Wow ಸಾನು ಇದು ರೂಪಿ ಟಿಶರ್ಟ್🥰❤️. ಹೆಟರ್ಸ್ ಏನೇ ಹೇಳಿ. ನಾಯಿಗಳತರ ಬೊಗಳೋ ನಿಮ್ಮಂತೋರ್ ಬಾಯ್ ಮುಚ್ಚಿಸೋದಿಕ್ ಆಗಲ್ವ ನಮ್ ಸಾನು ಗೆ 😂😂✌️... #Roopanya
POWER OF ROOPANYA✌️😉
@saanyaiyer @roopeshtrend
ಸಾನು ನಿನ್ ರೂಪಿನ ಮಿಸ್ ಮಾಡಕೊಂತಿದ್ಯಾ, ನೀವ್ ರೂಪಿಗೋಸ್ಕರ ರೆಡಿ ಮಾಡಿ "s" ಲೆಟರ್ದು 'ರೆಡ್ ಟಿಶರ್ಟ್' ಕಳಿಸ್ತೀದ್ಯಲ್ಲ ಅದನ್ನ ತುಂಬಾ ಮಿಸ್ ಮಾಡಕೊಳ್ತೀದಿನಿ ನಾನು😢. Bigg boss ದವರಿಗೆ ನಿನ್ನ ಆ ಒಂದು ಚಿಕ್ಕ ಟಿಶರ್ಟ್ ತುಂಬಾ ಭಾರ ಆಗತಿತ್ತೋ ಏನೋ ಕಳ್ಸೋದಿಕ್ಕೆ😔... #BBK9#shernisaanu#roopeshshetty#roopanya
ಸಾನು ರೂಪಿನ ತುಂಬಾ ಮಿಸ್ ಮಾಡಕೊಂತಿದಳೇ ಪಾಪ 🥺. ನಿಮ್ ಇಬ್ಬರ ಬೊಂಡಿಂಗ್ ಬಗ್ಗೆ ಯಾರ್ ಏನೇ ಹೇಳಿ 🥺, ನಾವ್ ಮಾತ್ರ ರೂಪಾನ್ಯಾ ಸಪೋರ್ಟ್ ಬಿಡಲ್ಲ. #roopanya forever❤️🌎...
@saanyaiyer @roopeshtrend #BBK9 🤣🤣
BBK9 SENSATION ROOPESH SHETTY
Bigg boss ಅಲ್ಲಿ ಸಾನು ಇಲ್ಲ ಅಂದ್ರು ಅವಳ್ ಹೆಸರು ಕೇಳೊತರ ಮಾಡಿದ್ದು ನಮ್ಮ ರೂಪಿ. ಅದು ನಿಜವಾದ ಸ್ನೇಹ ಅನ್ನೋದು True bonding ಸಾನು ರೂಪಿ 🤗🤗♥️...
#roopeshshetty#BBK9#Roopanya
BBK9 SENSATION ROOPESH SHETTY
Bigg boss ಅವ್ರು ಎಷ್ಟೇ ಪ್ರಯತ್ನ ಪಟ್ರು ಇವ್ರನ್ನ ದೂರ ಮಾಡೋಕ್ ಆಗ್ಲಿಲ್ಲ. ಎಲ್ಲಿಮಿನೆಟ್ ಮಾಡಿದ್ರೆ ಏನ್ ಆಯ್ತು, ಅವರ ಪ್ರೀತಿ ಇನ್ನೂ ಹೆಚ್ಚಾಯ್ತು ಹೊರತು ಕಡಿಮೆ ಅಂತೂ ಆಗ್ಲಿಲ್ಲ. ಇದಪ್ಪ ಫ್ರೆಂಡಶಿಪ್ ಅಂದ್ರ 😂😍...
#roopeshshetty#BBK9#Roopanya