Women always say
"ಎಲ್ಲಾ ಹುಡುಗರು ಒಂದೆ ಥರ ಇರತಾರೆ"
And then there is Boys always say
"��ನ್ನ ಹುಡುಗಿ ಎಲ್ಲರ ಹಾಗೆ ಇರಲಿಲ್ಲ"
#ಕನ್ನಡ #ಕರ್ನಾಟಕ #kannada #karnataka
ದೇವಸ್ಥಾನದಲ್ಲಿ "ಆದಷ್ಟು ಬೇಗ ಮದುವೆ ಆಗಲಿ"
ಅಂತ ಬೆಡ್ಕೊಂಡೆ,
ಹೊರಗಡೆ ಬಂದು ನೊಡೊಷ್ಟರಲ್ಲಿ
shoe 👞 ಕಳ್ಳತನ ಮಾಡೊ ಕಾರ್ಯಕ್ರಮ start ಆಗೊಗಿತ್ತು...
#ಕನ್ನಡ#ಕರ್ನಾಟಕ#kannada#karnataka