ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಯುವ ಮೋರ್ಚಾ ಘಟಕದ ವತಿಯಿಂದ ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ 125 ನೇಯ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಪಾಕ್ಷಿಕದ ಅಂಗವಾಗಿ ಧಾರವಾಡದ ಸನ್ನಿಧಿ ಸಭಾಭವನದಲ್ಲಿ ಜರುಗಿದ “ವಿದ್ಯಾರ್ಥಿ ಸಮ್ಮೇಳನ”
Congratulations to ISRO - Indian Space Research Organisation and the dedicated team behind this remarkable achievement. We eagerly await the discoveries and insights that await us on the lunar surface! #ISRO#Chandrayaan3
ಸರ್ವ ಶ್ರೇಷ್ಠ ರಾಜಕೀಯ ನಾಯಕ, ಅಜಾತಶತ್ರು, ಮಾಜಿ ಪ್ರಧಾನಿ, ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅನಂತ ಕೋಟಿ ಪ್ರಣಾಮಗಳು.
Remembering the eminent leader, former prime minister late Sri Atal Bihari Vajpayee Ji on his birth anniversary.
#AtalBihariVajpayeeJi
ಜನಪ್ರಿಯ ಸಂಸದರು, ಕೇಂದ್ರೀಯ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು, ಗಣಿ ಮತ್ತು ಭೂವಿಜ್ಞಾನ ಸಚಿವರು (ಭಾರತ ಸರಕಾರ) ಹಾಗೂ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಪ್ರಲ್ಹಾದ ಜೋಶಿ ಜೀ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.💐🎂🎂
@JoshiPralhad
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ|| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ಪ್ರೀತಮ್ ಅರಿಕೇರಿ
ಅಧ್ಯಕ್ಷರು
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಬಿಜೆಪಿ ಯುವಮೋರ್ಚಾ
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಜನಪ್ರಿಯ ಶಾಸಕರು , ಅಭಿವೃದ್ಧಿ ಹರಿಕಾರರಾದ ಶ್ರೀ_ಅರವಿಂದ_ಬೆಲ್ಲದ ಅವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು...
ಉತ್ತಮ ಆರೋಗ್ಯ ಹಾಗೂ ಸಮಾಜಸೇವೆ ಮಾಡಲು ಇನ್ನಷ್ಟು ಶಕ್ತಿ ಸದ್ಗುರು ನಿಮಗೆ ಕರುಣಿಸಲಿ
@ArvindBellad1
Shri Veerendra Heggade Ji is at the forefront of outstanding community service. I have had the opportunity to pray at the Dharmasthala Temple and also witness the great work he is doing in health, education and culture. He will certainly enrich Parliamentary proceedings.
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದಂದು ಶತ ಶತ ನಮನಗಳು.
#ShayamPrasadMukherji
ರಾಷ್ಟ್ರದ ಪ್ರಧಾನಮಂತ್ರಿಯವರ ತಾಯಿಗೆ ಇಂದು ನೂರರ ಸಂಭ್ರಮ.. ಮನೆಗೆ ತೆರಳಿ ತನ್ನ ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದ ನರೇಂದ್ರ ಮೋದಿಜಿ.. ಶತಾಯುಷಿ ಹಿರಾಬೆನ್ ಅಮ್ಮನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ರಾಷ್ಟ್ರಕ್ಕೆ ಮಹಾನಾಯಕನನ್ನು ನೀಡಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು .
@narendramodi ji
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸತತವಾಗಿ ಎಂಟನೇ ಬಾರಿ ಗೆಲುವು ಸಾಧಿಸಿ ವಿಶ್ವ ದಾಖಲೆ ಮಾಡಿದ ಬಿಜೆಪಿ ಅಭ್ಯರ್ಥಿ ಶ್ರೀ ಬಸವರಾಜ ಹೊರಟ್ಟಿ ರವರಿಗೆ ಹಾರ್ದಿಕ ಅಭಿನಂದನೆಗಳು.💐💐
@horattibasavaraj
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಜನಪ್ರಿಯ ಶಾಸಕರು.ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷರು.ಯುವಕರ ಕಣ್ಮಣಿ ಅಭಿವೃದ್ಧಿಯ ಹರಿಕಾರರು.ನಮ್ಮ ನೆಚ್ಚಿನ ನಾಯಕರಾದ
#ಶ್ರೀ_ಅರವಿಂದ್_ಬೆಲ್ಲದ್ ಅವರಗೆ ಹುಟ್ಟು ಹಬ್ಬದ ಶುಭಾಶಯಗಳ @BelladArvind#birthdaycelebration