ಕರ್ನಾಟಕದ ಮಧು ಕ್ರಾಂತಿಯ ಮಧುರ ಗೆಲುವು!
ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರು 'ಮನ್ ಕಿ ಬಾತ್'ನಲ್ಲಿ ಕರ್ನಾಟಕದ ಜೇನು ಕೃಷಿಯ ಸಾಧನೆಗಳನ್ನು ವಿಶೇಷವಾಗಿ ಗುರುತಿಸಿರುವುದು ರಾಜ್ಯದ ಕೋಟ್ಯಂತರ ಜನರಿಗೆ ಸ್ಪೂರ್ತಿದಾಯಕವಾಗಿದೆ.
��ೈತರೇ ಸ್ಥಾಪಿಸಿದ ಪುತ್ತೂರಿನ 'ಗ್ರಾಮಜನ್ಯ' ಸಂಸ್ಥೆಯ ದೇಶದ ಅತಿ ದೊಡ್ಡ ಜೇನು ಸಂಸ್ಕರಣಾ ಘಟಕ ಮತ್ತು ತುಮಕೂರಿನಲ್ಲಿ ಮಹಿಳೆಯರೇ ಸ್ಥಾಪಿಸಿರುವ 'ಶಿವಗಂಗಾ ಕಲಾಂಜಿಯ' ಸಂಘಟನೆಯ ಜೇನು ಉತ್ಪಾದಕ ನಮ್ಮ ತಾಯಂದಿರು, ಸಹೋದರಿಯರು ಜೇನು ಕೃಷಿಯ ಮೂಲಕ ಸ್ವಾವಲಂಬಿಗಳಾಗಿ ಉತ್ತಮ ಆದಾಯ ಗಳಿಸುತ್ತಿರುವ ಯಶೋಗಾಥೆ, ವಿಶೇಷವಾಗಿ ಗ್ರಾಮೀಣ ಮಹಿಳೆಯರ ಪರಿಶ್ರಮ, ನಿಷ್ಠೆ, ನವೀನ ಆಲೋಚನೆಗಳು ಹಾಗು ಸಬಲೀಕರಣಕ್ಕೆ ಸಾಕ್ಷಿ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆ ಹಾಗೂ ಪ್ರ��ರಣೆ ನೀಡಿದೆ.
ನಮ್ಮ ಪ್ರಧಾನಿಗಳು ನಮ್ಮ ರೈತರು ಮತ್ತು ಮಹಿಳೆಯರು ಮಾಡುತ್ತಿರುವ ಅತ್ಯುತ್ತಮ ಕಾರ್ಯಗಳನ್ನು, ದೇಶಾದ್ಯಂತ ಇಂತಹ ಎಲೆಮರೆಯ ಸಾಧನೆಗಳನ್ನು, ಸೂಕ್ಷ್ಮವಾಗಿ ಗಮನಿಸಿ ಶ್ಲಾಘಿಸುವುದು, ಜನಸಾಮಾನ್ಯರೊಂದಿಗಿನ ಅವರ ಆಳವಾದ ನಂಟು ಮತ್ತು ಸಂಪರ್ಕಕ್ಕೆ ನಿದರ್ಶನವಾಗಿದೆ.
#MannKiBaat
Honoured to attend the Laying of Stone for Pravashi Mandir and Anna Chatra at Deyi Baidyeti Koti Chennaya Moolasthana, Badagannur, Puttur , Karanataka as the Chief Guest.
This initiative will serve devotees and communities with dignity, devotion and hospitality strengthening our cultural roots and spiritual heritage.
अयोध्या के पावन धाम में श्री राम जन्मभूमि मंदिर में ध्वजारोहण समारोह का हिस्सा बनना मेरे लिए अत्यंत भावविभोर करने वाला अनुभव रहा। शुभ मुहूर्त में संपन्न हुआ यह अनुष्ठान हमारे सां��्कृतिक गौरव और राष्ट्रीय एकता के नए अध्याय का उद्घोष है। राम मंदिर का गौरवशाली ध्वज, विकसित भारत के नवजागरण की संस्थापना है। ये ध्वज नीति और न्याय का प्रतीक हो, ये ध्वज सुशासन से समृद्धि का पथ प्रदर्शक हो और ये ध्वज विकसित भारत की ऊर्जा बनकर इसी रूप में सदा आरोहित रहे.....भगवान श्री राम से यही कामना है। जय जय सियाराम।
ನಿರಂತರ 216 ಗಂಟೆಗಳ (ಸತತ 9 ದಿನಗಳು ) ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ದಾಖಲೆ ಬರೆದು ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಪಸರಿಸುವ ಹೆಗ್ಗಳಿಕೆಯ ಗುರಿ ಸಾಧಿಸಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ದೀಕ್ಷಾ ವಿ ಅವರನ್ನು ಸಮಗ್ರ ಕರ್ನಾಟಕದ ಜನತೆಯ ಪರವಾಗಿ ಅಭಿನಂದಿಸುವೆ.
ಈ ಹಿಂದೆ 170 ಗ���ಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಪೂರೈಸಿ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಸಾಧನೆ ಮಾಡಿದ್ದ ರೆಮೋನಾ ಇವೆಟ್ ಪಿರೇರಾ ಅವರ ದಾಖಲೆಯನ್ನು ಮತ್ತೊಬ್ಬ ಕನ್ನಡತಿಯೇ ಹಿಂದಿಕ್ಕಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ವಿಶ್ವ ಸಂಸ್ಕೃತಿಯ ಭೂಪಟದಲ್ಲಿ ಕರ್ನಾಟಕದ ಹೆಗ್ಗುರುತು ದಾಖಲಿಸಿ ದೀಕ್ಷಾ ಮಹತ್ವದ ಕೊಡುಗೆ ನೀಡಿದ್ದಾರೆ.
🛑 *ಮಹಮ್ಮದ್ ಆಲಿ ಬುರುಡೆ ಗ್ಯಾಂಗ್ ಆ..? ಅಲ್ಲ ಸಮೀರ್ ಗ್ಯಾಂಗ್ ಆ..??*
https://t.co/m9sDPHS168
https://t.co/m9sDPHS168
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ್ ರೆಂಜ...!!*
https://t.co/m9sDPHS168
https://t.co/m9sDPHS168
@ProfSRK
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ಶನಿವಾರ, ಜುಲೈ 26 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ನಗರದ ಜಂಬೂ ಬಜಾರಿನ ರಿಯೋಮೆರಿಡಿಯನ್ ಹೋಟೆಲ್ ನಲ್ಲಿ "ಜಾತಿ ಜನಗಣತಿ: ಹಿನ್ನೆಲೆ - ಮುನ್ನೆಲೆ" ವಿಚಾರ ಸಂಕಿರಣ ಆಯೋಜಿಸಲಾಗಿದೆ. ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಡಾ. ಕೆ. ಲಕ್ಷ್ಮಣ್ @drlaxmanbjp ರವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎ. ಎಚ್. ವಿಶ್ವನಾಥ್ @AHVBJP ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್. ರವಿ ಕುಮಾರ್ @nrkbjp, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಹೇಮಂತ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತರಾದ ಶ್ರೀ ಜಗನ್ನಾಥ ಸಾಗರ್ ರವರು ಜಾತಿ ಜನಗಣತಿಯ ಕುರಿತು ಮಾತನಾಡಲಿದ್ದಾರೆ. ಮೈಸೂರು ಸಂಸತ್ ಸದಸ್ಯರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ವಡೆಯರ್ @yaduveerwadiyar ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ 500 ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು ಹಿಂದುಳಿದ ವರ್ಗಗಳ ಪ್ರಮುಖರು ಹಾಗೂ ಚಿಂತಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
#ಜಾತಿಜನಗಣತಿ_ಹಿನ್ನೆಲೆಮುನ್ನೆಲೆ #JaatiJanaGanatiHinneleMunnele #CasteCensus #CasteCensus2025 #Mysuru #ಮೈಸೂರು #ಕೊಡಗು #ಹಾಸನ #ಮಂಡ್ಯ #ಚಾಮರಾಜನಗರ @obcmorcha4kar@BJP4OBCMorcha@BJP4Karnataka@BYVijayendra@NswamyChalavadi@CTRavi_BJP@RAshokaBJP@narendramodi@AmitShah@JPNadda@byadavbjp@YashpalBJP@karkalasunil@CementManju
The only MP who worked tirelessly without publicity to support Arecanut Farmers is Hon'ble Minister @ShobhaBJP Ji.
#Shobhakka initiated a Brain Storming Session with #CPCRI & Senior Doctors; Sanctioned Rs 10 Cr to carry out Research to prove that #Arecanut is Not Carcinogenic.
Proud of our armed forces.
#OperationSindoor is Bharat’s response to the brutal killing of our innocent brothers in Pahalgam.
The Modi government is resolved to give a befitting response to any attack on India and its people. Bharat remains firmly committed to eradicating terrorism from its roots.
ದೇಶದಲ್ಲಿ ನಡೆಯಲಿರುವ ಜಾತಿ ಜನಗಣತಿ ಕುರಿತು ರಾಜ್ಯ ಓಬಿಸಿ ಮೋರ್ಚಾ ವತಿಯಿಂದ ವಿಶೇಷ ಆನ್ಲೈನ್ ಸಭೆಯನ್ನು ಮೇ 2 ರಂದು ಆಯೋಜಿಸಲಾಯಿತು. #OBCMorchaKarnataka ರಾಜ್ಯಾಧ್ಯಕ್ಷರಾದ ಶ್ರೀ @RaghuKautilya, ಕರ್ನಾಟಕ ರಾಜ್ಯ ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ @nrkbjp,
#CasteCensus2025#CasteCensus (1/n)
ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸನ್ಮಾನ್ಯ ಕೇಂದ್ರ ಸರಕಾರದ ಸಚಿವರಾದ ಶ್ರೀ ಜೆ ಪಿ ನಡ್ಡಾ @JPNadda ರವರಿಗೆ ಜನ್ಮದಿನದ ಹಾ��್ದಿಕ ಶುಭಾಶಯಗಳು. ದೇವರು #JPNadda ರವರಿಗೆ ಮತ್ತಷ್ಟು ಶಕ್ತಿ, ಸಾಮರ್ಥ್ಯ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ
#HBDJPNaddaJi #HappyBDayNaddaJi
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿ ಸಂಘಟನೆಗೆ ಶಕ್ತಿ ಹಾಗೂ ಕಾರ್ಯಕರ್ತರಿಗೆ ಸ್ಫೂರ��ತಿ ತುಂಬುತ್ತಿರುವ ಭರವಸೆಯ ಯುವ ನಾಯಕರು ಹಾಗೂ ಸನ್ಮಾನ್ಯ ಶಾಸಕರಾದ ಶ್ರೀ ಬಿ ವೈ ವಿಜಯೇಂದ್ರ @BYVijayendra ರವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಅಭಿವಂದನೆಗಳು.
#BYVijayendra #1YearOfBYV #OBCMorchaKarnataka @BSYBJP
ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಕೊನೆಗಾಣಿಸಿ...
ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರ ಹನುಮಂತ, ಶಿಗ್ಗಾಂವಿ ಕ್ಷೇತ್ರದ @BommaiBharath ಹಾಗೂ ಚನ್ನಪಟ್ಟಣ ಕ್ಷೇತ್ರದ @Nikhil_Kumar_k ಅವರಿಗೆ ಮತದಾನ ಮಾಡುವ ಮೂಲಕ ಎನ್ಡಿಎ ಗೆಲುವಿಗೆ ಸಹಕರಿಸಿ.
#AssemblyByElections2024