A daughter may outgrow your lap but she'll never outgrow your heart.
A daughter is the most beautiful blessing from God, a blessing that brightens each and every day of our life. Happy #DaughtersDay to my dearest daughter.
ನಾನು ಶಾಲೆಗೆ ಹೋಗೋವಾಗ ಸಮಾಜ ವಿಜ್ಞಾನದಲ್ಲಿ ವಿಶ್ವದಲ್ಲಿನ ವಿಜ್ಞಾನಿಗಳ ಮಾಡಿದ ಸಾಧನೆ ನೋಡ್ತಿದ್ದೆ ಅದರಲ್ಲಿ ನಮ್ಮ ದೇಶದ ಹೆಸರು ಹುಡುಕುತ್ತಿದ್ದೇ
🥺
ಮೋದಿಜಿ ಇದ್ದರೆ ಎಲ್ಲವೂ ಸಾಧ್ಯ 🙏🚩🚩🚩
ನೋಡ್ ಚಿನ್ನ ಫ್ರೆಂಡಶಿಪ್ ಡೇ ದಿನ ಎಷ್ಟು ಕೈ ಮೇಲೆ ಫ್ರೆಂಡಶಿಪ್ ಬ್ಯಾಂಡ್ ಕಟ್ಟಿದ್ರು ಅನ್ನೋದು ಮುಖ್ಯ ಅಲ್ಲಾ 🤗
ಕಷ್ಟ ಬಂದಾಗ ಎಷ್ಟ ಫ್ರೆಂಡ ಕೈ ನಮ್ಮ ಕೂಡ ಇರತಾವ ಅನ್ನೋದ್ ಮುಖ್ಯ 🤗🥺
@RashmiDVS ಮಣಿಪುರದಲ್ಲಿ ಗಂಡು ಮಕ್ಕಳಿನಿಂದ
ಹೆಣ್ಣುಮಕ್ಕಳಿಗೆ ಆದ ಅಮಾನವೀಯ ಘಟನೆ ದೇಶದ ತುಂಬೆಲ್ಲ ಸುದ್ದಿಯಾಗಿತ್ತು 🤬
ಮೊನ್ನೆ ಕರ್ನಾಟಕದ ಉಡುಪಿಯಲ್ಲಿ ಹೆಣ್ಣುಮಕ್ಕಳಿಂದ
ಹೆಣ್ಣು ಮಕ್ಕಳಮೇಲೆ ಆದ ಅಮಾನವೀಯ ಘಟನೆ ಯಾಕೆ ಸುದ್ದಿಯಾಗಲಿಲ್ಲ?
ಸುದ್ದಿ ಯ ಬಗ್ಗೆ ಪೋಸ್ಟ್ ಹಾಕಿದ್ದ ರಶ್ಮಿ ಸಮಂತಾ ಮನೆಗೆ ದೌಡಯಿಸಿಡ ಪೊಲೀಸರು 🙆🏻♀
@BYVijayendra@RashmiDVS ಮಣಿಪುರದಲ್ಲಿ ಗಂಡು ಮಕ್ಕಳಿನಿಂದ
ಹೆಣ್ಣುಮಕ್ಕಳಿಗೆ ಆದ ಅಮಾನವೀಯ ಘಟನೆ ದೇಶದ ತುಂಬೆಲ್ಲ ಸುದ್ದಿಯಾಗಿತ್ತು 🤬
ಮೊನ್ನೆ ಕರ್ನಾಟಕದ ಉಡುಪಿಯಲ್ಲಿ ಹೆಣ್ಣುಮಕ್ಕಳಿಂದ
ಹೆಣ್ಣು ಮಕ್ಕಳಮೇಲೆ ಆದ ಅಮಾನವೀಯ ಘಟನೆ ಯಾಕೆ ಸು���್ದಿಯಾಗಲಿಲ್ಲ?
ಸುದ್ದಿ ಯ ಬಗ್ಗೆ ಪೋಸ್ಟ್ ಹಾಕಿದ್ದ ರಶ್ಮಿ ಸಮಂತಾ ಮನೆಗೆ ದೌಡಯಿಸಿಡ ಪೊಲೀಸರು 🙆🏻♀️
@BasanagoudaBJP@RashmiDVS@BJP4Karnataka ಮಣಿಪುರದಲ್ಲಿ ಗಂಡು ಮಕ್ಕಳಿನಿಂದ
ಹೆಣ್ಣುಮಕ್ಕಳಿಗೆ ಆದ ಅಮಾನವೀಯ ಘಟನೆ ದೇಶದ ತುಂಬೆಲ್ಲ ಸುದ್ದಿಯಾಗಿತ್ತು 🤬
ಮೊನ್ನೆ ಕರ್ನಾಟಕದ ಉಡುಪಿಯಲ್ಲಿ ಹೆಣ್ಣುಮಕ್ಕಳಿಂದ
ಹೆಣ್ಣು ಮಕ್ಕಳಮೇಲೆ ಆದ ಅಮಾನವೀಯ ಘಟನೆ ಯಾಕೆ ಸುದ್ದಿಯಾಗಲಿಲ್ಲ?
ಸುದ್ದಿ ಯ ಬಗ್ಗೆ ಪೋಸ್ಟ್ ಹಾಕಿದ್ದ ರಶ್ಮಿ ಸಮಂತಾ ಮನೆಗೆ ದೌಡಯಿಸಿಡ ಪೊಲೀಸರು 🙆🏻♀️
Udupi issue is not simple or it was “By Mistake”
3muslim girls are suspended and booked for recording a video of a Hindu girl in the washroom and sharing it with a Muslim who made it viral on social media.
Is it a Pre-planned plot against the Hindu girls?
SP Udupi should investigate this matter from all angles and perpetrators should be booked.
@DgpKarnataka@PoliceUdupi
ಮಣಿಪುರದಲ್ಲಿ ಗಂಡು ಮಕ್ಕಳಿನಿಂದ
ಹೆಣ್ಣುಮಕ್ಕಳಿಗೆ ಆದ ಅಮಾನವೀಯ ಘಟನೆ ದೇಶದ ತುಂಬೆಲ್ಲ ಸುದ್ದಿಯಾಗಿತ್ತು 🤬
ಮೊನ್ನೆ ಕರ್ನಾಟಕದ ಉಡುಪಿಯಲ್ಲಿ ಹೆಣ್ಣುಮಕ್ಕಳಿಂದ
ಹೆಣ್ಣು ಮಕ್ಕಳಮೇಲೆ ಆದ ಅಮಾನವೀಯ ಘಟನೆ ಯಾಕೆ ಸುದ್ದಿಯಾಗಲಿಲ್ಲ?
ಸುದ್ದಿ ಯ ಬಗ್ಗೆ ಪೋಸ್ಟ್ ಹಾಕಿದ್ದ ರಶ್ಮಿ ಸಮಂತಾ ಮನೆಗೆ ದೌಡಯಿಸಿಡ ಪೊಲೀಸರು
ಪೊಲೀಸರು ಹೋಗಬೇಕಾಗಿದ್ದು ಎಲ್ಲಿ
ಬದಲಾವಣೆ ಕಂಡಿತು ನನ್ನ ದೇಶ !
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಹಿಳೆಯರು ತಮ್ಮ ಘನತೆಯನ್ನು ಪಣಕ್ಕಿಟ್ಟು ಶೌಚಕ್ಕಾಗಿ ಹೊರಗೆ ಹೋಗಬೇಕಿತ್ತು.
ಮೋದಿ ಸರ್ಕಾರವು ಸ್ವಚ್ಛ ಭಾರತ ���ಭಿಯಾನದಡಿ 11.72 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ.
ನಾವು ತರ್ಕಬದ್ಧವಾಗಿ ಕೇಳುವ ಯಾವ ಪ್ರಶ್ನೆಗೂ @INCKarnataka ಬಳಿ ಉತ್ತರವಿಲ್ಲ.
ಮದವೇರಿದ ಆನೆಯಂತೆ ವರ್ತಿಸುತ್ತಿರುವ @siddaramaiah ಸರ್ಕಾರ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡಿದೆ.
ರಾಜ್ಯದಲ್ಲಿ ಉಗ್ರರು @INCKarnatakaದ ಜತೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರೀಕ್ ಕುಟುಂ��ದ ಜತೆ ಕಿಮ್ಮನೆ ರತ್ನಕರ್ ವ್ಯವಹಾರ ಮಾಡಿದ್ದರು.
ಇದೀಗ ಪಿಎಫ್ಐ ಗೂಂಡಾಗಳಿಗೆ ರೆಡ್ ಕಾರ್ಪೆಟ್ ಹಾಕಿದ್ದ @siddaramaiahರ ಅತ್ಯಾಪ್ತರಾಗಿರುವ ಸಚಿವರೂ ಆದ ಭೈರತಿ ಸುರೇಶ್ರ ಆಪ್ತ, ಕಾಂಗ್ರೆಸ್ ಮುಖಂಡ ರಾಘವೇಂದ್ರ, ಉಗ್ರ ಉಮರ್ ಜತೆಗೆ ಅವಿನಾಭಾವ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.
ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆಯಲ್ಲಿ ಭಯೋತ್ಪಾದಕ ಬ್ರದರ್ಸ್ಗಳೇ ಹೆಚ್ಚಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರವಾದ ತನಿಖೆ ಆಗಲೇಬೇಕಿದೆ.