Watching News18 cover Chennamma Deve Gowda’s final rites and a reporter literally just asked, “ಊಟಕ್ಕೆ ಏನೇನಿದೆ? ಅನ್ನ ಸಾಂಬರ್ ಅಷ್ಟೇನಾ?" for the mourners attending. Have we completely lost all empathy? It’s a funeral, not a food festival. The absolute state of TV news today. 🤦🏻♂️
When world leaders speak, it’s called addressing the nation.
When the 47th president 🤭 speaks, it’s like hitting “shuffle” on politics, stand-up comedy, and conspiracy theories.
Same mic. Zero script. Unlimited confusion… with surprise plot twists every 5 minutes. 🍿
#trump
ಬೇಸರದಲ್ಲಿದ್ದವರಿಗೆ "ಕ್ಷಣಿಕ ಖುಷಿ" ಯನ್ನು ನೀಡಿದ್ದಕ್ಕೆ ಧನ್ಯವಾದಗಳು😄🙏🏻
ಮತ್ತದೇ ಮೋಡ ಕವಿದ ವಾತಾವರಣ..
ನಾನು ಮಳೆಗೆ ಹೇಳಿದ್ದು ಮಾರ್ರೆ... ಸ್ಪಷ್ಟ ಇದೆ... ನೀವು ಏನೇನೋ ಅಂದ್ಕೋಬೇಡಿ!!!
ಭಾರತ ಆಸ್ಟ್ರೇಲಿಯಾ 2nd Testನಲ್ಲಿ ಆಸ್ಟ್ರೇಲಿಯನ್ ಆಟಗಾರ debute ಮಾಡ್ತಿದಾನೆ. ಅವ್ನ ಹೆಸ್ರು "Matthew Kuhnemann" ಅಂತ.
ಮೊದಲನೇಯದು ಮ್ಯಾಥ್ಯೂ ಸರಿಯಾಗಿ ಓದಿದೆ, ನಂತರ ಇರೋದನ್ನು ಓದಿದಾಗ ಆಚೆ ಈಚೆ ಇರೋರು ತಿರ್ಗಿ ನನ್ನನ್ನೇ ನೋಡಿದ್ರು ಮಾರೆ ಸಾವು!!
ಹೇಗೆ ಓದೋದು ಅದನ್ನು ನೀವೇ ಹೇಳಿ ಒಮ್ಮೆ!
ತತ್ತ್'ದ್ಲ ಕುಡ್ಲದಂಚಿ ಬರೋಡ್ಚಿ ಆವೇ..
Good to see KL Rahul providing justice to his jersey number by always getting out first!
Better stick to IPL and play for Orange Cap buddy.
#KLRahul𓃵 #INDvsBAN#TestCricket