Students of Dairy Science College, Kalaburagi are protesting against the Government from 10th march 2023 for Creating DEO(Dairy Extension Officer)post.Even though all the formalities have been completed for creation of DEO post, it has been rejected by FD.#CreatDEOpost@BSBommai
#savecows
We must pressurise government by making this trend so that they can look into and handle it on quickly...
#save cows save our humanity
#cowsaregod
ಹೈನು ವಿಜ್ಞಾನ(Dairy Science) ವಿಭಾಗದಲ��ಲಿ ಪದವಿ ಮುಗಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಇಂದು ಬೆಂಗಳೂರಿನ ನನ್ನ ನಿವಾಸದಲ್ಲಿ ಭೇಟಿಯಾಗಿ ಹೈನು ವಿಜ್ಞಾನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ಅಡಿಯಲ್ಲಿ ಯಾವುದೇ ರೀತಿಯ ಉದ್ಯೋಗ ಅವಕಾಶ ಇಲ್ಲದಿರುವದನ್ನು ಗಮನಕ್ಕೆ ತಂದರು,
1/3 @AHVS_Karnataka
ಈ ಬಗ್ಗೆ ಹೈನು ವಿಜ್ಞಾನ ಮಹಾವಿ��್ಯಾಲಯ ಕಲಬುರ್ಗಿ ಮತ್ತು ಬೆಂಗಳೂರು, ಕಾಲೇಜಿನ ವಿದ್ಯಾರ್ಥಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಸಲಹೆ ಹಾಗೂ ತರಬೇತಿ ನೀಡುವುದರಿಂದ ಮಾತ್ರ ಸಾಧ್ಯ.ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಹೆಚ್ಚಾಗುತ್ತದೆ.
ಮಾನ್ಯ ಸಚಿವರೇ @PrabhuChavanBJP@AHVS_Karnataka
ಕರ್ನಾಟಕದಲ್ಲಿ ಶುದ್ಧ ಹಾಲಿನ ಸಂರಕ್ಷಣೆ ಮತ್ತು ಶುದ್ಧ ಹಾಲಿನ ಉತ್ಪಾದನೆ ಬಹಳ ಆಗತ್ಯವಾಗಿದೆ. ಆದ ಕಾರಣ ಹೈನು ವಿಸ್ತರಣಾಧಿಕಾರಿ (Dairy Extension Officer ) ಹುದ್ದೆಯು ಬಹಳ ಅವಶ್ಯಕವಾಗಿದೆ. ಹುದ್ದೆಯ ಸೃಜಿಸುವುದರಿಂದ
ಹೈನು ವಿಜ್ಞಾನ ಮಹಾವಿದ್ಯಾಲಯ ಕಲಬುರ್ಗಿ ಮತ್ತು ಬೆಂಗಳೂರು, ಕಾಲೇಜಿನ ವಿದ್ಯಾರ್ಥಿಗಳು ರೈತರಿಗೆ ಹೈನುಗಾರಿಕೆ ಬಗ್ಗೆ ಸಲಹೆ ಹಾಗೂ ತರಬೇತಿ ನೀಡುತ್ತಾರೆ.ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆದಾಯ ಹೆಚ್ಚಾಗುತ್ತದೆ.
ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುತ್ತದೆ ಹಾಗೂ ರೈತರ ಜ್ನಾನವೂ ವಿಸ್ತಾರವಾಗುತ್ತದೆ.
She cured and cared patients when she was alive and she gifted her organs after her death. The 22-year-old staff nurse T.K.Ganvi who donated her organs after a tragic death is an example of "Paropakararthaṃ yo jivati sa jivati" - they alone live, who live for others.
1/2