*INDIA - CHINA BorderTension | RUDRU PUNITH | KANNADA PLANET*
ಭಾರತ ಚೀನಾ ಗಡಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಡೆಸುತ್ತಿರುವ ಚೀನಾ; ಪ್ಯಾಂಗಾಂಗ್ ಸರೋವರದ ಬಳಿ ಕಟ್ಟಡಗಳ ನಿರ್ಮಾಣ; ಮೌನ ತಾಳಿದ ಮೋದಿ, ಎಚ್ಚರಿಸುತ್ತಲೇ ಇರುವ ರಾಹುಲ್ ಗಾಂಧಿ
https://t.co/eYf9EyLQpX
https://t.co/TYoNMkEDmA
Guy was stabbed to death on a crowded Mumbai local train over a trivial dispute.The killer had one knife,but hundreds watched in silence.When everyone waits for someone else to act, evil prevails. The most frightening part wsn't jst the killer,itwas the silnce of the spectators
Good to see @RSSorg has finally opened up for discussion.
You should thank me openly because, I taught you the law of the land and how to follow the rules.
But, why are you spinning long stories about a supposed “bravado”, where none really exists.
Here are a few things you conveniently left out:
•You applied for permission from the government instead of merely “informing” authorities
•The court approved participation for 300 people plus 50 band members
•The date was decided by the government
•The route was decided by the government
•The timing was decided by the government
•Senior RSS and BJP leaders, including Leaders of the Opposition, were expected to gather in Chittapur for the march, but didn’t show up
•The “All Eyes on Chittapur” social media campaign fell flat
Take all available videos, photos, drone footage, and panoramic shots and try to show a gathering of 8,000 people.
viRSS has a tendency to exaggerate its image and reputation. Repeat a claim often enough and it starts sounding like the truth.
Also, good to know that there are 4,127 shakhas in Karnataka. Prepare the relevant documents. You will need to register them soon.
Instead of shooting from the shadows, why not engage in a transparent, open debate about RSS’s contributions and work? After all, there’s a century of claimed selfless service and nation building to showcase.
https://t.co/SPVxJX8LkF
"ಛಾವ ಅಥವಾ ಕಾಶ್ಮೀರ್ ಫೈಲ್ಸ್ ನಂತಹ ಸಿನೆಮಾಗಳನ್ನು ನಾನು ಎಂದಿಗೂ ಮಾಡುವುದಿಲ್ಲ! ರಾಜಕೀಯ ನಾಯಕರನ್ನು ಮೆಚ್ಚಿಸುವ ಉದ್ದೇಶವನ್ನಿಟ್ಟುಕೊಂಡೇ ಸಿನೆಮಾ ಮಾಡುತ್ತಿರುವಾಗ ಇಂತಹ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರು ಸಿಗುತ್ತಿರುವುದು ಗಾಬರಿಪಡಿಸುತ್ತಿದೆ...
– ಜಾನ್ ಅಬ್ರಹಾಂ
ಖ್ಯಾತ ಬಾಲಿವುಡ್ ಚಲನಚಿತ್ರ ನಟ.
@TheJohnAbraham
@nimmasuresh ನಾಚಿಕೆ ಮಾನ ಮರ್ಯಾದೆ ಇರುವ ಯಾವ ಜವಾಬ್ದಾರಿ ನಾಯಕರು ಕೂಡ ನಿಮ್ಮಂತೆ ಲಜ್ಜೆಗೆಟ್ಟು ಪೋಸ್ಟ್ ಗಳನ್ನು ಮಾಡೋದಿಲ್ಲ. ಥು ನಿಮ್ಮಂಥಹ ಅವಿವೇಕಗಳನ್ನು ನಮ್ಮ ಜನಪ್ರತಿನಿಧಿ ಅಂತ ಹೇಳಬೇಕಲ್ಲ ನಮ್ಮ ಕರ್ಮ ನೋಡಿ...😡😡😡
ಫ್ರೀ ಮಾಡ್ಕೊಂಡು ರಿಪಬ್ಳಿಕ್ ಟೀವಿ ಯಲ್ಲಿ ನಡೆದ ಈ ಡಿಬೆಟ್ ಅನ್ನು ವೀಕ್ಷಿಸಿ.. ಹಿರಿಯ ವಕೀಲರಾದ ಎಸ್.ಬಾಲನ್ ರವರು ಈ ವಸಂತ್ ಗಿಳಿಯಾರ್ ಗೆ ಯಾವ ರೀತಿ ಬೆವರಿಸಿಳಿದ್ದಾರೆ ನೋಡಿ,, ಅಂತೆ ಕಂತೆ ಮೇಲೆ ಮಾತಾಡೋ ಈ ಬೆಪ್ಪತಕ್ಕಡಿದ�� ನಮ್ ಬಾಲನ್ ಅವರ ಮುಂದೆ ನಡೆಯೋಕೆ ಸಾಧ್ಯವೇ....
#DharmasthalaFiles #justiceforsoujanya
then what are they trying to bring in instead? Dictatorship and communalism?
If our fellow citizens who believe that the RSS is a great organization that protects this nation still fail to see through their conspiracy, then there are no greater traitors to the nation.
The very foundation of democracy is socialism and secularism.
The RSS, who are calling for these to be removed, are in fact anti-democratic and anti-Constitution.
If they are demanding the removal of the words "socialism" and "secularism"
(Continue-comment section)
ಬಾಬಾ ಸಾಹೇಬರು ಬರೆದಿರುವ ಸಂವಿಧಾನವನ್ನು
ರದ್ದುಪಡಿಸಿ ಮನುಸ್ಮೃತಿಯನ್ನು ಮರುಸ್ಥಾಪಿಸಲು
ಇಲ್ಲಿ ಅಭಿಪ್ರಾಯಗಳನ್ನು ಉತ್ಪಾದಿಸಲಾಗುತ್ತಿದೆ.. ಎಚ್ಚರ.❗
ಈ ತಿಂಗಳ ಸಂವಾದ ಮ್ಯಾಗಜಿನ್ ನಲ್ಲಿ ಪ್ರಕಟವಾಗಿರುವ ನನ್ನ ಅಂಕಣವನ್ನು ಓದಿರಿ...
ರುದ್ರು ಪುನೀತ್
@siddaramaiah@BJP4Karnataka@INCKarnataka@DKShivakumar@CMahadevappa
ಮನುವಾದವನ್ನು ತೀಕ್ಷ್ಣವಾಗಿ ಟೀಕಿಸುವ @PriyankKharge ಯವರ ಮೇಲೆ ಮುಗಿಬೀಳಲು BJP ಮತ್ತು RSS ಅವಕಾಶಗಳನ್ನು ಕೆಂಗಣ್ಣು ಬಿಟ್ಟುಕೊಂಡು ಕಾಯುತ್ತಿರುತ್ತದೆ ಅನ್ನೋದಕ್ಕೆ ಈಗ ನಡೆಯುತ್ತಿರುವ ಬೆಳವಣಿಗೆಯೇ ಸಾಕ್ಷಿ..
ಹೆಣದ ಮೇಲೆ ರಾಜಕೀಯ ಮಾಡೋದು ಬಿಜೆಪಿಗೆ ಮತ್ತು RSS ಗೆ ಅಭ್ಯಾಸವಾಗಿಬಿಟ್ಟಿದೆ.
#westandwith_priyank_kharge
@PriyankKharge@narendramodi ರಾತ್ರಿ ಮಲಾಗುವುದರಿಂದ ಹಿಡಿದು, ಬೆಳಿಗ್ಗೆ ಏಳುವವರೆಗೂ ಪಾಕಿಸ್ತಾನದ ಜಪ ಮಾಡುವವರಿಗೆ, "ನಾಸಿರ್ ಸಾಬ್ ಜಿಂದಾಬಾದ್" ಎನ್ನುವುದು "ಪಾಕಿಸ್ತಾನ ಜಿಂದಾಬಾದ್" ಎಂದು ಕೇಳಿಸಿರುವುದರಲ್ಲಿ ತಪ್ಪೇನಿಲ್ಲ ಸರ್..