Proud of our armed forces.
#OperationSindoor is Bharat’s response to the brutal killing of our innocent brothers in Pahalgam.
The Modi government is resolved to give a befitting response to any attack on India and its people. Bharat remains firmly committed to eradicating terrorism from its roots.
ಇಂದು ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುವೆ.
ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಂಡಿಸಿದ ಪೂರ್ಣ ವಿಷಯವನ್ನು ಅರ್ಥೈಸಿಕೊಳ್ಳಲು ಸಿದ್ಧರಿಲ್ಲದ ಕಾಂಗ್ರೆಸ್ ಮುಖಂಡರು ಈಗ ಜನರನ್ನು ದಾರಿ ತಪ್ಪಿಸುವ ಪ್ರತಿಭಟನೆಯ ನಾಟಕದಲ್ಲಿ ನಿರತರಾಗಿದ್ದಾರೆ.
@AmitShah@siddaramaiah#Ambedkar
Tomorrow, 31st August, at around 10 AM, I will inaugurate the National Conference of District Judiciary at Bharat Mandapam. During the programme, a special stamp and coin marking 75 years of the Supreme Court of India will also be unveiled. https://t.co/To16xuY2WJ
India has voted!
A heartfelt thank you to all those who exercised their franchise. Their active participation is the cornerstone of our democracy. Their commitment and dedication ensures that the democratic spirit thrives in our nation.
I would also like to specially appreciate India’s Nari Shakti and Yuva Shakti. Their strong presence at the polls is a very encouraging sign.
ಭಾರತ ಜೋಡೋ ಯಾತ್ರೆಯ ಮುಂಚೂಣಿಯಲ್ಲಿದ್ದ ಸಂಸದ ಡಿ.ಕೆ.ಸುರೇಶ್ ಅವರೇ ಭಾರತ ಥೋಡೋ ಕೆಲಸಕ್ಕೆ ಮುಂದಾಗಿದ್ದಾರೆ.
ದೇಶದ ಅಖಂಡತೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಕಾಂಗ್ರೆಸ್ ನಾಯಕರು ತಲುಪಿರುವುದು ಅಕ್ಷಮ್ಯ ಅಪರಾಧ. ದಕ್ಷಿಣ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರದ ಕೂಗು ಮೂಡಿಸಬೇಕಾಗುತ್ತದೆ ಎಂಬ ದಾಷ್ಟ್ಯವನ್ನು ಸಹಿಸಲಾಗದು.
ಮಂದಿರ್ ವಹೀ ಬನಾಲೇಂಗೆ ಎಂದು ದಶಕಗಳಿಂದ RSS, ವಿಶ್ವ ಹಿಂದು ಪರಿಷತ್,ಬಿಜೆಪಿ, ಅನೇಕ ಹಿಂದು ಸಂಘಟನೆ,ಸಾಧು ಸಂತರ ಘೋಷಣೆಯೂ ನಿಜಾರ್ಥದಲ್ಲಿ ಜಾರಿಗೆ ಬಂದಿದೆ.
ಜೈ ಶ್ರೀ ರಾಮ್
ಧನ್ಯವಾದ.
@narendramodi ji
@JoshiPralhad ji