Work is worship, uh where you put your hard work and effort destiny will take you where you belong and where you should reach. Your Religion, caste doesn't matter. ಕೆಸರಿನಲ್ಲಿ ಅರಳಿದ ಹೂವು.
ಆತ್ಮೀಯ ಗೆಳೆಯರೇ,
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳು
ದ್ವೇಷದ ಜಾಲತಾಣಗಳಾಗಿ ಬದಲಾಗಿ ದುರುಪಯೋಗ ಪಡಿಸಿಕೊಂಡವರೇ.. ಹೆಚ್ಚಾಗುತ್ತಿದ್ದಾರೆ. ದಯವಿಟ್ಟು ನಿಮ್ ಎಲ್ಲಾ ಅನಿಸಿಕೆ ,ಅಭಿಪ್ರಾಯಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ತಿಳಿದುಕೊಂಡರೆ ಒಳ್ಳೆಯದು.
ಗುರುಮಲ್ಲೇಶ್
ಸಾಮಾಜಿಕ ಕಳಕಳಿಉಳ್ಳವರು.