A special footpath encroachment clearance drive was carried out at Yelahanka New Town under the Bengaluru North City Corporation as part of the Safe Footpath Campaign. The operation focused on removing unauthorized encroachments obstructing pedestrian movement and restoring footpaths for safe, accessible, and hassle-free public use.
The initiative aims to ensure walkable, obstruction-free footpaths, enhance pedestrian safety, and improve the overall urban environment. Citizens and shopkeepers are urged to cooperate with the civic authorities by keeping footpaths free from encroachments and supporting a cleaner, safer Bengaluru.
#SafeFootpathCampaign #FootpathEncroachment #YelahankaNewTown #BengaluruNorthCityCorporation #PedestrianSafety #WalkableBengaluru #GreaterBengaluruAuthority
@MGMotorIn I test driven the vehicle. First I would like to thank the guy who got the vehicle to my address. The vehicle is Simply Superb. I am buying this Majestor.
ನಮ್ಮ ಭೂಮಿ - ನಮ್ಮ ಹಕ್ಕು
ರೈತರ ಸಮ್ಮುಖದಲ್ಲಿ ಸತ್ಯಾಸತ್ಯತೆ ಹೊರಬರಲಿ ಮಾನ್ಯ ಮುಖ್ಯಮಂತ್ರಿಗಳೇ!
ಬಿಡದಿ ಟೌನ್ ಶಿಪ್ ವಿಷಯವಾಗಿ ವಿಧಾನಸೌಧದ ಎಸಿ ರೂಮ್ ಬದಲಿಗೆ, ರೈತರ ಮಧ್ಯೆದಲ್ಲಿಯೆ ಚರ್ಚೆಯಾಗಲಿ. ನಮ್ಮ ಕಾರ್ಯಕರ್ತರು ಯಾರು ಬರುವುದಿಲ್ಲ, ಬೇಕಾದರೆ ನಿಮ್ಮ ಕಾರ್ಯಕರ್ತರು ಹಾಗೂ ನಿಮ್ಮ ಚೇಲಾಗಳನ್ನು ಕರೆದುಕೊಂಡು ಸಭೆ ಮಾಡಿ, ರೈತರಿಗೆ ನ್ಯಾಯ ನೀಡಿ.
#SaveBidadi
#ನಮ್ಮಭೂಮಿ_ನಮ್ಮಹಕ್ಕು
ನಿನ್ನೆಯ ಪರಿಷತ್ತಿನ ಚುನಾವಣೆಯಲ್ಲಿ ಮಾಸ್ಟರ್ ಸ್ಟ್ರೋಕ್ ಹೊಡೆದಿದ್ದು ಮುಖ್ಯಮಂತ್ರಿಗಳಾದ DK Shivakumar ರವರು ಅಥವಾ Indian National Congress - Karnataka ರವರು ಅಲ್ಲ. ಅವರು ಒಂದು ರೀತಿ ಗುಡ್ಡ ಅಗೆದು ಇಲಿ ಹಿಡಿದ ಹಾಗೆ ಓಡಾಡುತ್ತಿದ್ದಾರೆ. ಆದರೆ, ಇಲ್ಲಿ ಚಾಣಾಕ್ಷತನದ ಕೆಲಸ ಮಾಡಿದ್ದು, ಮಾಸ್ಟರ್ ಸ್ಟ್ರೋಕ್ ಹೊಡೆದಿದ್ದು ಮಾನ್ಯ H D Kumaraswamy ಕುಮಾರಣ್ಣ!!
ಅದು ಹೇಗೆ...?
ವಿಷಯ ಇಷ್ಟೇ... ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯಾವ ಯೋಚನೆಯೂ ತೂಗುಯ್ಯಾಲೆಯಲ್ಲಿ ಕೂತು ಹಾಯಾಗಿದ್ದ ಬಿಜೆಪಿ BJP Karnataka ಮುಖಂಡರಿಗೆ ಇರಲಿಲ್ಲ. ಬಿಜೆಪಿಯ ಯಾರೂ ಕ್ರಾಸ್ ವೋಟಿಂಗ್ ಮಾಡದಿದ್ದರೂ ಮೂರನೇ ಅಭ್ಯರ್ಥಿ ಗೆಲ್ಲುವುದಿಲ್ಲ. ಮೂರನೇ ಅಭ್ಯರ್ಥಿ ಗೆಲ್ಲಬೇಕು ಎಂದಾದರೆ, ಕಾಂಗ್ರೆಸ್ನವರಿಂದಲೇ ಕ್ರಾಸ್ ವೋಟಿಂಗ್ ಮಾಡಿಸಬೇಕು. ಅದಂತೂ ಆಗದ ಮಾತು... ಹೀಗಾಗಿ ರಿಸ್ಕ್ ಯಾಕೆ ಅಂತ ಹಾಯಾಗಿ ಎರಡು ಕ್ಯಾಂಡಿಡೇಟ್ ಹಾಕಿ ಸುಮ್ಮನಾಗುವ ಐಡಿಯಾ ಬಿಜೆಪಿಯದ್ದಾಗಿತ್ತು.
ಆದರೆ, ಮೂರನೇ ಕ್ಯಾಂಡಿಡೇಟ್ ಹಾಕುವ ಅಂತ ಹುರಿದುಂಬಿಸಿದ್ದೇ ಕುಮಾರಣ್ಣ, ಆಯ್ತು ನೀವೇ ಹಾಕಿ ಅಂತ ಬಿಜೆಪಿಯವರು ಹೇಳಿಬಿಟ್ಟರು. ಹೇಗೂ ಗೆಲ್ಲೋಲ್ಲ... ಅದು ನಿಮ್ಮದೇ ಪಕ್ಷದವರೇ ಆಗಿದ್ದರೆ ನಮಗೆ ತಲೆಬಿಸಿಯೂ ಇಲ್ಲ ಅಂತ ಇವರ ಲೆಕ್ಕಾಚಾರ...
ಆದರೆ, ಕುಮಾರಣ್ಣ ಲೆಕ್ಕಾಚಾರ ಬೇರೆಯದ್ದೇ ಮಾಡಿದ್ದರು ಅನಿಸುತ್ತೆ!
ಮೂರನೇ ಅಭ್ಯರ್ಥಿಯನ್ನು ಹಾಕಿದ ತಕ್ಷಣ ಬಿಜೆಪಿಯವರು Janata Dal Secular ಜೊತೆಗೆ ಸಮನ್ವಯ ಸಾಧಿಸಬೇಕಾಗುತ್ತದೆ. ತಮ್ಮ ಅಷ್ಟೂ ಹೆಚ್ಚುವರಿ ಮತವನ್ನು ಜೆಡಿಎಸ್ಗೆ ಹಾಕಿಸಬೇಕಾಗುತ್ತದೆ. ಅದೂ ಅಲ್ಲದೇ, ಒಂದೇ ಒಂದು ಮತವೂ ಕ್ರಾಸ್ ವೋಟ್ ಆಗದ ಹಾಗೆ ಬಿಜೆಪಿ ತನ್ನ ಪಕ್ಷದೊಳಗೆ ಬಿಗಿ ಮಾಡಿಕೊಳ್ಳಬೇಕಾಗುತ್ತದೆ.
ಈ ಕೆಲಸವನ್ನು ಮಾಡಲು ರಾಜ್ಯದ ಮುಂದಾಳುಗಳು ಸಶಕ್ತರಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಅದಕ್ಕೊಂದು ಪರೀಕ್ಷೆ ಮಾಡಿ, ಅದರ ಮಾರ್ಕ್ಸ್ ಕಾರ್ಡ್ ಹಿಡಿದುಕೊಂಡು ಹೋಗಿ ಪ್ರಿನ್ಸಿಪಾಲ್ ಹತ್ತಿರ ತೋರಿಸಬೇಕಲ್ಲ!
ಈಗ ಮಾರ್ಕ್ಸ್ ಕಾರ್ಡ್ ಸಿಕ್ಕಿದೆ! ಬಿಜೆಪಿ ನೆಗೆಟಿವ್ ಮಾರ್ಕ್ಸ್ ತೆಗೆದುಕೊಂಡು ಫೇಲ್ ಆಗಿದೆ.
ಒಂದು ವೇಳೆ ಪಾಸ್ ಆಗಿದ್ದರೂ, ಬಿಜೆಪಿ-ಜೆಡಿಎಸ್ ಎರಡಕ್ಕೂ ಅನುಕೂಲವಾಗುತ್ತಿತ್ತು. ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ಒಂದು ಪಾಸಿಟಿವ್ ಅಭಿಪ್ರಾಯ ಮೂಡುತ್ತಿತ್ತು.
ಈಗ ಫೇಲ್ ಆಗಿದೆ. ವಿದ್ಯಾರ್ಥಿಯನ್ನು ಮುಂದಿನ ತರಗತಿಗೆ ಕಳಿಸಬೇಕೋ ಅಥವಾ ಅಲ್ಲೇ ಉಳಿಸಬೇಕೋ ಎಂಬುದನ್ನು ಪ್ರಿನ್ಸಿಪಾಲರು ತೀರ್ಮಾನ ಮಾಡಬೇಕಿದೆ ಅಷ್ಟೇ...
ಇಲ್ಲಿ ಸರ್ಪ್ರೈಸ್ ಪರೀಕ್ಷೆ ಮಾಡಿಸಿದ ಕುಮಾರಣ್ಣ ಮನಸಲ್ಲೇ ನಗುತ್ತಿದ್ದಾರೆ... ಪ್ರಿನ್ಸಿಪಾಲರ ಡಿಸಿಶನ್ಗೆ ಅವರು ಕಾಯುತ್ತಿರಬಹುದು!
ಕಾಂಗ್ರೆಸ್ಗೆ, ಡಿಕೆ ಶಿವಕುಮಾರ್ಗೆ ಪರಿಷತ್ತಿನ ಒಂದು ಕ್ಯಾಂಡಿಡೇಟ್ ಗೆದ್ದಿದ್ದು ಸದ್ಯಕ್ಕೆ ಖುಷಿ ತರಬಹುದು. ಇದನ್ನು ಹಗುರವಾಗಿ ತೆಗೆದುಕೊಂಡು ಬಿಟ್ಟುಕೊಟ್ಟಿದ್ದರೆ, ಮುಂದಿನ ದಾರಿ ಸುಸೂತ್ರವಾಗಿರುತ್ತಿತ್ತೇನೋ... ಮೊದಲಿದ್ದ ಹಾಗೆಯೇ ಆರಾಮಾಗಿ ಬಿಜೆಪಿಯವರು ತೂಗುಯ್ಯಾಲೆಯಲ್ಲಿ ತೂಗಿಕೊಂಡು ಕೂತಿರುತ್ತಿದ್ದರು. ಆದರೆ, ಈಗ ಬಿಜೆಪಿ ಈವರೆಗೆ ಇದ್ದ ಹಾಗೆ ಇರಲಿಕ್ಕಾಗುವುದಿಲ್ಲ. ಬಿಜೆಪಿ ಬಿಗಿಯಾದರೆ, ಕುಮಾರಸ್ವಾಮಿ ಹುರಿಯಾಳಾದರೆ, ಡಿಕೆಗೆ ಎರಡನೇ ಅವಧಿ ಕಗ್ಗಂಟು!
ಬಹುಶಃ ಕುಮಾರಸ್ವಾಮಿಯವರ ಖೆಡ್ಡಾಗಿ, ಬಿಜೆಪಿ ಮತ್ತು ಡಿಕೆ ಇಬ್ಬರೂ ಬಿದ್ದಿದ್ದಾರೆ. ಅದು ಗೊತ್ತಾಗೋಕೆ ಸ್ವಲ್ಪ ಸಮಯ ಬೇಕಾಗಬಹುದು!
ಮಾನ್ಯ ಕುಮಾರಣ್ಣ @hd_kumaraswamy ರವರು ಮತ್ತು @BSYBJP ರವರು ರೈತರ ಭಾವನೆಗಳಿಗೆ ಗೌರವ ಕೊಟ್ಟು ಯೋಜನೆಯಿಂದ ದೂರ ಉಳಿದಿದ್ದಾರೆ. ತಾವುಗಳು @DKShivakumar ಸಹ ರೈತರ ಭಾವನೆಗಳಿಗೆ ಗೌರವ ಕೊಟ್ಟು ಯೋಜನೆ ಕೈ ಬಿಡಿ.
ಬಿಡದಿ ಟೌನ್ ಶಿಪ್ಗೆ ಜೆಡಿಎಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ನಾನು ಈ ಬಗ್ಗೆ ಮಾತನಾಡಲ್ಲ. ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರೋ ಅದನ್ನು ನಾನು ಮುಂದುವರೆಸುತ್ತಿದ್ದೇನೆ ಅಷ್ಟೇ. ರಾಜಕಾರಣಕ್ಕಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ. ಅವರೇಗೆ ರೆಡ್ ಜೋನ್ ಮಾಡಿದರು. ಯಾರಿಗೂ ನಾನು ಜಮೀನು ಕೊಡಿ ಎಂದು ಬಲವಂತ ಮಾಡುತ್ತಿಲ್ಲ. ಭೂಮಿ ಡಿನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ತಯಾರಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಡಿಕೆ ಶಿವಕುಮಾರ್ ಸಿಎಂ ಆದಮೇಲೂ "ಬ್ಲೂ ಫಿಲ್ಮ್", "ಪೋಸ್ಟರ್" ಅಂಟಿಸುವ ಖಯಾಲಿ ಇನ್ನೂ ಬಿಟ್ಟಿಲ್ಲ.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
Respected @narendramodi ji please look at the statement made by Karnataka CM Sri @DKShivakumar. It cannot be used as shield to defend himself against the Bidadi land acquisition. There are so many residential layouts are pending around Bengaluru by BDA and Bengaluru is suffering from potholes and other civic amenities. Advise the CM to drop acquisition proceedings.
We vehemently condemn CM Sri @DKShivakumar avaru's desperate attempt to use the Hon’ble Prime Minister Sri @narendramodi avaru's name to shield his massive ₹33,562 Crore real estate project! Stop dragging the PM's office into your land-grabbing agenda to legitimise corporate greed.
If the true facts were put out, that this project slaughters 10 Lakh trees and destroys a dairy hub yielding 6 Lakh litres of milk monthly, Sri Narendra Modi avaru himself would have halted this catastrophe!
Do not use the office of the Prime Minister as a shield for your real estate scam. We stand firmly on the principle of Green over Greed.
@PMOIndia
Bengaluru | At a press conference, former Prime Minister, HD Deve Gowda, says, "... My relationship with Modi has been personal for the last 10 years. I have defended his leadership. I myself told Kumaraswamy, you should be with Modi. I do not have a relationship with him just for the Rajya Sabha seat; I have a personal relationship with him. I think there is no other leader who can compete with Modi. Our economic strength has increased. Not only in our country, but Modi's influence is also abroad... There is no need to think that the NDA relationship will end because of a Rajya Sabha seat. This NDA bond will continue till my last breath."
Surjewala ji , “Respect for leaders is not measured only by Rajya Sabha nominations, but by the legacy they leave behind. Sri
H. D. Deve Gowda ji is not dependent on any post to remain a statesman admired across India. His decades of service to farmers, federalism, and Karnataka politics are beyond political propaganda.
The alliance between Janata Dal (Secular) and Bharatiya Janata Party was formed for Karnataka’s development and political stability, not for personal positions.
H. D. Kumaraswamy joining hands with BJP shows political maturity and commitment to governance, unlike opportunistic alliances formed only to defeat opponents.
Interestingly, those preaching ‘respect’ today were the same people who repeatedly insulted regional leaders whenever it suited their politics. JD(S) has always stood with Karnataka’s interests first, and no amount of Congress criticism can erase the trust people have in Deve Gowda ji and Kumaraswamy ji.
A lion does not need a crown to prove he is a lion.
Deve Gowda ji’s stature remains untouched — with or without a Rajya Sabha seat.”