Apart from bagging 397 wickets in 106 Ranji Trophy matches, what anointed Vinay among the league of greats is his brilliant captaincy, leading the Karnataka team.
https://t.co/gwzXGzDQGB
ಹೊಸ ವಿದ್ಯಾರ್ಥಿಗಳ ಆಗಮನಕ್ಕಾಗಿ Fresher's Day ಏರ್ಪಡಿಸಿದ್ದ RLS ಮಹಾವಿದ್ಯಾಲಯ, ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇವರ ಈ ಕನ್ನಡ ವಿರೋಧಿ ಧೋರಣೆಯ ವಿರುದ್ಧ KLE ಸಂಸ್ಥೆ ಯಾವ ಕ್ರಮ ಕೈಗೊಳ್ಳುತ್ತದೆ ಅನ್ನೋದನ್ನಾ ಕಾದು ನೋಡಬೇಕಿದೆ.
@KorePrabhakar
ವಾಟಾಳ್ ನಾಗರಾಜ್ ಅವರು ಶಾಸಕರಾಗಿದ್ದಾಗ ಬೆಳಗ್ಗೆ ಬಂದರೆ ಕಲಾಪ ಮುಗಿಯುವ ವರೆಗೆ ಹೋಗುತ್ತಿರಲಿಲ್ಲ. ಸಚಿವರೇ ಈಗ ಕಲಾಪದಲ್ಲಿ ಭಾಗವಹಿಸುವುದಿಲ್ಲ. ಇನ್ನು ಶಾಸಕರಿಗೆ ಬುದ್ದಿ ಹೇಳುವುದಾದರೂ ಹೇಗೆ? 9/13
ನಾನು ಚಿಕ್ಕವನಿದ್ದಾಗ ಕಾಂಗ್ರೆಸ್ ಅದಿಕಾರದಲ್ಲಿತ್ತು. ನಾರ್ತ್ ಇಂಡಿಯನ್ನರು ಕಲಿಸುತ್ತಿದ್ದುದು "ಗಾಂದೀಜಿ ಉಪವಾಸ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು" ಅಂತ.
ಈಗ ಬಿಜೆಪಿ ಇದೆ. ಸಾವರ್ಕರ್ ದೊಡ್ಡ ಹೀರೋ ಅಂತ ಈಗ ನಾರ್ತ್ ಇಂಡಿಯನ್ನರು ಬಿಂಬಿಸುತ್ತಿದ್ದಾರೆ.
ಎರಡೂ ಸುಳ್ಳುಗಳೇ. ಕನ್ನಡಿಗರು ಕುರಿಗಳಾಗಬೇಡಿ. ನಿಜವಾದ ಹಳಮೆಯನ್ನು ಅರಿಯಿರಿ.
@nanuramu have stopped thinking who belongs to which state. They are professionals and play the sport that way, which state they represent should not matter as long as they are loyal to their team
ಮಧ್ಯಪ್ರದೇಶದ ಇಂದೋರ್ ಅಲ್ಲಿ ಕರ್ನಾಟಕ ಸಂಘದಿಂದ ಇಂದು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ವೇದಿಕೆ ಮೇಲೆ ಹಾಕಿರುವ ಬಾವುಟ,ನಮ್ಮ ಬೆಳಗಾವಿಯ ಶ್ರೀನಿವಾಸ ತಾಳುಕರ್ ಅವರು ಸಿದ್ಧಪಡಿಸಿ ಕಳಿಸಿಕೊಟ್ಟಿದ್ದಾರೆ. ಹೊರ ರಾಜ್ಯದಲ್ಲಿದ್ದುಕೊಂಡು ಕನ್ನಡ ಪಸರಿಸುತ್ತಿರುವ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು.
ಮಾನ್ಯ @BSYBJP ನವರೇ ನೀವು ಹೋರಾಟ ಮಾಡಿಕೊಂಡಿಯೇ @CMofKarnataka ಆದವರು. ನಾಡು ನುಡಿ ಗಡಿ ಮತ್ತು ಜಲದ ವಿಷಯದಲ್ಲಿ ಪಕ್ಷಾತೀತವಾಗಿ ನಾವು ನಿಮ್ಮ ಜೊತೆಗೆ ಇರ್ತೀವಿ, ಕರ್ನಾಟಕಕ್ಕೆ/ ಕನ್ನಡ ಜನಗಳಿಗೆ ಯಾವುದೇ ಅನ್ಯಾಯ ಆಗಬಾರದು. ಶ್ರೀಘ್ರವೇ ಇದನ್ನು ಸರಿಪಡಿಸಿ, ಪಕ್ಕದ ರಾಜ್ಯದ ಅನ್ಯಾಯದ ನೆಡೆಯನ್ನು ತಪ್ಪಿಸಿ.
ಇಂದು ವಿಶ್ವ ತಾಯ್ನುಡಿ ದಿನ
ಯುನೆಸ್ಕೋದ ಪಾರಂಪರಿಕ ಭಾಷೆಯ ಪಟ್ಟಿಯಲ್ಲಿ ಕನ್ನಡವನ್ನು ಸೇರಿಸಿ ಎಂದು ರಾಜ್ಯಸಭೆಯಲ್ಲಿ ಮನವಿ ಮಾಡಿದ ಕ್ಷಣ
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು