳು ಭಾಗವಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಧರಣಿ ನಡೆಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ.
ನಮ್ಮ ಸರಳ ಒತ್ತಾಯಗಳು:
ಅವೈಜ್ಞಾನಿಕ ₹32,000 ಆದಾಯ ಮಿತಿಯನ್ನು ಕೂಡಲೇ ರದ್ದುಗೊಳಿಸಿ!
BPL ಮಾದರಿಯಲ್ಲಿ ₹1,20,000 ಆದಾಯ ಮಿತಿಯನ್ನು ನಿಗದಿ��ಡಿಸಿ!
ತಡೆಹಿಡಿಯಲಾಗಿರುವ ಎಲ್ಲಾ ಮಾಸಾಶನಗಳನ್ನು ತಕ್ಷಣವೇ ಬಿಡುಗಡೆ ಮಾಡಿ!
ಈ ಹೋರಾಟದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿದ ಪ್ರತಿಯೊಬ್ಬ ವಿಕಲಚೇತನ ಬಂಧುಗಳಿಗೆ, ಪಾಲಕರಿಗೆ ಹಾಗೂ ಒಕ್ಕೂಟದ ಸೈನಿಕರಿಗೆ ಕೋಟಿ ಕೋಟಿ ಪ್ರಣಾಮಗಳು. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ!
ಸನ್ಮಾನ್ಯ ಮುಖ್ಯಮಂತ್ರಿಗಳೇ 24- 25 ಬಜೆಟ್ಟಿನಲ್ಲಿ ನಮ್ಮ ವಿಕಲಚೇತನರ ಬೇಡಿಕೆಗಳನ್ನು ಈಡೇರಿಸಬೇಕೆಂದು. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್���ೇವೆ. ಇಂತಿ ನಿಮ್ಮ ವಿಶ್ವಾಸಿ
ಜಿಲ್ಲಾಧ್ಯಕ್ಷರು
ಹೊನ್ನಪ್ಪ ಗೂಳಪ್ಪನವರು (ಅಂತರಾಷ್ಟ್ರೀಯ ಕ್ರೀಡಾಪಟು)
ಸನ್ಮಾನ್ಯ ಮುಖ್ಯಮಂತ್ರಿಗಳೇ 24- 25 ಬಜೆಟ್ಟಿನಲ್ಲಿ ನಮ್ಮ ವಿಕಲಚೇತನರ ಬೇಡಿಕೆಗಳನ್ನು ಈಡೇರಿಸಬೇಕೆಂದು. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ. ಇಂತಿ ನಿಮ್ಮ ವಿಶ್ವಾಸಿ
ಜಿಲ್ಲಾಧ್ಯಕ್ಷರು
ಹೊನ್ನಪ್ಪ ಗೂಳಪ್ಪನವರು (ಅಂತರಾಷ್ಟ್ರೀಯ ಕ್ರೀಡಾಪಟು)
ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ಶ್ರೀ ರಾಜರಾಜೇಶ್ವರ ದೇಗುಲಕ್ಕೆ ಇಂದು ಭೇಟಿ ನೀಡಿ, ಆ ಭಗವಂತನ ದರ್ಶನ ಪಡೆದೆ.
ಪ್ರಶಾಂತ ವಾತಾವರಣದಲ್ಲಿರುವ ಆ ಆಲಯ, ನಮ್ಮ ದೇಶದ 108 ಪ್ರಾಚೀನ ಶಿವಾಲಯಗಳಲ್ಲಿ ಒಂದು. ತ್ರೇತಾಯುಗದಲ್ಲಿ ಶ್ರೀರಾಮಚಂದ್ರರು, ಶ್ರೀ ರಾಜರಾಜೇಶ್ವರ ಸ್ವಾಮಿ ಅವರಿಗೆ ಪೂಜೆ ಸಲ್ಲಿಸಿದರು ಎಂಬ ಐತಿಹ್ಯವಿದೆ. 1/2
ಯುದ್ಧ ಮಾಡದೇ ಇಡೀ ನಾಡನ್ನು ಗೆದ್ದ ರಾಜಕುಮಾರ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರನಾಗಿ ರಾರಾಜಿಸುತ್ತಿರುವ ರಾಜರತ್ನ, ಕರುನಾಡ ಮನೆ ಮಗ, ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..