ಕೃಷ್ಣದೇವರಾಯರ ಹೆಸರಿನ ಹೊಸ ಚಿತ್ರದ ಒಂದು ಚಿತ್ರದ ಬಗ್ಗೆ ನನ್ನ ಅಭಿಪ್ರಾಯ ಬರೆದು ಪೋಸ್ಟ್ ಮಾಡಿದ್ದಕ್ಕೆ ಅದೆಂಥಾ ಹೊಲಸು ಹೊಲಸು ಮನಸ್ಥಿತಿಯ, ಹೊಲಸು ಕಮೆಂಟುಗಳನ್ನು ಹತ್ತಾರು ಜನರು ಬರೆದರು ಎಂದರೆ ಹೇಳಲಾಗದು.
ಅವರುಗಳಲ್ಲಿ 95% ಗಿಂತಲೂ ಹೆಚ್ಚಿನ ಮಂದಿ ತಮ್ಮ ಹೆಸರು ಅಥವಾ ಭಾವಚಿತ್ರವನ್ನು ಹಾಕಿಕೊಂಡಿರಲಿಲ್ಲ, ಬದಲಾಗಿ ಯಾರ್ಯಾರದೋ ಚಿತ್ರವನ್ನು ಬಳಸಿದ್ದರು ಮತ್ತು ಕೇವಲ 2-3 ವರ್ಷಗಳ ಹಿಂದೆ X ಖಾತೆ ಮಾಡಿಕೊಂಡಿದ್ದವರು.
ನಾನು ಪೋಸ್ಟ್ ಮಾಡಿದ್ದು ನನ್ನ ಪ್ರಾಮಾಣಿಕವಾದ ಅಭಿಪ್ರಾಯ ಮತ್ತು ಎಲ್ಲೂ ಅಂಕೆ ತಪ್ಪಿ ಕೆಟ್ಟ ಪದಗಳನ್ನು ಬಳಸಿರಲಿಲ್ಲ.
ಇವರುಗಳ ಮಾರುತ್ತರ ನೋಡಿ ನಿಜಕ್ಕೂ ಜನರು ತಮ್ಮ ಮನಸ್ಸಿನಲ್ಲಿ ಇಷ್ಟೊಂದು ನಂಜು ತುಂಬಿಕೊಂಡು, ಅದೆಷ್ಟು ಹೊಲಸಾಗಿ ಮಾತಾಡುತ್ತಾರೆ ಎಂದು ಎಣಿಸಿರಲಿಲ್ಲ.
ಆ ಭಗವಂತ ಎಲ್ರಿಗೂ ಸದ್ಬುದ್ಧಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ, ಅಷ್ಟೇ.
ಪೌರಾಣಿಕ ಸಿನಿಮಾಗಳನ್ನು ಮಾಡುವುದರಲ್ಲಿ ರಾಜ್ಕುಮಾರ್ ಅವರನ್ನು ಬಿಟ್ಟರೆ, ದರ್ಶನ್ ತೂಗುದೀಪ್ ಅವರನ್ನು ಮೀರಿಸುವವರು ಯಾರೂ ಇಲ್ಲ.💛❤️
ಸುದೀಪ್ ಅವರಿಗೆ ಈ ಸಿನಿಮಾದಿಂದ ಒಳ್ಳೆಯದು ಆಗಲಿ
#rajkumar#darshan#kannada#sudeep
Happy Birthday @KicchaSudeep luccha
Birthday dina mike iditare munde anta nimappa #Dboss hesru tagondu egradudre non stop gifts kodtivi❤️
May God bless you a IH in your career
#DBossForever