ಒಬ್ಬ ರೌಡಿಶೀಟರ್ ಕೊ*ಲೆಯಾದ ತಕ್ಷಣ ಎಂದಿನಂತೆ ಒಂದು ಸಮುದಾಯದ ಮೇಲೆ ದ್ವೇಷ ಕಾರಿ, ಜಿಲ್ಲೆಯನ್ನು ಬಂದ್ ಮಾಡಿಸಿ, ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿ, ಹಲವೆಡೆ ನಡೆದ ಹಲ್ಲೆಗಳಿಗೆ ಪ್ರಚೋದನೆ ನೀಡಿದ ಪ್ರತಿಯೊಬ್ಬನ ಮೇಲೆ (ಮಾಧ್ಯಮಗಳನ್ನು ಸೇರಿಸಿ) ಕಾನೂನು ಕ್ರಮ ಕೈಗೊಳ್ಳಲು @CMofKarnataka ಸರಕಾರಕ್ಕೆ ಧೈರ್ಯ ಇದೆಯೆ?
@INCKarnataka
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ @DKShivakumar ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ @DrParameshwara ಮತ್ತು ನೂತನ ಮಂತ್ರಿಗಳಿಗೆ ಅಭಿನಂದನೆಗಳು.
ಕರ್ನಾಟಕ ರಾಜ್ಯದ 7 ಕೋಟಿ ಜನರ ಅಶೋತ್ತರಗಳಿಗೆ ಪೂರಕವಾಗಿ, ಉತ್ತಮವಾಗಿ ಕೆಲಸ ನಿರ್ವಹಿಸುತ್ತೀರಿ ಎಂಬ ಆಶಾಭಾವನೆಯೊಂದಿಗೆ ಶುಭಕಾಮನೆಗಳು
ಮಾನ್ಯ @siddaramaiah ನವರೇ,
ಈ ಬಾರಿಯ ಬಜೆಟ್ ನಲ್ಲಿ, ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆ ಮಾಡಿದ್ದೀರಿ, ಸಂತೋಷ ಆದರೆ ದಶಕಗಳ ಬೇಡಿಕೆಯಾದ ಬ್ಯಾರಿ ಅಭಿವೃದ್ಧಿ ನಿಗಮ ಬಗ್ಗೆ ಅಷ್ಟು ನಿಷ್ಕಳಾಜಿ ಏಕೆ?
ಶೇ 95% ಕಾಂಗ್ರೇಸ್ ಗೆ ಮತ ಹಾಕುವ ಬ್ಯಾರಿಗಳಿಗೆ ನಿರಾಸೆಯ ಭಾಗ್ಯವಾ?
@utkhader@PrasthuthaNews@VarthaBharatiEn
Bihar Chief Minister Nitish Kumar's act of lifting the veil off a Muslim woman's face while distributing appointment letters to AYUSH doctors has raised serious concerns,as it reflects poorly on his conduct while holding a responsible position,and also impacts on women's safety.
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
🏆 Heartiest Congratulations to Team India 🇮🇳 for their historic victory in the Women’s Cricket World Cup 2025!
Your dedication, teamwork, and fighting spirit have made the entire nation proud.
You are an inspiration to every young girl in India. 💙👏
#WomensWorldCup#TeamIndia #ProudMoment
— Abdul Majeed
State President, SDPI Karnataka
@SDPI_KarPresi@CMofKarnataka@siddaramaiah ಈ ವಿಚಾರದ ಬಗ್ಗೆ ಇವರದು ಜಾಣ ಮರೆವು!! ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು, ಸಿದ್ದರಾಮಯ್ಯರವರು ಮುಖ್ಯಮಂತ್ರಿಗಳಾಗಬೇಕು ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಹೇಳಿ ಮತ ಗಿಟ್ಟಿಸಿಕೊಂಡು ಎಂಎಲ್ಎಗಳಾದವರು ಎಲ್ಲಿದ್ದಾರೆ?
@RiyazfSDPI ತುಂಬಾ ಸಿಂಪಲ್, ಸುಹಾಸ್ ಕೇಸಲ್ಲಿ ಎನ್ಐಎ ಬರಲು ಬೇಕಾಗಿರುವ ಒತ್ತಡವನ್ನು ಹಾಕಲು ಅವರಲ್ಲಿ ಆರಿಸಿ ಕಳಿಸಿದ ಎಂಎಲ್ಎ ಎಂಪಿ ಗಳಿದ್ದಾರೆ. ಅಬ್ದುಲ್ ರಹ್ಮಾನ್, ಅಶ್ರಫ್ ಕೇಸನ್ನು ಬಿಡಿ, ಬೇಕಿದ್ದರೆ ನಮ್ಮವರ ಮೇಲೆಯೇ ಎನ್ಐಎ ತರಿಸಬೇಕಾ? ನಮ್ಮ ಎಂಎಲ್ಎ, ಸೌಂಡ್ ಬಾಕ್ಸ್ ಗಳಿದ್ದಾರೆ.
ಮಾತಿನಲ್ಲಿ ಹಿಂದುತ್ವ, ವರ್ತನೆಯಲ್ಲಿ ಹಿಂದೂ ರಕ್ಷಕ ಆದರೆ ವಾಸ್ತವದಲ್ಲಿ ಹಿಂದುಗಳನ್ನೇ ಆಕ್ರಮಿಸುವ ಮಿಕ,
ಅಶ್ರಫ್ ಕಲಾಯಿ ಹತ್ಯೆಯ ಕೇಸಲ್ಲಿ ಸ್ವಘೋಷಿತ ಮುಸ್ಲಿಂ ನಾಯಕರ ಕೈಕಾಲು ಹಿಡಿಯುವ ಭರತ್ ಕುಮ್ಡೇಲ್ ಎಂಬ ಪುಟುಗೋಸಿ ರೌಡಿ ಮತ್ತೊಮ್ಮೆ ಬೊಗಳಲು ಪ್ರಾರಂಭಿಸಿದ್ದಾನೆ, ಇಲಾಖೆ ಇನ್ನೂ ಮೌನ ಯಾಕೆ?
@spdkpolice@compolmlr
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !!
@compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ?
#DefeatFascism