Today marks a historic milestone in Bharat’s democratic journey as Hon’ble Prime Minister Shri @narendramodi ji becomes the longest-serving elected Prime Minister in independent India’s history.
My heartfelt congratulations and best wishes to Modi ji. May he continue to lead Bharat to even greater heights in the years ahead.
#12YearsOfSeva
ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ದೇಶವನ್ನು ಮುನ್ನಡೆಸಿದ ಚುನಾಯಿತ ಪ್ರಧಾನಮಂತ್ರಿಯಾಗಿ ಅಪೂರ್ವ ಮೈಲಿಗಲ್ಲು ಸಾಧಿಸಿದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ಗೌರವಾರ್ಥ ಇಂದು ಬೆಂಗಳೂರಿನ ಸಂಜಯನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರಿಗೆ ಆಯುರಾರೋಗ್ಯ, ಯಶಸ್ಸು ಹಾಗೂ ದೇವರ ಪೂರ್ಣ ಅನುಗ್ರಹ ನಿರಂತರವಾಗಿರಲೆಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಶ್ರೀ ಲಹರ್ ಸಿಂಗ್ ಸಿರೋಯಾ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
#12YearsOfSeva
जनसेवा ही सुशासन की सबसे बड़ी कसौटी है। विनम्रता, समर्पण और कर्तव्यनिष्ठा के साथ निरंतर कार्य करने वाला व्यक्ति ही जनविश्वास अर्जित करता है।
सदानुरक्तप्रकृतिः प्रजापालनतत्परः।
विनीतात्मा हि नृपतिर्भूयसी श्रियमश्नुते॥
Rashtrapati Ji,
I am grateful to you for your warm wishes and kind words. Whatever has been achieved over the years is the result of the collective efforts and aspirations of the people of India. The affection and blessings of 140 crore Indians are my greatest strength and inspiration. I am particularly glad that you mentioned PM-JANMAN and Dharti Aaba Janjatiya Gram Utkarsh Abhiyan. Our Government remains committed to ensuring that the benefits of development reach every section of society in the true spirit of Antyodaya.
@rashtrapatibhvn
Heartiest congratulations to Prime Minister Shri Narendra Modi ji on the unique honour of serving as the longest continuously elected Prime Minister of the nation. This landmark occasion stands as a testament to the enduring trust and confidence reposed in your leadership by the people of India.
Your tenure has been distinguished by far-reaching advancements across governance, economic resilience and social transformation. Wide-ranging welfare initiatives have ensured more inclusive and equitable access to development benefits, reaching people at the grassroots, that strongly reflects adherence to the principles of Antyodaya. Of the many initiatives undertaken under your leadership, PM-JANMAN and Dharti Aaba Janjatiya Gram Utkarsh Abhiyan hold a special place in my heart.
Your inspiring journey continues to instil hope and renewed confidence in India’s strong democratic traditions. I pray for your good health and long life so that you continue to serve the nation, leading it towards the vision of Atmanirbhar and Viksit Bharat.
I thank the Chief Ministers and leaders of the NDA for their warm wishes. The NDA’s journey has been defined by a shared resolve to further national interest and regional aspirations. This spirit has strengthened our democracy, deepened cooperative federalism and accelerated development. Over the last 12 years, the NDA has provided a stable government that has furthered progress across sectors.
We will continue working together with renewed vigour in service of the nation and the vision of Viksit Bharat.
ಹುಟ್ಟು ಹೋರಾಟಗಾರ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಾರ್ಥಕ 50 ವರ್ಷಗಳ ರಾಜಕೀಯ ಜೀವನಕ್ಕೆ ನಾಡಿನ ಸಮಸ್ತ ಅಭಿಮಾನಿಗಳ ಸಮಕ್ಷಮದಲ್ಲಿ ಅಭಿಮಾನದ ಗೌರವಾರ್ಪಣೆ!
ಯಡಿಯೂರಪ್ಪನವರು ಎಂದರೆ ಹೋರಾಟ
ಯಡಿಯೂರಪ್ಪನವರು ಎಂದರೆ ರೈತಪರ ಶಕ್ತಿ
ಯಡಿಯೂರಪ್ಪನವರು ಎಂದರೆ ಸಂಘಟನಾ ಸಾಮರ್ಥ್ಯ
ಯಡಿಯೂರಪ್ಪನವರು ಎಂದರೆ ಜನಸೇವೆ
ಯಡಿಯೂರಪ್ಪನವರು ಎಂದರೆ ಪ್ರತಿಯೊಬ್ಬ ಅಭಿಮಾನಿಯ ಹಿರಿಮೆ
ಯಡಿಯೂರಪ್ಪನವರು ಎಂದರೆ ಪ್ರತಿಯೊಬ್ಬ ಕಾರ್ಯಕರ್ತರ ಪ್ರೇರಣೆ!
ಚಿತ್ರದುರ್ಗದಲ್ಲಿ ನಡೆದ ಅಭಿಮಾನೋತ್ಸವ ಜನಸಾಗರವೇ ಸನ್ಮಾನ್ಯ ಶ್ರೀ @BSYBJP ಅವರ ಅಪ್ರತಿಮ ನಾಯಕತ್ವಕ್ಕೆ ಸಾಕ್ಷಿ!
ಈ ಅಭೂತಪೂರ್ವ, ಐತಿಹಾಸಿಕ ಅಭಿಮಾನೋತ್ಸವವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಅಭಿವಂದನೆಗಳು!
#50YearsofBSY #BSYAbhimanosthava
ಸೌಕರ್ಯಕ್ಕಿಂತ ದೇಶಹಿತವೇ ಮೊದಲ ಕರ್ತವ್ಯ!
ಜಾಗತಿಕ ಸವಾಲಿನ ಸಂದರ್ಭದಲ್ಲಿ ದೇಶದ ಹಿತರಕ್ಷಣೆ ಮತ್ತು ರಾಷ್ಟ್ರದ ಸಶಕ್ತತೆ ದೃಷ್ಟಿಯಿಂದ ಆದರಣೀಯ ಪ್ರಧಾನಿ ಶ್ರೀ @narendramodi ಜೀ ಸಮಸ್ತ ಭಾರತೀಯರಲ್ಲಿ 7 ಪ್ರಮುಖ ಮನವಿ ಮಾಡಿಕೊಂಡಿದ್ದಾರೆ. ಭಾರತಕ್ಕಾಗಿ ಭಾರತೀಯರೆಲ್ಲರೂ ಒಂದಾಗಿ ಮುನ್ನಡೆಯುವ ಸಂದರ್ಭ ಮತ್ತೆ ಎದುರಾಗಿದೆ.
ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಆದ್ಯತೆ ನೀಡಿ, ಇಂಧನ ಬಳಕೆ ಕಡಿಮೆ ಮಾಡೋಣ, ಒಂದು ವರ್ಷದ ಕಾಲ ವಿದೇಶ ಪ್ರಯಾಣ ಬೇಡ, ಸ್ವದೇಶಿ ಉತ್ಪನ್ನಗಳನ್ನೇ ಬಳಸೋಣ, ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ, ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಣ ಮತ್ತು ಒಂದು ವರ್ಷದವರೆಗೆ ಚಿನ್ನದ ಖರೀದಿ ಆದಷ್ಟು ತಪ್ಪಿಸೋಣ! ನಾಗರಿಕರ ಸಾಮೂಹಿಕ ಜವಾಬ್ದಾರಿಯುತ ನಡವಳಿಕೆ, ಜಾಗತಿಕ ಸವಾಲಿನ ಈ ಸಂದರ್ಭಗಳಲ್ಲಿ ಭಾರತವನ್ನು ಹೆಚ್ಚು ಬಲಿಷ್ಠ ಮತ್ತು ಹೆಚ್ಚು ಸ್ವಾವಲಂಬಿಯನ್ನಾಗಿಸಲಿದೆ. ಭಾರತಕ್ಕಾಗಿ ಒಂದಾಗಿ ನಾವೆಲ್ಲರೂ ಮುನ್ನಡೆಯೋಣ!
#LeadershipOfPMModi
ವಿಶ್ವನಾಯಕ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಜೀ ರವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಅವರನ್ನು ಪಕ್ಷದ ವತಿಯಿಂದ ಅತ್ಯಂತ ಹೆಮ್ಮೆಯಿಂದ ಸ್ವಾಗತಿಸಲಾಯಿತು.
ಬೆಂಗಳೂರಿನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಮಾಪ್ತಿಗೊಳಿಸಿದ ನಂತರ, ಹೈದರಾಬಾದ್ಗೆ ತೆರಳುವ ಮುನ್ನ ಅವರನ್ನು ಗೌರವಾದರಗಳಿಂದ ಬೀಳ್ಕೊಡಲಾಯಿತು. ಅವರ ಪ್ರತಿಯೊಂದು ಭೇಟಿಯೂ ಪ್ರೇರಣಾದಾಯಕವಾಗಿರುವ ಜೊತೆಗೆ ಸಂಘಟನೆಗೆ ಹೊಸ ಚೈತನ್ಯವನ್ನು ನೀಡುತ್ತದೆ.
ಜನನಾಯಕ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ @BSYBJP ಅವರ ಸಾರ್ಥಕ ರಾಜಕಾರಣದ ಸುವರ್ಣ ‘ಅಭಿಮಾನೋತ್ಸವ’ಕ್ಕೆ ಆಗಮಿಸುತ್ತಿರುವ ನೆಚ್ಚಿನ ಹಿರಿಯ ನಾಯಕರು, ಕೇಂದ್ರ ಸಹಕಾರ ಮತ್ತು ಗೃಹ ಸಚಿವರಾದ ಸನ್ಮಾನ್ಯ ಶ್ರೀ @AmitShah ಜೀ ರವರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಹಾರ್ದಿಕ ಸುಸ್ವಾಗತ.
ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಒತ್ತಡಗಳ ನಡುವೆಯೂ, ಆದರಣೀಯ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮೇಲಿರುವ ಗೌರವಾಭಿಮಾನದಿಂದ ಹಾಗೂ ರಾಜ್ಯದ ಎಲ್ಲ ಕಾರ್ಯಕರ್ತರ ಮೇಲಿರುವ ಪ್ರೀತಿಯಿಂದ, ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮದಿಂದ ನೇರವಾಗಿ ಆಗಮಿಸುತ್ತಿರುವ ಶ್ರೀ ಅಮಿತ್ ಶಾ ಜೀ ರವರಿಗೆ ನಾವೆಲ್ಲರೂ ಅಪಾರವಾಗಿ ಆಭಾರಿಯಾಗಿದ್ದೇವೆ.
#50YearsofBSY
ಒಂದು ಸಾವಿರ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದ ನಂತರ ರೈತರ ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಾಯಿತು. ನಂತರ ಮಾನ್ಯ ಶ್ರೀ ಯಡಿಯೂರಪ್ಪನವರನ್ನು ಪುಷ್ಪಾಲಂಕೃತ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಪುರಪ್ರವೇಶ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ‘ನಾರಿ ಶಕ್ತಿ ವಂದನ್ʼ ಕಾಯ್ದೆಗೆ ಗೌರವ ಸಲ್ಲಿಸುವ ಸಂಕೇತವಾಗಿ 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನವರ ವೇಷಧಾರಿಗಳಾಗಿ ಮತ್ತು 2,000ಕ್ಕೂ ಹೆಚ್ಚಿನ ರೈತರು ನೇಗಿಲು ಹಿಡಿದು ರೈತ ಘೋಷಣೆಯೊಂದಿಗೆ ತಮ್ಮ ರೈತನಾಯಕ ಬಿ.ಎಸ್.ವೈ ರವರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದರು.
25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳು, ಮಾನ್ಯ ಶ್ರೀ ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಿದ ಕೊಡುಗೆ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಆಕರ್ಷಕವಾಗಿ ಸಾಗಿ ಬಂದದ್ದು ಜನಮನ ಗೆದ್ದಿತು, ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು, ಪಕ್ಷದ ಹಿರಿಯ ನಾಯಕರು, ಎಲ್ಲರೂ ಕೂಡ ಅತ್ಯಂತ ಉತ್ಸಾಹದಿಂದ ತಮ್ಮ ಜನನಾಯಕನ ಅಭಿಮಾನದ ಮೆರವಣಿಗೆಯಲ್ಲಿ ಸಾಗಿ ಬಂದರು. ಕೋಟೆ ನಾಡು ಚಿತ್ರದುರ್ಗ ಇನ್ನೊಂದು ದಸರಾ ಮಾದರಿಯ ಪುರಪ್ರವೇಶ ಮೆರವಣಿಗೆ ಮೂಲಕ ಜನಮೆಚ್ಚಿದ ನಾಯಕನನ್ನು ಬರಮಾಡಿಕೊಂಡಿತು.
#BSYAbhimanotsava
ನಾಡು ಕಂಡ ಅಪ್ರತಿಮ ಜನ ನಾಯಕ, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ @BSYBJP ನವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಗೌರವಿಸಲು ನಾಳೆ ಮಧ್ಯಾಹ್ನ ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ‘ಬಿ.ಎಸ್.ವೈ ಅಭಿಮಾನೋತ್ಸವ’ಕ್ಕೆ ಆಗಮಿಸಿದ ಬಿ.ಎಸ್.ವೈ ರವರನ್ನು ಇಂದು ಪುರಪ್ರವೇಶ ಕಾರ್ಯಕ್ರಮದ ಮೂಲಕ ಅತ್ಯಂತ ಅಭಿಮಾನದಿಂದ, ಅದ್ಧೂರಿಯಾಗಿ ಕೋಟೆ ನಗರಿ ಚಿತ್ರದುರ್ಗಕ್ಕೆ ಇಂದು ಸ್ವಾಗತಿಸಲಾಯಿತು.
𝐓𝐡𝐢𝐬 𝐢𝐬 𝐡𝐨𝐰 𝐭𝐡𝐞 𝐁𝐉𝐏 𝐡𝐨𝐧𝐨𝐮𝐫𝐬 𝐢𝐭𝐬 𝐬𝐞𝐧𝐢𝐨𝐫 𝐤𝐚𝐫𝐲𝐚𝐤𝐚𝐫𝐭𝐚𝐬. 🙏🪷
On stage, during the swearing-in ceremony of new Chief Minister of Bengal, Prime Minister Shri Narendra Modi sought the blessings of Makhanlal Sarkar, one of the BJP’s oldest and most respected workers in West Bengal.
At 98 years of age, Shri Makhanlal Sarkar remains deeply connected to the roots of the nationalist movement in post-Independence India. In 1952, he was arrested in Kashmir while accompanying Dr. Shyama Prasad Mookerjee during the movement to hoist the Indian tricolour there.
After the BJP’s formation in 1980, Makhanlal Ji took charge as organisational coordinator for West Dinajpur, Jalpaiguri, and Darjeeling. From 1981 onward, he served continuously for seven years as district president — a remarkable contribution during the party’s formative years.
𝐀 𝐫𝐞𝐦𝐢𝐧𝐝𝐞𝐫 𝐭𝐡𝐚𝐭 𝐞𝐯𝐞𝐫𝐲 𝐬𝐭𝐫𝐨𝐧𝐠 𝐨𝐫𝐠𝐚𝐧𝐢𝐬𝐚𝐭𝐢𝐨𝐧 𝐢𝐬 𝐛𝐮𝐢𝐥𝐭 𝐨𝐧 𝐭𝐡𝐞 𝐬𝐚𝐜𝐫𝐢𝐟𝐢𝐜𝐞𝐬, 𝐝𝐞𝐝𝐢𝐜𝐚𝐭𝐢𝐨𝐧, 𝐚𝐧𝐝 𝐥𝐢𝐟𝐞𝐥𝐨𝐧𝐠 𝐜𝐨𝐦𝐦𝐢𝐭𝐦𝐞𝐧𝐭 𝐨𝐟 𝐢𝐭𝐬 𝐠𝐫𝐚𝐬𝐬𝐫𝐨𝐨𝐭𝐬 𝐰𝐨𝐫𝐤𝐞𝐫𝐬.
बंगालवासियों ने घुसपैठियों और उनके हितैषियों को ऐसा सबक सिखाया है, जिसे तुष्टीकरण की राजनीति करने वाली पार्टियाँ कभी भूल नहीं पाएँगी।
बंगाल ने जिन आशाओं और आकांक्षाओं के साथ मोदी जी के नेतृत्व पर यह विश्वास जताया है, हम निश्चित रूप से उन्हें पूरा करेंगे।
चैतन्य महाप्रभु, स्वामी विवेकानंद, कविगुरु टैगोर, नेताजी सुभाष चन्द्र बोस और डॉ. श्यामा प्रसाद मुखर्जी जैसे महापुरुषों की पावन भूमि बंगाल का खोया गौरव लौटाने और 'सोनार बांग्ला' के स्वप्न को साकार करने के लिए भाजपा दिन-रात एक कर देगी।