ಸಾವರ್ಕರ್ ಚಿತ್ರದ ವಿಚಾರದಲ್ಲಿ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿದ ಕಾರಣಕ್ಕೆ SDPI ನಾಯಕ ರಿಯಾಝ್ ಕಡಂಬುರನ್ನು ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಕುತಂತ್ರ ಬುದ್ದಿಯನ್ನು ತೋರಿಸುತ್ತದೆ.
#ReleaseRiyazkadambu#StandWithRiyazkadambu
ಸಾವರ್ಕರ್ ಅವರ ಫೋಟೋವನ್ನು ವಿಧಾನಸಭೆಯಿಂದ ತೆಗೆದುಹಾಕುವ ಧೈರ್ಯವಿಲ್ಲದ ಕಾಂಗ್ರೆಸ್ ಸರ್ಕಾರವು ಈ ಬಗ್ಗೆ ಪ್ರಶ್ನಿ ಮಾಡಿದ @MRiyaz_SDPI ಅವರನ್ನು ಯಯಾರು ದೂರು ನೀಡದಿದ್ದರೂ ಬಂಧಿಸಿ ಬಿಡುಗಡೆ ಮಾಡಿದೆ ಮಿಸ್ಟರ್ @RahulGandhi ಈಗ ನಿಮ್ಮ ನಿಲುವು ಏನು?
#weStandWithRiyazkadambu
ಒಬ್ಬ ದೇಶದ್ರೋಹಿಯ ಸಮರ್ತಕನನ್ನು ಟೀಕಿಸಿದ ಕಾರಣಕ್ಕೆ @MRiyaz_SDPI ಸರಕಾರಕ್ಕೆ ಬಂಧಿಸಲು ಸಾಧ್ಯವಾಗೂದಾದರೆ ಜಾತ್ಯಾತೀತೆಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನ ಸ್ವಾಭಿಮಾನವನ್ನು ಫಾಷಿಸ್ಟರಿಗೆ ಸಮರ್ಪಿಸಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನಾವು ಸಾವರ್ಕರ್ನ ಜೊತೆಗೆ ಸಮರ್ತಕನನ್ನು ಅಷ್ಟೇ ಟೀಕಿಸುತ್ತೇವೆ ಜ���ಲಿಗಟ್ಟಿದರು ಸರಿ.
@moonishbantwal@MRiyaz_SDPI ಹಲೋ ಮಿಸ್ಟರ್ ಗಾಂಧಿ ಎಂದು ಕರೆದ ಬಾಬಾ ಸಾಹೇಬರ ಕುಡಿ ನಾನು.ಹಾಗಾಗಿ ಮಿಸ್ಟರ್ ಸಿದ್ದರಾಮಯ್ಯ ಎಂದು ಕರೆಯುವ ತಾಕತ್ತು ನನಗಿದೆ.
ನಮ್ಮ ಒಬ್ಬ ಕಾರ್ಯಕರ್ತನ ಬಂಧನವಾದರೆ .... ಲಕ್ಷಾಂತರ ನಾಯಕರು ಉದ್ಭವ ಆಗುತ್ತಾರೆ.ಮಿಸ್ಟರ್ ಸಿದ್ದರಾಮಯ್ಯ.
ಕಾಣೆಯಾಗಿರುವ ಬಿಜೆಪಿ ನಾಯಕರು ಮತ್ತು ಮಾಧ್ಯಮಗಳು.!
ಕಾರಣ :- ಕೊಂದವರು ಸಂಘಪರಿವಾರದ ಯುವಕರಾದ ಚೇತನ್, ಮನೀಶ್, ಮಂಜುನಾಥ್, ಕರಾವಳಿಯಲ್ಲಿ ಒಂದೊಂದು ಕೊಲೆ ನಡೆದಾಗಲೂ BJP ನಾಯಕರು ನಡೆದುಕೊಳ್ಳುವ ರೀತಿ ಭಿನ್ನವಾಗಿರುತ್ತದೆ.
ಕಲ್ಲೇಗ ��ೈಗರ್ಸ್, ಹುಲಿವೇಷ ಕಲಾವಿದರ ತಂಡ ಕಟ್ಟಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಅಕ್ಷಯ್
ಮಾನ್ಯ @siddaramaiah@DrParameshwara ಅವರೇ, ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿಯಂತಹ ಅದೆಷ್ಟೋ ಪ್ರಕರಣಗಳಲ್ಲಿ ವರ್ಷಗಳಿಂದ ಜೈಲಲ್ಲಿರುವ ಅಮಾಯಕರ ವಿರುದ್�� ಸಿಕ್ಕ ಅದ್ಯಾವ ಸಾಕಷ್ಟು ಕಾರಣ ಪುನೀತ್ ಕೆರೆಹಳ್ಳಿಯ ವಿರುದ್ಧ ಸಿಗಲಿಲ್ಲ? ಇದೇ ಉಸಿರಲ್ಲಿ ಮಂಡ್ಯದ ಇದ್ರೀಶ್ ಪಾಷಾ ಜೀವ ಹೋಗಿರುವುದಕ್ಕೂ ಆಧಾರ ಇಲ್ಲ ಎಂದು ಬಿಡುವಿರ?
ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆ��ಲು ಉದ್ದೇಶಿಸಿ ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಈ ಸಂಘಿಗಳನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗುವುದೇ, NIA, ED, ATS ತಂಡಗಳ ತನಿಖೆ ಚುರುಕು ಗೊಳ್ಳುವುದೇ, ಮಾಧ್ಯಮಗಳ ಬಿಸಿ ಬಿಸಿ ಚರ್ಚೆ ಸಕ್ರಿಯಗೊಳ್ಳುವುದೇ, ಬಲ ಪಂಥೀಯ ರಾಜಕಾರಣಿಗಳ ಹೋರಾಟದ ಪೌರುಷ ಬಲ ಗೊಳ್ಳುವುದೇ ಕಾದು ನೋಡೋಣ...
ದೇಶವನ್ನು ಕೊಳ್ಳೆ ಹೊಡೆದವರ ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದ್ದಕ್ಕೆ ಜೈಲಿಗೆ ಕಳುಹಿಸುವುದಾದರೆ ಈ ದೇಶದಲ್ಲಿ ವಾಕ್ ಸ್ವಾತಂತ್ರ್ಯದ ಅಪಹಾಸ್ಯ ತೀವ್ರವಾಗಿದೆ ಎಂದೆ ಅರ್ಥ https://t.co/iaiO4DF8fS
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರ��� ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯಾಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
ಇಂದು ಮಂಡಿಸಿರುವ ಬಜೆಟ್ ಮತದಾರರ ಬಾಯಿಗೆ ತುಪ್ಪ ಸವರುವ ಪ್ಯಾಕೇಜ್ ಅಷ್ಟೇ.ಕೊಡಗು ಜಿಲ್ಲೆ ಬಿಜೆಪಿಗೆ ಮಲತಾಯಿಯ ಮಗು ಅನ್ನೋದು ಸಾಭೀತು ಮಾಡಿದ ಬಜೆಟ್.! ಕಳೆದ 3 ದಶಕಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿರುವ ಕೊಡಗಿಗೆ ಈ ಸರ್ಕಾರ ಕೊಟ್ಟ ವಿಶೇಷ ಯೋಜನೆ ಏನು?ಕೊಡಗ��ನ ಬಹುಕಾಲದ ಬೇಡಿಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೂ��ು ಅರಣ್ಯ ರೋದನವಾಗಿ ಉಳಿದಿದೆ
ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅಳವಡಿಕೆ ಬಿಜೆಪಿಯ ಕೋಮು ಧ್ರುವೀಕರಣದ ಮುಂದುವರಿದ ಭಾಗ: ಅಬ್ದುಲ್ ಮಜೀದ್ ಮೈಸೂರು ಆರೋಪ
#suvarnasoudha#abdulmajeedmysore#sdpi
https://t.co/v2DJnWbidC