ಸಮರ್ಪಣಾ ದಿವಸ್
ಜನಸಂಘದ ನೇತಾರರಾಗಿ ಭಾರತೀಯ ಜನತಾ ಪಕ್ಷ ಉದಯದ ಕಾರಣಿಪುರುಷರಲ್ಲಿ ಪ್ರಮುಖರು, ಏಕಾತ್ಮ ಮಾನವ ವಾದದ ಪ್ರವರ್ತಕರು, ಅಂತ್ಯೋದಯ ಪರಿಕಲ್ಪನೆಯ ಹರಿಕಾರರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.
#DeendayalUpadhyaya#SamarpanDiwas
ಇಂದು ಮಲೇಶ್ವರಂ ನಲ್ಲಿ ಭಾರತೀಯ ಜನತಾ ಪಾರ್ಟಿಯ OBC ಮೋರ್ಚಾ ರಾಜ್ಯ ವಿಶೇಷ ಸಭೆಯಲ್ಲಿ ಭಾಗಿಯಾದ ಸಂದರ್ಭ.
ಸಭೆಯಲ್ಲಿ ಚರ್ಚೆಯಾಗುವ ವಿಷಯಗಳ ಆಧರಿಸಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ಅನುಕೂಲವಾಗಲಿದೆ.
@BJP4Karnataka
@nlnbabumla
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಆಯ್ಕೆಯಾಗಿರುವ ಬಸವರಾಜ್ ಹೊರಟ್ಟಿ ಅವರಿಗೆ ಅಭಿನಂದನೆಗಳು.
ಸದಾ ಸೇವೆಯಲ್ಲಿ ಭಾಗಿಯಾಗಿ ಇನ್ನೂ ಉತ್ತುಂಗಕ್ಕೇರಲಿ ಎಂದು ಆಶಿಸುವೆ.
@BJP4Karnataka@CMofKarnataka
ಉತ್ತರಾಖಂಡದಲ್ಲಿ ಉಂಟಾದ ಹಿಮ ಸ್ಫೋಟದಿಂದ ಹಲವಾರು ಜನರಿಗೆ ತೊಂದರೆಯಾಗಿರುವ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಬಾಧಿತ ಪ್ರದೇಶಗಳಲ್ಲಿರುವ ಜನರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
#Uttarakhand#UttarakhandDisaster
ರಾಷ್ಟ್ರಕವಿ, ವಿಮರ್ಶಕ, ಮೀಮಾಂಸಕ, ಸಮರ್ಥ ಆಡಳಿತಗಾರ, ಕನ್ನಡ ಪ್ರೀತಿ ಅರಳುವಂತೆ ಮಾಡಿದವರಲ್ಲಿ ಪ್ರಮುಖರು, ಉತ್ತಮ ಅಧ್ಯಾಪಕ ಡಾ. ಜಿ. ಎಸ್. ಶಿವರುದ್ರಪ್ಪ ಅವರ ಹುಟ್ಟುಹಬ್ಬದಂದು ನನ್ನ ನಮನಗಳು.
#GSShivarudrappa
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಎಂಬ ನಿತ್ಯೋತ್ಸವದ ಗೀತೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಜಗತ್ತಿಗೆ ಸಾರಿದ ಮಹಾನ್ ಕವಿ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಅವರ ಜನ್ಮದಿನದ ನೆನಪು.
#Ksnisarahmed
ಕೆ.ಆರ್.ಪುರಂ ನ ಜನಪ್ರಿಯ ನಾಯಕರು, ನಗರಾಭಿವೃದ್ಧಿ ಸಚಿವರು ಶ್ರೀ@BABasavaraja ಅವರಿಗೆ ಜನ್ಮದಿನದ ಶುಭಕಾಮನೆಗಳು.
ಭಗವಂತ ನಿಮಗೆ ಆಯುರಾರೋಗ್ಯ, ಸುಖ, ಶಾಂತಿಯನ್ನು ಕರುಣಿಸಲೆಂದು ಆಶಿಸುತ್ತೇನೆ.
Fighting against Cancer needs a lot of courage. I pray and wish all the cancer warriors with immense strength and faith to win over this battle.
On this #WorldCancerDay, let's spread the awareness of the disease and educate everyone on the importance of health and wellbeing.
ವಿಶ್ವ ಕ್ಯಾನ್ಸರ್ ದಿನ.
ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಫೆಬ್ರವರಿ ನಾಲ್ಕರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುವುದು. ಕ್ಯಾನ್ಸರ್ ಪೀಡಿತರಿಗೆ ಪ್ರೀತಿ ಕಾಳಜಿ ಜೊತೆಗೆ ಆತ್ಮವಿಶ್ವಾಸವನ್ನು ತುಂಬೋಣ.
#WorldCancerDay#worldcancerday2021
ಮಂತ್ರಾಲಯದ ಮಠಾಧೀಶರು, ದೈವ ತತ್ವಜ್ಞಾನಿಗಳಾದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಇಂದು ಜಯನಗರ 5 ನೇ ಬ್ಲಾಕ್ ನ ರಾಘವೇಂದ್ರ ಮಠದಲ್ಲಿ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದ ಶುಭ ಸಂದರ್ಭ.
ಉಪಾಧ್ಯಕ್ಷರಾದ ಶ್ರೀ ವಿ. ಸೆಲ್ವಂ, ಮೇಲ್ವಿಚಾರಕ ಶ್ರೀ ಬಾಲ್ ರಾಜ್ ಮತ್ತು ಎಲ್ಲಾ ಮೋರ್ಚಾಗಳ ಉಸ್ತುವಾರಿಗಳು, ಸತ್ಯ ಜಿಲ್ಲಾ ಮಹಿಳಾ ಮೋರ್ಚಾ ಮತ್ತು ಅನುಸೂಯಾ ಮಂಡಲ ಅಧ್ಯಕ್ಷರಾದ ಶ್ರೀ ಜಿ.ಎಸ್.ಮುರುಗನ್ ಮತ್ತು ಅನೇಕರು ಭಾಗವಹಿಸಿದ್ದರು.(2/2)
ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯ ಅಂಗವಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ@JPNadda ಅವರ ಸಮಾವೇಶದಲ್ಲಿ, ಮನ್ನಾಡಿಪೇಟೆಯ ಕಾರ್ಯಕರ್ತರು, OBC ಅಧ್ಯಕ್ಷರು ಹಾಗೂ ವಿವಿಧ ಮೋರ್ಚಾಗಳ ಜೊತೆ ಪಾಲ್ಗೊಂಡ ಸಂದರ್ಭ.
ಈ ವೇಳೆ ಪುದುಚೇರಿಯ ವಿಲೈನೂರು ಜಿಲ್ಲೆಯ BJP ಅಧ್ಯಕ್ಷರಾದ ಶ್ರೀ ಆನಂದ್ ಜಿ, ಮಂಡಲ ಅಧ್ಯಕ್ಷರಾದ ಶ್ರೀ ವೇದಾಚಲಂ (1/2)
ಸಭೆಯಲ್ಲಿ ವಿಲೈ ನೂರು ಜಿಲ್ಲೆಯ BJP ಅಧ್ಯಕ್ಷರಾದ ಶ್ರೀ ಆನಂದ್ ಜಿ, ಮಂಡಲ ಅಧ್ಯಕ್ಷರಾದ ಶ್ರೀ ವೇದಾಚಲಂ, pondicherry BJP ಉಪಾಧ್ಯಕ್ಷರಾದ ಶ್ರೀ ವಿ. ಸೆಲ್ವಂ, ಎಲ್ಲ ಮೋರ್ಚಾಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. (2/2)
@BJP4Karnataka
ಪುದುಚೇರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಅಂಗವಾಗಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ@JPNaddaಅವರು ಜ. 31ಕ್ಕೆ ಪುದುಚೇರಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು,ಈ ಹಿನ್ನೆಲೆಯಲ್ಲಿ ಮನ್ನಾಡಿ ಪೇಟೆ ಕ್ಷೇತ್ರದ ಚುನಾವಣೆ ಉಸ್ತುವಾರಿಯಾದ ನಾನು ಕ್ಷೇತ್ರದ ಮುಖಂಡರು ಹಾಗೂ ವಿವಿಧ ಮೋರ್ಚಾಗಳ ಜೊತೆ ಪೂರ್ವಭಾವಿ ಸಭೆ ನಡೆಸಿದೆ.(1/2)
ವಿಶ್ವಕ್ಕೆ ಸತ್ಯ ಮತ್ತು ಅಹಿಂಸಾ ಮಾರ್ಗವನ್ನು ಸಾರಿದ ಚೇತನ, ಬ್ರಿಟಿಷರ ಬಂಧನದಿಂದ ಬಿಡಿಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟ ಧೀಮಂತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆಯನ್ನು ಹುತಾತ್ಮರ ದಿನವೆಂದು ಆಚರಿಸುವ ಮೂಲಕ ಗೌರವಿಸಲಾಗುವುದು.
#gandhiji
ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗರಾದ ಶ್ರೀ ಡಾ.ಬಿ.ಎಂ. ಹೆಗ್ಡೆ, ಪದ್ಮಭೂಷಣಕ್ಕೆ ಆಯ್ಕೆಯಾದ ಶ್ರೀ ಚಂದ್ರಶೇಖರ್ ಕಂಬಾರ, ಪದ್ಮಶ್ರೀಗೆ ಆಯ್ಕೆಯಾದ @ManjammaJogathi, ಶ್ರೀ ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್, ಶ್ರೀ ಕೆ. ವೈ. ವೆಂಕಟೇಶ್ ಅವರಿಗೆ ಅಭಿನಂದನೆಗಳು.
#PadmaAwards2021
ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು.
ಜನವರಿ 26 ಭಾರತೀಯರ ಪಾಲಿಗೆ ಮಹತ್ವದ ದಿನ.ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ ನಮ್ಮ ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವನ್ನು ಇಡೀ ದೇಶ ಗಣರಾಜ್ಯೋತ್ಸವ ಎಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ.
#RepublicDay2021#ಗಣರಾಜ್ಯೋತ್ಸವ
ಸಭೆಯಲ್ಲಿ ವಿಲೈ ನೂರು ಜಿಲ್ಲೆಯ BJP ಅಧ್ಯಕ್ಷರಾದ ಶ್ರೀ ಆನಂದ್ ಜಿ, ಮಂಡಲ ಅಧ್ಯಕ್ಷರಾದ ಶ್ರೀ ವೇದಾಚಲಂ, pondicherry BJP ಉಪಾಧ್ಯಕ್ಷರಾದ ಶ್ರೀ ವಿ. ಸೆಲ್ವಂ, ಎಲ್ಲ ಮೋರ್ಚಾಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು. (2/2)
@BJP4Karnataka
ಪುದುಚೇರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ@JPNadda ಅವರು ಜ.31ಕ್ಕೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು,ಈ ಹಿನ್ನೆಲೆ ಮನ್ನಾಡಿ ಪೇಟೆ ಕ್ಷೇತ್ರದ ಚುನಾವಣೆ ಉಸ್ತುವಾರಿಯಾದ ನಾನು ಕ್ಷೇತ್ರದ ಮುಖಂಡರು,ವಿವಿಧ ಮೋರ್ಚಾಗಳ ಜೊತೆ ಪೂರ್ವಭಾವಿ ಸಭೆ ಮಾಡಿ ಎಲ್ಲಾ ಭಾಗಿಯಾಗಿ ಯಶ್ವಸಿಗೊಳ್ಳಸಬೇಕೆಂದೆ.(1/2)
Happy National Voters' Day to all!
On this National Voters' Day let's encourage our citizens to vote and utilize their right for the betterment of our nation. Voting is your right, never take it for granted.
"To vote is to exist."
#NationalVotersDay2021
ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯಗಳು.
ಈ ದಿನವು ಮತದಾನದ ಪ್ರಾಮುಖ್ಯತೆ ಮತ್ತು ಮಹತ್ವವನ್ನು ತಿಳಿಸುತ್ತದೆ.
ಮತದಾನದ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸೋಣ.
#NationalVotersDay2021