Cong has traditionally used OBCs only for elections. But has done nothing substantial for their upliftment. It's only BJP that has truly cared for improvement of OBCs #OBCWithಬಿಜೆಪಿ
"ನನ್ನ ಬಳಿ ಅರ್ಹತೆ, ಸಾಮರ್ಥ್ಯವೇನೋ ಇತ್ತು, ಆದರೆ ಹಣವಿರಲಿಲ್ಲ"
ಹೀಗೆನ್ನುತ್ತಿದ್ದ ಒಂದು ಕೋಟಿಗೂ ಅಧಿಕ ಕರ್ನಾಟಕದ ಯುವಕರಿಗೆ ಉದ್ಯೋಗಕ್ಕಾಗಿ ಮುದ್ರಾ ಯೋಜನೆ ಅಡಿ ಸಾಲವನ್ನು ನೀಡಿ, ಸ್ವಾವಲಂಬಿಗಳಾಗಿ ಮಾಡಿದ್ದು ನಮ್ಮ ಮೋದ�� ಸರ್ಕಾರ.
ಈಗ ಸಾಲ ನೀಡುವಾಗ ನೋಡುವುದು ನಿಮ್ಮ ಇಚ್ಚಾಶಕ್ತಿ ಮಾತ್ರ!
ಇಂದು ಸೇಡಂ ಬಾರತೀಯ ಜನತಾ ಪಕ್ಷದ ಕಾಯ೯ಲಯದಲ್ಲಿ 150ಕ್ಕೂ ಅಧಿಕ ಯುವಕರು,ಹಿರಿಯ ನಾಯಕರು ,ಕಾಂಗ್ರೇಸ್ & ಜೆ.ಡಿ.ಎಸ್ ಪಕ್ಷವನ್ನು ತೊರೆದು ಸ್ವಪ್ರೇರಿತರಾಗಿ ಭಾರತಿಯ ಜನತಾ ಪಕ್ಷಕ್ಕೆ ಸೆಪ೯ಡೆಯಾದರು..
#ಪರಿವತ೯ನೆಗೆ ಇದುವೇ ಸಮಯ# ಸೇಡಂನಲ್ಲಿ ಅರಳಲೆ ಬೇಕಿದೆ ಕಮಲ#
@BSYBJP@BJP4India@AmitShah@drlaxmanbjp@AnanthKumar_BJP
"ಅರ್ಹತೆ ಇದ್ದರೂ ಪರಿಶಿಷ್ಟ ಪಂಗಡಕ್ಕೆ ಸೇರದೆ ಹಿಂದುಳಿದ ಪ��ಗಡದಲ್ಲಿ ಗುರುತಿಸಿಕೊಂಡಿರುವ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ; ಈ ಸಮುದಾಯದ ಜನರ ಬೇಡಿಕೆ ಶೀಘ್ರವೇ ಈಡೇರಲಿದೆ"-ಯಡಿಯೂರಪ್ಪ #moditransformskarnataka @BJP4Karnataka @BSYBJP @AmitShah
ಲೋಕಾಯುಕ್ತ ಕಛೇರಿಯಲ್ಲಿ ಮೆಟಲ್ ಡಿಟೆಕ್ಟರ್ ಇದ್ದಾಗ್ಯೂ, ಲೋಕಾಯುಕ್ತರು ಚೂರಿ ಇರಿತಕ್ಕೆ ಒಳಗಾಗ್ತರೆ ಅಂದ್ರೆ ಭದ್ರತಾ ವ್ಯವಸ್ಥೆಯನ್ನು ಹೇಗೆ ಕಡೆಗಣಿಸಲಾಗಿದೆ ಎಂಬುದು ಯೋಚಿಸಬೇಕಾದ ವಿಷಯ. ಲೋಕಾಯುಕ್ತ ಕಛೇರಿಯಂತಹ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಕೊಡಲಾಗದವರು ಈ ನಾಡಿಗೆ ರಕ್ಷಣೆಯ ಅಭಯ ಕೊಡಬಲ್ಲರೇ..!!??
#ask4safekarnataka
ಜೈಲು ಪಾಲಾಗಿದ್ದ ಆನಂದ್ ಸಿಂಗ್ ರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ..
ಪಕ್ಷನಿಷ್ಠೆ ಇಲ್ಲದ ಆನಂದ್ ಸಿಂಗ್ ರಂಥ ಹಲವರನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತಿರುವುದು,
ಮುಂಬರುವ ಚುನಾವಣೆಯಲ್ಲಿ ಮತದಾರ ತಕ್ಕ ಪಾಠ ಕಲಿಸುವುದಂತೂ ಖಚಿತ #CongressNICEDeal
ರೈತ ಪರ ಸರ್ಕಾ�� ಮೋದಿ ಸರ್ಕಾರ
ರಾಜ್ಯದ ರೈತರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ತೊಗರಿ ಬೇಳೆ ಖರೀದಿಯನ್ನು ೨,೬೪,೦೦೦ ಮೆ ಟನ್ ಗಳಿಂದ ೩,೬೪,೦೦೦ ಮೆ ಟನ್ ಗಳಿಗೆ ಹೆಚ್ಚಿಸಿದೆ
@BJP4Karnataka @narendramodi
The Government of India has approved the enhancement of #Procurement of #Tur from 2,64,000 MT to 3,64,000 MT in the interests of #farmers of #Karnataka for #Kharif 2017.