ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬೀಳಲು ಜುಲೈ 2023 ರ ವರೆಗೆ ಕಾಯಬೇಕು ಅಲ್ಲವಾ? ಚಾಲ್ತಿಯಲ್ಲಿರುವ, ಪಿಂಚಣಿ ಯೋಜನೆ ಯೂ ತಿಂಗಳು ಮುಗಿದ ನಂತರ ಕೈಗೆ ಸಿಗುವ ಯೋಜನೆಯಾಗಿದೆ ಅಲ್ಲವೇ? ಆತುರ ಪಟ್ಟರೆ ಪ್ರಯೋಜನವಿಲ್ಲ.
ಸರ್ಕಾರದ 200 ಯೂನಿಟ್ ಉಚಿತ ಯೋಜನೆಯಿಂದ ವಿದ್ಯುತ್ ನಿಗಮಕ್ಕೆ, ಬಳಕೆದಾರರಿಂದ ಬರಬೇಕಾಗಿರುವ ಹಳೆಯ ಬಾಕಿ ಜಮೆ ಆಗುವುದರಲ್ಲಿ ಸಂಶಯ ಇಲ್ಲ. ಈ ಉಚಿತ ಸೌಲಭ್ಯ ಪಡೆಯಲು ಜುಲೈ 2023 ರಲ್ಲಿ ನೀಡುವ ಬಿಲ್ ವರೆಗೆ ಸರ್ಕಾರಕ್ಕೆ ಕಾಲಾವಕಾಶ ಸಹಜವಾಗಿ ಇರುತ್ತದೆ.
@CMofKarnataka@siddaramaiah ಹಳೆಯ ಅಕ್ರಮಗಳನ್ನು, ವ್ಯವಸ್ಥಿತ ರೀತಿಯಲ್ಲಿ, ಬಯಲು ಗೆಳೆಯ ಸಮಯ ಬೇಕಾಗುತ್ತದೆ. ಆದರೆ ಅದು ಮುಂದುವರೆಯದಿರುವಂತೆ ನಿಯಂತ್ರಿಸಿಸದರೆ ಸಾಕು.
"ಸಕಾಲ" ನಿಯಮವನ್ನು ಗಾಳಿಗೆ ತೂರಲಾಗಿರುತ್ತದೆ. ಇದನ್ನು ಸಮರ್ಕವಾಗಿ ಜಾರಿಗೆ ತಂದರೆ, ಕಡತಗಳಿಗೆ ವಿಳಂಬವಾಗುವುದನ್ನು ತಪ್ಪಿಸಬಹುದು.
@CMofKarnataka@siddaramaiah ಕಾನೂನು ಮತ್ತು ನಿಯಮಗಳು ಇವೆ.ಆದರೆ ಅದನ್ನು ಪಾಲನೆ ಮಾಡುತ್ತಿಲ್ಲ. ಕುಳಿತ ಸ್ಥಳದಿಂದಲೇ ದಾಖಲಾತಿಗಳ ಚಲನವಲನಗಳನ್ನು ಗಮನಿಸುವ ನಿಯಂತ್ರಸಿಸುವ ಅಂತರ್ಜಾಲ ವ್ಯವಸ್ಥೆ ಇದೆ. ಅದನ್ನು ಬಳಸಿದರೆ ಉತ್ತಮ.
@CMofKarnataka@siddaramaiah ಮುಂದಿನ ಮಳೆಯ ಹೊತ್ತಿಗೆ, ಅಂಡರ್ ಪಾಸ್ ನಿರ್ವಹಣೆ ಮತ್ತು ಯಾರನ್ನು ಹೊಣೆಗಾರರನಾಗಿ ಮಾಡಬೇಕು ಎಂಬುದ�� ಬಗ್ಗೆ ನಡಾವಣಿ, ನಿಯಮ ಮತ್ತು ಆದೇಶಗಳನ್ನು ಹೊರಡಿಸಿರಿ. ಹಾಗೆಯೇ ಅದು ಕಾರ್ಯ ರೂಪಕ್ಕೆ ಬಂದಿದೆಯಾ ಎನ್ನುವುದರ ಕಡೆಯೂ ಗಮನ ಹರಿಸಿರಿ
@DKShivakumar ಯಾರ ಬಾಯಿಗೂ ಸಿಕ್ಕಿಕೊಳ್ಳಬೇಡಿ. ಎಲ್ಲರೂ ಏಕ ಮನಸ್ಸಿನಿಂದ ಅಧಿಕಾರವನ್ನು ಹಂಚಿಕೊಂಡು ಆಡಳಿ ತನೀಡುತ್ತೀರಿ ಎಂಬ ನಂಬಿಕೆ ನನಗಿದೆ. ಬೇರಯವರ ಕಡೆಗೆ ಗಮನ ಹರಿಸಲೇ ಬೇಡಿ. ಒಗ್ಗಟ್ಟನ್ನು ಒಡೆಯಲು ಯಾರಿಗೂ ಅವಕಾಶ ಕೊಡ ಬೇಡಿ.
Employees' State Insurance Scheme provides Expended Medical Care which consists of Consultation with the specialists, Supply of special medicines and drugs, Special laboratory tests and X-Ray examinations, etc.
ಕಳೆದ ಮೂರು ತಿಂಗಳಿನಿಂದ ಟಿ.ಟಿ.ಇಂಜೆಕ್ಷನ್ ಇಲ್ಲದೆ , ವಿಮಾದಾರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ವನ್ನು, ಇಎಸ್ಐ ಯೋಜನೆ ವೈದ್ಯಕೀಯ ಸೇವೆ��ಳ ನಿರ್ದೇಶನಾಲಯ ಒದಗಿಸುತ್ತಿದೆ. ಅಶಕ್ತರು ಎಂದು ಒಪ್ಪಿಕೊಂಡು ಸೊಸೈಟಿಯಾಗಲು ಸಹಕರಿಸಿ. ಸಂಬಳ ಮತ್ತು ಗಿಂಬಳಕ್ಕಾಗಿ ಇರುವ ಈ ಯೋಜನೆ ಸೊಸೈಟಿ ಆಗಲು ಬಿಡಿ
ಬೆಳಗಾವಿಯಲ್ಲಿ ಸದನ ನಡೆಯುತ್ತಿದ್ದರೂ, ವಿಜಯನಗರ ಜಿಲ್ಲೆಯ ಟಿ.ಬಿ.ಡ್ಯಾಮ್ ಚಿಕಿತ್ಸಾಲಯದಲ್ಲಿ ದಿ.27.12.2022 ರಂದು ವೈದ್ಯರೂ ಲಭ್ಯವಿಲ್ಲ. ಟಿ.ಟಿ.ಇಂಜೆಕ್ಷನ್ ಇಲ್ಲ. ನಿರ್ದೇಶಕರಿಗೆ ಮತ್ತು ದಾವಣಗೆರೆ ವೈದ್ಯಕೀಯ ಅಧೀಕ್ಷಕರುಗಳು ಈ ವಿಷಯ ತಿಳಿದಿಲ್ಲ ಎಂದು ಉತ್ತರಿಸಿರುತ್ತಾರೆ.ಆಡಿಯೋ ಇದೆ.
@CMofKarnataka ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಹೆಸರನ್ನು ಕೆಡಿಸಲು ಸಜ್ಜ���ಗಿರುವಂತಿದೆ, ಇಎಸ್ಐ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯ, ಬೆಂಗಳೂರು. ವಿಜಯನಗರ ಜಿಲ್ಲೆಯ ಇಎಸ್ಐ ಚಿಕಿತ್ಸಾಲಯ ಟಿ.ಬಿ.ಡ್ಯಾಮ್ ನಲ್ಲಿ ಟಿ.ಟಿ.ಇಂಜೆಕ್ಷನ್ ಕಳೆದ ಮೂರು ತಿಂಗಳಿಂದ ಇಲ್ಲ. ದಿ.27.12.2022 ರಂದು ವೈದ್ಯರೂ ಇಲ್ಲ.
कर्नाटक के विजयनगर जिले में टीबी बांध ईएसआई डिस्पेंसरी में पिछले तीन महीनों से कोई टीटी इंजेक्शन नहीं है। नेने डॉक्टर नं। नेने विमा रोगी संकट में है। क्या निर्देशक को यह नहीं पता?
@PMOIndia कर्नाटक के विजयनगर जिले में टीबी बांध ईएसआई डिस्पेंसरी में पिछले तीन महीनों से कोई टीटी इंजेक्शन नहीं है। नेने डॉक्टर नं। नेने विमा रोगी संकट में है। क्या निर्देशक को यह नहीं पता?