ನ್ಯೂ ಇಯರ್ ಗೆ ಬೆಂಗಳೂರಿನ ರಸ್ತೆಗಳನ್ನೆಲ್ಲಾ ಅದ್ಯಾವ ಪುರುಷಾರ್ಥಕ್ಕೆ ಬಂದ್ ಮಾಡಿದ್ದಾರೋ ಗೊತ್ತಿಲ್ಲ. ಯಾರೋ ನಾಲ್ಕು ಜನ ಕುಡಿದು ಸಾಯ್ತಾರೆ ಅಂತ ಬದುಕಿರುವವರಿಗೆ ಚಿತ್ರಹಿಂಸೆ ಕೊಡ್ತಿದ್ದಾರೆ.
ಶುಭೋದಯ. ನನ್ನ Facebook ಮತ್ತು Whatsapp ಮಿತ್ರರಿಗಾಗಿ!!! ಹೊಸ ಧಾರಾವಾಹಿ, ಸಿನೆಮಾ ಪ್ರಾಜೆಕ್ಟ್ ಗಳು ಪ್ರಾರಂಭವಾಗುತ್ತಿವೆ. ಹಾಗಾಗಿ ಈ Whatsapp ನ್ನು ಬರೀ official messages ಗಾಗಿ ಮಾತ್ರ ಬಳಸುತ್ತಿದ್ದೇನೆ. ಪ್ರತಿದಿನ ಬರುವ ಸ್ನೇಹಿತರ ನೂರಾರು... https://t.co/AUB12b6OHR
ನನ್ನ ಅದೃಷ್ಟ. ಬೆಳದಿಂಗಳ ಬಾಲೆ ಮತ್ತೆ ಮತ್ತೆ ನನಗೆ ಸಿಗುತ್ತಿದ್ದಾಳಪ್ಪ. 30 ವರ್ಷಗಳಷ್ಟು ಹಳೆಯ ಸ್ನೇಹ ನಮ್ಮದು. ಹೌದು! ಈಕೆ ಸುಮನ್ ನಗರ್ ಕರ್. ಬೆಂಗಳೂರಿಗೆ ಬಂದ ತಕ್ಷಣ ನಮ್ಮ ಷೂಟಿಂಗ್ ಎಲ್ಲೇ ನಡೆಯುತ್ತಲಿರಲಿ...ಕಾಲ್ನಡಿಗೆಯಿಂದಲೇ ಹುಡುಕಿಕೊಂಡು ಬರುವ... https://t.co/lyOvDLvaQ1
ಕನಸುಗಳಿಗೆ ಕಣ��ಣುಕೊಡುವ ನೇತ್ರತಜ್ಞ ಡಾ. ಕೃಷ್ಣಪ್ರಸಾದರಿಗೆ ರಾಜ್ಯೋತ್ಸವ ಪ್ರಶಸ್ತಿ ಕಡೆಗೂ ಸಿಕ್ಕಿದ್ದಕ್ಕೆ ಅಪಾರ ಅಭಿನಂದನೆಗಳು. ಸಜ್ಜನ ಕೃಷ್ಣಪ್ರಸಾದ್ ಅವರಿಗೆ ಸಿಕ್ಕಾಪಟ್ಟೆ ಒಳ್ಳೆಯದಾಗಲಿ. https://t.co/wsdLbwmWak